ಸಿವಿಲ್ ಪೊಲೀಸ್ ಕಾನ್ಸ್ಟೇಬಲ್ 2024ರ ಹಳೆಯ ಪ್ರಶ್ನೆ ಪತ್ರಿಕೆ ಟೆಸ್ಟ್ -1 Dr. Sachin TP Updated on: June 15, 2026 Civil Police Constable Previous Question Test -1 1 / 10 1) ಭಾರತೀಯ ಸ್ವಾತಂತ್ರ್ಯ ಹೋರಾಟದ ಉಲ್ಲೇಖದಲ್ಲಿ ಉಷಾ ಮೆಹತಾ ಯಾವುದಕ್ಕೆ ಪ್ರಸಿದ್ಧರಾಗಿದ್ದಾರೆ? a) ಕ್ವಿಟ್ ಇಂಡಿಯಾ ಚಳುವಳಿಯ ಹಿನ್ನೆಲೆಯಲ್ಲಿ ಕಾಂಗ್ರೆಸ್ ನ ರಹಸ್ಯ ರೇಡಿಯೋವನ್ನು ನಡೆಸುತಿದ್ದರು b) 2ನೇ ದುಂಡು ಮೇಜಿನ ಸಮ್ಮೇಳನದಲ್ಲಿ ಭಾಗವಹಿಸಿದ್ದರು c) ಭಾರತೀಯ ರಾಷ್ಟ್ರೀಯ ಸೇನೆಯ ತುಕುಡಿಯನ್ನು ಮುಂದುವರಿಸುತ್ತಿದ್ದರು d) ಪಂಡಿತ್ ಜವಾಹರ್ ಲಾಲ್ ನೆಹರು ಅವರ ನೇತೃತ್ವದಲ್ಲಿ ಮಧ್ಯಂತರ ಸರ್ಕಾರ ರಚನೆಗೆ ಸಹಾಯ ಮಾಡಿದ್ದರು 2 / 10 2) ಕೆಳಗಿನವರಲ್ಲಿ ಯಾರು ಕೆಂಪುಕೋಟೆಯ ವಿಚಾರಣೆಯ ಸಂದರ್ಭದಲ್ಲಿ ಭಾರತೀಯ ರಾಷ್ಟ್ರೀಯ ಸೇನೆಯ ಕೈದಿಗಳನ್ನು ರಕ್ಷಿಸಿದರು ? a) ವಿನಾಯಕ ದಾಮೋದರ್ ಸಾವರಕರ್ b) ಕೈಲಾಶ್ ನಾಥ್ ಕಟ್ಜು c) ಸುಚೇತಾ ಕೃಪಲಾನಿ d) ಶ್ಯಾಮಾ ಪ್ರಸಾದ್ ಮುಖರ್ಜಿ 3 / 10 3) ಈ ಕೆಳಗಿನ ಯಾವ ಸಂಸ್ಥೆಗಳನ್ನು ಡಾ. ಭೀಮರಾವ್ ಅಂಬೇಡ್ಕರ್ ಸ್ಥಾಪಿಸಿದರು ? a) ಬಹಿಷ್ಕೃತ್ ಹಿತಕರಣಿ ಸಭೆ b) ಸ್ವತಂತ್ರ ಕಾರ್ಮಿಕ ಪಕ್ಷ c) ಪರಿಶಿಷ್ಟ ಜಾತಿಗಳ ಒಕ್ಕೂಟ d) ಇವುಗಳಲ್ಲಿ ಎಲ್ಲವೂ 4 / 10 4) ಅಕ್ಟೋಬರ್ 1824 ರಲ್ಲಿ, ಕಿತ್ತೂರು ರಾಣಿ ಚನ್ನಮ್ಮಳ ಪಡೆಗಳು ಯಾವ ಬ್ರಿಟಿಷ್ ಕಲೆಕ್ಟರ್ನನ್ನು ಕೊಂದರು ? a) ಸೆಂಟ್ ಜಾನ್ ಠಾಕರೆ b) ಸ್ಟೀವನ್ಸನ್ c) ಚಾಪೈನ್ d) ವಾಲ್ಟರ್ ಇಲಿಯಟ್ 5 / 10 5) ಕೆಳಗಿನವರುಗಳಲ್ಲಿ ಯಾರನ್ನು ಕರ್ನಾಟಕದ “ಖಾದಿ ಭಗೀರಥ” ಎಂದು ಕರೆಯುತ್ತಾರೆ ? a) ರಂಗನಾಥ ದಿವಾಕರ್ b) ಎನ್.ಎಸ್. ಹರ್ಡೀಕರ್ c) ನಿಟ್ಟೂರ್ ಶ್ರೀನಿವಾಸ ರಾವ್ d) ಗಂಗಾಧರರಾವ್ ಬಾಲಕೃಷ್ಣ ದೇಶಪಾಂಡೆ ಲಕೃಷ್ಣ ದೇಶ 6 / 10 6) ಪ್ರಸಿದ್ಧ ಸ್ವಾತಂತ್ರ್ಯ ಹೋರಾಟಗಾರ್ತಿ ಬಳ್ಳಾರಿ ಸಿದ್ದಮ್ಮ ಯಾವ ತಾಲ್ಲೂಕಿನಲ್ಲಿ ಜನಿಸಿದರು ? a) ಧಾರವಾಡ b) ಚಿತ್ರದುರ್ಗ c) ಹಾವೇರಿ d) ಶಿಗ್ಗಾವ್ 7 / 10 7) ಈ ಸರಣಿಯನ್ನು ನೋಡಿ : 31, 29, 24, 22, 17,... ಮುಂದೆ ಯಾವ ಸಂಖ್ಯೆ ಬರಬೇಕು ? a) 15 b) 14 c) 13 d) 12 8 / 10 8) ಈಚಲು ಮರದ ಚಳುವಳಿಯ (ಟೊಡ್ಡಿ ಟ್ರೀ ಮೂವಮೆಂಟ್ ) ಕೇಂದ್ರ ಬಿಂದು ಯಾವುದು? a) ಅಣ್ಣೆಗೇರಿ, ಧಾರವಾಡ b) ಈಸೂರು, ಶಿವಮೊಗ್ಗ c) ತುರುವನೂರು, ಚಿತ್ರದುರ್ಗ d) ಎಡುಯೂರು, ತುಮಕೂರು 9 / 10 9) ಈ ಕೆಳಗಿನ ವೈಸ್ರಾಯ್ಗಳಲ್ಲಿ, 1878 ರ ದೇಶೀಯ ಪತ್ರಿಕಾ ಕಾಯಿದೆ ರದ್ದುಗೊಳಿಸಿದವರು ಯಾರು ? a) ಲಾರ್ಡ್ ಲಿಟ್ಟನ್ b) ಲಾರ್ಡ್ ಡಫರಿನ್ c) ಲಾರ್ಡ್ ರಿಪ್ಪನ್ d) ಲಾರ್ಡ್ ಕರ್ಜನ್ 10 / 10 10) ಆಲ್ ಇಂಡಿಯ ಫಾರ್ವರ್ಡ್ ಬ್ಲಾಕ್ ಅನ್ನು ಯಾರು ಸ್ಥಾಪಿಸಿದರು ? a) ಸುಭಾಷ್ ಚಂದ್ರ ಬೋಸ್ b) ಮೋತಿಲಾಲ್ ನೆಹರು c) ಕೇಶವ್ ಬಲಿರಾಮ್ ಹೆಡಗೆವಾರ್ d) ಮಹಾತ್ಮಗಾಂಧಿ Your score isThe average score is 52% 0% Restart quiz