Join Whatsapp Group

Join Telegram Group

ಆಧಾರ್ ಇಲಾಖೆ ಹುದ್ದೆಗಳ ನೇಮಕಾತಿ 2023

Unique Identification Authority of India (UIDAI) Recruitment 2023

ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರ (UIDAI) ನೇಮಕಾತಿ 2023 – ಈ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳು ಅದರ ಕೊನೆಯ ದಿನಾಂಕದ ಮೊದಲು ಅಧಿಕೃತ ವೆಬ್‌ಸೈಟ್ ಮೂಲಕ ಅರ್ಜಿ ಸಲ್ಲಿಸಬಹುದು . ನಾವು ಈಗಾಗಲೇ ಅಧಿಸೂಚನೆಯನ್ನು ನವೀಕರಿಸಿದ್ದೇವೆ & ಈ ಲೇಖನದ ಕೊನೆಯ ಭಾಗದಲ್ಲಿ ಆನ್‌ಲೈನ್ / ಆಫಲೈನ್ ಅರ್ಜಿ ನಮೂನೆ & ಉದ್ಯೋಗ ಮಾಹಿತಿ ಗ್ರೂಪ್ ಲಿಂಕ್ ಅನ್ನು ನೀಡಲಾಗಿದೆ. ಆಯ್ಕೆ ವಿಧಾನ , ವಯೋಮಿತಿ , ವಯೋಮಿತಿ ಸಡಿಲಿಕೆ, ವಿದ್ಯಾರ್ಹತೆ ವಿವರ , ಶುಲ್ಕಗಳು & ಅಧಿಸೂಚನೆಯಂತಹ ಇತರ ವಿವರಗಳನ್ನು ನೀವು ಪರಿಶೀಲಿಸಬಹುದು.

🔺 Telegram Group Link : Click Here
🔺 Watsapp Group Link : Click Here

Unique Identification Authority of India (UIDAI) Recruitment 2023 : ಖಾಲಿ ಇರುವ ಹುದ್ದೆಗಳ ನೇಮಕಾತಿ ಅರ್ಜಿಯನ್ನು ಕರೆಯಲಾಗಿದೆ. ಹುದ್ದೆಗಳ ವಿವರ, ವಯೋಮಿತಿ, ವಯೋಮಿತಿ ಸಡಿಲಿಕೆ, ಶೈಕ್ಷಣಿಕ ಅರ್ಹತೆ, ಸಂಬಳ & ಅರ್ಜಿ ಸಲ್ಲಿಸುವ ವಿಧಾನ ಕೆಳಗಡೆ ನೀಡಲಾಗಿದೆ. ಹಾಗೂ ಪ್ರತಿ ದಿನದ ಉದ್ಯೋಗದ ಮಾಹಿತಿಗಾಗಿ ನಮ್ಮ ಟೆಲಿಗ್ರಾಂ & ವಾಟ್ಸಪ್ ಗ್ರೂಪ್ ನಲ್ಲಿ ಜಾಯಿನ್ ಆಗಿ.

Unique Identification Authority of India (UIDAI) Recruitment 2023 all details given below check now.

ಇಲಾಖೆಯ ಹೆಸರು : ಆಧಾರ ಇಲಾಖೆ (UIDAI)
ಹುದ್ದೆಗಳ ಸಂಖ್ಯೆ : 03
ಹುದ್ದೆಗಳ ಹೆಸರು : ವಿಭಾಗ ಅಧಿಕಾರಿ, ಲೆಕ್ಕಿಗ
ಉದ್ಯೋಗ ಸ್ಥಳ : ಬೆಂಗಳೂರು – ಕರ್ನಾಟಕ
ಅಪ್ಲಿಕೇಶನ್ ಮೋಡ್ : ಆನ್ಲೈನ್ ಮೋಡ್

ಹುದ್ದೆಗಳ ವಿವರ
• ಖಾಸಗಿ ಕಾರ್ಯದರ್ಶಿ : 1
• ಲೆಕ್ಕಪರಿಶೋಧಕ : 1
• ಸಹಾಯಕ ವಿಭಾಗಾಧಿಕಾರಿ : 1

ಸಂಬಳದ ವಿವರ
ಆಧಾರ ಇಲಾಖೆ (UIDAI) ನೇಮಕಾತಿ ಅಧಿಕೃತ ಅಧಿಸೂಚನೆಗಳ ಪ್ರಕಾರ ಆಯ್ಕೆಯಾದ ಅಭ್ಯರ್ಥಿಗಳಿಗೆ ಪ್ರತಿ ತಿಂಗಳು ಸಂಬಳ ನೀಡಲಾಗುವುದು.

ವಯಸ್ಸಿನ ಮಿತಿ
ಆಧಾರ ಇಲಾಖೆ (UIDAI) ನೇಮಕಾತಿ ಅಧಿಸೂಚನೆಯ ಪ್ರಕಾರ, ಅಭ್ಯರ್ಥಿಗಳಿಗೆ ಗರಿಷ್ಠ ವಯಸ್ಸು 56 ವರ್ಷಗಳು ಮಿರಬಾರದು.

ಪ್ರಮುಖ ಉದ್ಯೋಗ ಮಾಹಿತಿ
1] ರೈಲ್ವೆ ಇಲಾಖೆಯಲ್ಲಿ ವಿವಿಧ ಹುದ್ದೆಗಳ ನೇಮಕಾತಿ 2023
2] 10ನೇ, ITI,12ನೇ ಪಾಸ್……ಹಿಂದೂಸ್ತಾನ್ ಏರೋನಾಟಿಕ್ಸ್ ಹುದ್ದೆಗಳ ನೇಮಕಾತಿ 2023

ಶೈಕ್ಷಣಿಕ ಅರ್ಹತೆ
ಆಧಾರ ಇಲಾಖೆ (UIDAI) ಅಧಿಕೃತ ಅಧಿಸೂಚನೆಯ ಪ್ರಕಾರ ಅಭ್ಯರ್ಥಿಯು ಶೈಕ್ಷಣಿಕ ಅರ್ಹತೆ ಹೊಂದಿರಬೇಕು.

