Join Whatsapp Group

Join Telegram Group

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ಹುದ್ದೆಗಳ ಬೃಹತ್ ನೇಮಕಾತಿ 2024

SBI Assistant Manager Recruitment 2024 : ಅರ್ಹತೆ ಹೊಂದಿರುವ ಅಭ್ಯರ್ಥಿಗಳು ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡುವ ಮೂಲಕ ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು. ಅಭ್ಯರ್ಥಿಗಳನ್ನು ಹೇಗೆ ಆಯ್ಕೆ ಮಾಡಲಾಗುತ್ತದೆ, ವಯಸ್ಸಿನ ಅವಶ್ಯಕತೆಗಳು, ಶೈಕ್ಷಣಿಕ ಅರ್ಹತೆಗಳು, ಶುಲ್ಕಗಳು ಮತ್ತು ಇತರ ಪ್ರಮುಖ ವಿವರಗಳ ಕುರಿತು ಅಧಿಸೂಚನೆಯಲ್ಲಿ ನೀವು ಹೆಚ್ಚಿನ ಮಾಹಿತಿಯನ್ನು ಪಡೆಯಬಹುದು.

SBI Assistant Manager Recruitment 2024 all details given below check now.

ಇಲಾಖೆ ಹೆಸರು : ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ
ಹುದ್ದೆಗಳ ಸಂಖ್ಯೆ : 169
ಹುದ್ದೆಗಳ ಹೆಸರು : ಅಸಿಸ್ಟಂಟ್ ಮ್ಯಾನೇಜರ್
ಉದ್ಯೋಗ ಸ್ಥಳ : ಅಖಿಲ ಭಾರತ  
ಅಪ್ಲಿಕೇಶನ್ ಮೋಡ್ : ಆನ್ಲೈನ್ ಮೋಡ್

ಹುದ್ದೆಗಳ ವಿವರ
• ಅಸಿಸ್ಟಂಟ್ ಮ್ಯಾನೇಜರ್ (ಇಂಜಿನಿಯರ್-ಸಿವಿಲ್) : 43
• ಅಸಿಸ್ಟಂಟ್ ಮ್ಯಾನೇಜರ್ (ಇಂಜಿನಿಯರ್-ಇಲೆಕ್ಟ್ರಿಕಲ್) : 25
• ಅಸಿಸ್ಟಂಟ್ ಮ್ಯಾನೇಜರ್ (ಇಂಜಿನಿಯರ್-ಫೈರ್) : 101

ಸಂಬಳದ ವಿವರ
ಅಧಿಕೃತ ಅಧಿಸೂಚನೆಗಳ ಪ್ರಕಾರ ಆಯ್ಕೆಯಾದ ಅಭ್ಯರ್ಥಿಗಳಿಗೆ ಪ್ರತಿ ತಿಂಗಳು ರೂ. 48,480 ರಿಂದ ರೂ. 85,920 ಸಂಬಳ ನೀಡಲಾಗುತ್ತದೆ.

ವಯೋಮಿತಿ
ದಿನಾಂಕ 01/10/2024 ರಂತೆ ಅಭ್ಯರ್ಥಿಗಳು ಕನಿಷ್ಠ 21 ವರ್ಷ ಪೂರ್ಣಗೋಳಿಸಿರಬೇಕು.
• ಅಸಿಸ್ಟಂಟ್ ಮ್ಯಾನೇಜರ್ (ಇಂಜಿನಿಯರ್-ಸಿವಿಲ್) : ಗರಿಷ್ಠ 30 ವರ್ಷ
• ಅಸಿಸ್ಟಂಟ್ ಮ್ಯಾನೇಜರ್ (ಇಂಜಿನಿಯರ್-ಇಲೆಕ್ಟ್ರಿಕಲ್) : ಗರಿಷ್ಠ 30 ವರ್ಷ
• ಅಸಿಸ್ಟಂಟ್ ಮ್ಯಾನೇಜರ್ (ಇಂಜಿನಿಯರ್-ಫೈರ್) : ಗರಿಷ್ಠ 40 ವರ್ಷ.

ಅರ್ಜಿ ಶುಲ್ಕ
• ಸಾಮಾನ್ಯ, ಒಬಿಸಿ ಅಭ್ಯರ್ಥಿಗಳು : ರೂ. 750
• ಪ.ಜಾತಿ/ ಪ.ಪಂ./ ಪಿಡಬ್ಲ್ಯೂಡಿ : ಇಲ್ಲ

ಪ್ರಮುಖ ಮಾಹಿತಿ : ಕರ್ನಾಟಕ ರಾಜ್ಯ ಅಗ್ನಿಶಾಮಕ & ತುರ್ತು ಸೇವೆ ( KSFES ) ಹುದ್ದೆಗಳ ನೇಮಕಾತಿ 2024