ಅರ್ಜಿ ಸಲ್ಲಿಸುವ ವಿಳಾಸ
1] ಖಾಸಗಿ ಕಾರ್ಯದರ್ಶಿ, ಅಕೌಂಟೆಂಟ್
ನಿರ್ದೇಶಕರಿಗೆ (HR), ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರ (UIDAI), ಪ್ರಾದೇಶಿಕ ಕಚೇರಿ, 3 ನೇ ಮಹಡಿ, ದಕ್ಷಿಣ ಭಾಗ, ಖನಿಜ ಭವನ, ನಂ-49, ರೇಸ್ ಕೋರ್ಸ್ ರಸ್ತೆ, ಬೆಂಗಳೂರು-560001.
2] ಸಹಾಯಕ ವಿಭಾಗ ಅಧಿಕಾರಿ
ನಿರ್ದೇಶಕರಿಗೆ (HR), ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರ (UIDAI), ಪ್ರಾದೇಶಿಕ ಕಚೇರಿ, 6 ನೇ ಮಹಡಿ, ಈಸ್ಟ್ ಬ್ಲಾಕ್, ಸ್ವರ್ಣ ಜಯಂತಿ ಕಾಂಪ್ಲೆಕ್ಸ್, ಮಾಟ್ರಿವನಂ ಪಕ್ಕದಲ್ಲಿ, ಅಮೀರ್‌ಪೇಟ್ ಹೈದರಾಬಾದ್-500038, ತೆಲಂಗಾಣ ರಾಜ್ಯ.

ಅರ್ಜಿ ಸಲ್ಲಿಸುವುದು ಹೇಗೆ?
1. ಕೆಳಗಿನ ಲಿಂಕ್ / ಅಧಿಕೃತ ವೆಬ್‌ಸೈಟ್ ಭೇಟಿ ನೀಡಿ ಅಧಿಸೂಚನೆಯನ್ನು ಡೌನ್‌ಲೋಡ್ ಮಾಡಿಕೊಳ್ಳಿ.
2. ಅಧಿಕೃತ ಅಧಿಸೂಚನೆಯನ್ನು ಸಂಪೂರ್ಣವಾಗಿ ಓದಿಕೊಳ್ಳಿ.
3. ಕೆಳಗೆ ನೀಡಲಾದ ಅರ್ಜಿ ಲಿಂಕ್ ಮೇಲೆ ಕ್ಲಿಕ್ ಮಾಡಿ.
4. ಫಾರ್ಮ್ ಅನ್ನು ಎಚ್ಚರಿಕೆಯಿಂದ ಭರ್ತಿ ಮಾಡಿ.
5. ಅರ್ಜಿ ಶುಲ್ಕವನ್ನು ಪಾವತಿಸಿ (ಕೇಳಿದರೆ ಮಾತ್ರ )
6. ಸರಿಯಾದ ಫೋಟೋ & ಸಹಿಯನ್ನು ಲಗತ್ತಿಸಿ.
7. ಮತ್ತೊಮ್ಮೆ ಪರಿಶೀಲಿಸಿ ಮತ್ತು & ನಮೂನೆಯನ್ನು ಸಲ್ಲಿಸಿ.
8. ಕೊನೆಯದಾಗಿ ಪ್ರಿಂಟೌಟ್ ತೆಗೆದುಕೊಳ್ಳಲು ಮರೆಯಬೇಡಿ.

ಪ್ರಮುಖ ದಿನಾಂಕಗಳು
• ಆಫ್‌ಲೈನ್‌ ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ : 20- ಏಪ್ರಿಲ್ -2023
• ಆಫ್‌ಲೈನ್‌ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 05- ಜೂನ್ -2023

ಪ್ರಮುಖ ಲಿಂಕ್ ಗಳು
• ವಾಟ್ಸಪ್ ಗ್ರೂಪ್ ಲಿಂಕ್ ಗಾಗಿ : ಇಲ್ಲಿ ಕ್ಲಿಕ್ ಮಾಡಿ
• ಟೆಲಿಗ್ರಾಂ ಗ್ರೂಪ್ ಲಿಂಕ್ ಗಾಗಿ : ಇಲ್ಲಿ ಕ್ಲಿಕ್ ಮಾಡಿ
• ಅರ್ಜಿ ನಮೂನೆ & ಅಧಿಸೂಚನೆ PDF
1] ಖಾಸಗಿ ಕಾರ್ಯದರ್ಶಿ, ಅಕೌಂಟೆಂಟ್ : ಇಲ್ಲಿ ಕ್ಲಿಕ್ ಮಾಡಿ
2] ಸಹಾಯಕ ಸೆಕ್ಷನ್ ಆಫೀಸರ್ : ಇಲ್ಲಿ ಕ್ಲಿಕ್ ಮಾಡಿ
• ಅಧಿಕೃತ ವೆಬ್ಸೈಟ್ ಲಿಂಕ್ : uidai.gov.in

ವಿಶೇಷ ಸೂಚನೆ
Karnataka Jobs Alert ವೆಬ್ಸೈಟ್ ನಲ್ಲಿ Karnataka Jobs Update, Central Govt Jobs, Private Jobs, Work From Home Jobs & Part Time/Full Time Jobs ಗಳಿಗೆ ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.

Leave a Comment