ಶೈಕ್ಷಣಿಕ ಅರ್ಹತೆ
• ಅಸಿಸ್ಟಂಟ್ ಮ್ಯಾನೇಜರ್ (ಇಂಜಿನಿಯರ್-ಸಿವಿಲ್) : ಕನಿಷ್ಠ ಶೇ. 60% ಅಂಕಗಳೊಂದಿಗೆ ಸಿವಿಲ್ ಇಂಜಿನಿಯರಿಂಗ್ ಪದವಿ .
• ಅಸಿಸ್ಟಂಟ್ ಮ್ಯಾನೇಜರ್ (ಇಂಜಿನಿಯರ್-ಇಲೆಕ್ಟ್ರಿಕಲ್) : ಕನಿಷ್ಠ ಶೇ. 60% ಅಂಕಗಳೊಂದಿಗೆ ಇಲೆಕ್ಟ್ರಿಕಲ್ ಇಂಜಿನಿಯರಿಂಗ್ .
• ಅಸಿಸ್ಟಂಟ್ ಮ್ಯಾನೇಜರ್ (ಇಂಜಿನಿಯರ್-ಫೈರ್) : ಬಿಇ (ಫೈರ್) / ಬಿಇ/ ಬಿ.ಟೆಕ್ (ಸೇಪ್ಟಿ & ಫೈರ್ ಇಂಜಿನಿಯರಿಂಗ್) / ಬಿಇ/ ಬಿ.ಟೆಕ್ (ಫೈರ್ ಟೆಕ್ನಾಲಜಿ & ಸೇಪ್ಟಿ ಇಂಜಿನಿಯರಿಂಗ್) / ಫೈರ್ ಸೇಪ್ಟಿಯಲ್ಲಿ 4 ವರ್ಷಗಳ ತತ್ಸಮಾನ ಪದವಿ.

ಆಯ್ಕೆ ವಿಧಾನ
ಆನ್‌ಲೈನ್‌ ಪರೀಕ್ಷೆ & ಇಂಟರ್ಯಾಕ್ಷನ್


ಪ್ರಮುಖ ಮಾಹಿತಿ : ವಿದ್ಯಾರ್ಥಿಗಳಿಗಾಗಿ ಟಾಪ್ 20 ಹಣ ಗಳಿಸುವ ಅಪ್ಲಿಕೇಶನ್‌ಗಳು

ಅರ್ಜಿ ಸಲ್ಲಿಸುವುದು ಹೇಗೆ?
1. ಕೆಳಗಿನ ಲಿಂಕ್/ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ ಮತ್ತು ಸೂಚನೆಯನ್ನು ಡೌನ್‌ಲೋಡ್ ಮಾಡಿ.
2. ಅಧಿಕೃತ ಸೂಚನೆಯನ್ನು ಎಚ್ಚರಿಕೆಯಿಂದ ಓದಿ.
3. ಕೆಳಗಿನ ಆನ್‌ಲೈನ್/ಆಫ್‌ಲೈನ್ ಅಪ್ಲಿಕೇಶನ್‌ಗಳ ಲಿಂಕ್ ಅನ್ನು ಕ್ಲಿಕ್ ಮಾಡಿ.
4. ಕೊಟ್ಟಿರುವ ಫಾರ್ಮ್ ಅನ್ನು ಸರಿಯಾಗಿ ಭರ್ತಿ ಮಾಡಿ.
5. ಅರ್ಜಿ ಶುಲ್ಕದ ಪಾವತಿ (ವಿನಂತಿಸಿದರೆ ಮಾತ್ರ)
6. ಸೂಕ್ತವಾದ ಫೋಟೋ ಮತ್ತು ಸಹಿಯನ್ನು ಲಗತ್ತಿಸಿ.
7. ಮತ್ತೊಮ್ಮೆ ಪರಿಶೀಲಿಸಿ ಮತ್ತು ಫಾರ್ಮ್ ಅನ್ನು ಸಲ್ಲಿಸಿ.
8. ಅಂತಿಮವಾಗಿ, ಅದನ್ನು ಮುದ್ರಿಸಲು ಮರೆಯಬೇಡಿ.

ಪ್ರಮುಖ ದಿನಾಂಕಗಳು
• ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ: 22-11-2024
• ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 12- ಡಿಸೆಂಬರ್ -2024

ಪ್ರಮುಖ ಲಿಂಕ್ ಗಳು
• ಅಧಿಕೃತ ಅಧಿಸೂಚನೆ ಪಿಡಿಎಫ್: ಇಲ್ಲಿ ಕ್ಲಿಕ್ ಮಾಡಿ
• ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಿ: ಇಲ್ಲಿ ಕ್ಲಿಕ್ ಮಾಡಿ
• ವಾಟ್ಸಪ್ ಗ್ರೂಪ್ ಲಿಂಕ್ : ಇಲ್ಲಿ ಕ್ಲಿಕ್ ಮಾಡಿ
• ಟೆಲಿಗ್ರಾಂ ಗ್ರೂಪ್ ಲಿಂಕ್ : ಇಲ್ಲಿ ಕ್ಲಿಕ್ ಮಾಡಿ