KARTET, CTET, HSTR, GPSTR, PSTR ಕನ್ನಡ ಬೋಧನಾಶಾಸ್ತ್ರ ಟಾಪ್ -10 ಪ್ರಶ್ನೆ ಮತ್ತು ಉತ್ತರಗಳು Dr. Sachin TP Updated on: February 8, 2026 0 Kannada pedagogy PYQ's ( ಕನ್ನಡ ಬೋಧನಾಶಾಸ್ತ್ರ ) - Top -10 ಪ್ರಶ್ನೆಗಳು 1 / 10 1. ಉದಾಹರಣೆಗಳ ಸಂಗ್ರಹ, ಪರಿಶೀಲನೆ, ಸಾಮಾನ್ಯ ಗುಣಲಕ್ಷಣಗಳು, ನಿಯಮ / ಸೂತ್ರವನ್ನು ರೂಪಿಸುವುದು- ಇವು ಈ ಬೋಧನಾ ಪದ್ಧತಿಯ ಅನುಕ್ರಮ ಹಂತಗಳಾಗಿವೆ a. ನಿಗಮನ ಪದ್ಧತಿ b. ಉಪನ್ಯಾಸ ಪದ್ಧತಿ c. ಅನುಗಮನ ಪದ್ಧತಿ d. ಕ್ರೀಡಾ ಪದ್ಧತಿ 2 / 10 2. ಸ್ವಾತಂತ್ರ್ಯ, ಸಮಾನತೆ , ಭ್ರಾತೃತ್ವ ಇವು a. ಧಾರ್ಮಿಕ ಮೌಲ್ಯಗಳು b. ವೈಯಕ್ತಿಕ ಮೌಲ್ಯಗಳು c. ಸಾಮಾಜಿಕ ಮೌಲ್ಯಗಳು d. ಪ್ರಜಾಪ್ರಭುತ್ವದ ಮೌಲ್ಯಗಳು 3 / 10 3. ಕನ್ನಡ ಭಾಷಾ ಶಿಕ್ಷಕರು ಶಿಕ್ಷಕರು 8ನೇ ತರಗತಿಯಲ್ಲಿ ' ತಲಕಾಡಿನ ವೈಭವ' 9ನೇ ತರಗತಿಯಲ್ಲಿ 'ಬೆಡಗಿನ ತಾಣ ಜಯಪುರ' ಹಾಗೂ 10ನೇ ತರಗತಿಯಲ್ಲಿ 'ಲಂಡನ್ ನಗರ' ಎಂಬ ಪ್ರವಾಸ ಕಥನದ ಕಥನದ ಗದ್ಯ ಪಾಠಗಳನ್ನು ಬೋಧಿಸುತ್ತಾರೆ ಹಾಗಾದರೆ ಇಲ್ಲಿ ಈ ವಿಧಾನವನ್ನು ತಿಳಿಯಬಹುದಾಗಿದೆ a. ಅಂತರ್ಗತ ವಿಧಾನ b. ರಚನಾತ್ಮಕ ವಿಧಾನ c. ನಿಗಮನ ವಿಧಾನ d. ಸುರುಳಿ ಆಕಾರದ ವಿಧಾನ 4 / 10 4. 2005 ರ ರಾಷ್ಟ್ರೀಯ ಪಠ್ಯಕ್ರಮವು ಈ ಕೆಳಗಿನ ವೈಶಿಷ್ಟಗಳನ್ನು ಹೊಂದಿದೆ : l. ಕಲಿಕೆಯನ್ನು ಜೀವನದ ಅವಶ್ಯಕತೆಗಳೊಂದಿಗೆ ಜೋಡಿಸುವುದು ll. ಶಾಲೆಯ ಹೊರಗಿನ ಬದುಕಿಗೆ ಜ್ಞಾನವನ್ನು ಸಂಯೋಜಿಸುವುದು a. I ಮಾತ್ರ ಸರಿಯಾಗಿದೆ b. I ಮತ್ತು ll ಸರಿಯಾಗಿದೆ c. ll ಮಾತ್ರ ಸರಿಯಾಗಿದೆ d. l ಮತ್ತು ll ತಪ್ಪಾಗಿವೆ 5 / 10 5. ರಾಷ್ಟ್ರಕವಿ ಎಂ ಗೋವಿಂದ ಪೈ ಅವರ 'ತಾಯೆ ಭಾರ, ಮೊಗವ ತೋರ ' ಪದ್ಯದ ಜೊತೆಗೆ ರಾಷ್ಟ್ರಕವಿ ಕುವೆಂಪು ಅವರ 'ಭಾರತ ಜನನಿಯ ತನುಜಾತೆ ' ಪದ್ಯವನ್ನು ಪೂರಕವಾಗಿ ಶಿಕ್ಷಕರು ಬೋಧಿಸಿದರೆ ಇದು ನಮಗೆ ಈ ವಿಧಾನವನ್ನು ತಿಳಿಸುತ್ತದೆ a. ಸಮ್ಮಿಳಿತ ವಿಧಾನ b. ಅನುಗಮನ ವಿಧಾನ c. ರಚನಾತ್ಮಕ ವಿಧಾನ d. ಸುರುಳಿ ಆಕಾರದ ವಿಧಾನ 6 / 10 6. ಭಾಷೆ ಎಂದರೆ " ಧ್ವನಿ ಸಂಕೇತಗಳಿಂದ ಮನುಷ್ಯನ ವಿಚಾರಗಳನ್ನು ಅಭಿವ್ಯಕ್ತಗೊಳಿಸುವ ಸಾಧನ " ಎಂದು ಹೇಳಿದವರು a. ಪ್ಲೇಟೊ b. ಸಫೀರ್ c. ವೆಸ್ಲರ್ d. ದಂಡಿ 7 / 10 7. ಭಾಷಾ ಕೌಶಲಗಳನ್ನು ಬೆಳೆಸುವುದು a. ಸಾಹಿತ್ಯಕ ಉದ್ದೇಶ b. ಭಾಷಿಕ ಉದ್ದೇಶ c. ನೈತಿಕ ಉದ್ದೇಶ d. ಮಾನಸಿಕ ಉದ್ದೇಶ 8 / 10 8. ಸಾಮಾನ್ಯ ಅರ್ಥದಲ್ಲಿ 'ಆಲಿಸುವಿಕೆ' ಎಂದರೆ a. ಕೇಳುವಿಕೆ b. ಮಾತನಾಡುವುದು c. ಬರೆಯುವಿಕೆ d. ಓದುವಿಕೆ 9 / 10 9. ನಾಡು-ನುಡಿಯ ಪರಂಪರೆ, ಸಾಹಿತ್ಯ ಸಂಸ್ಕೃತಿಯ ಅರಿವನ್ನು ಮೂಡಿಸುವುದು a. ಸಾಹಿತ್ಯಕ ಉದ್ದೇಶ b. ಭಾಷಿಕ ಉದ್ದೇಶ c. ನೈತಿಕ ಉದ್ದೇಶ d. ಮಾನಸಿಕ ಉದ್ದೇಶ 10 / 10 10. ಪಠ್ಯಕ್ರಮ ನಿರ್ಧರಿಸಿದ ಗುರಿಗಳನ್ನು, ಪಠ್ಯ ವಸ್ತು ಸೂಚಿಸಿದ ಮಾರ್ಗೋಪಾಯಗಳನ್ನು ಸಾಕರಗೊಳಿಸಲು ಒಂದು ನಿರ್ದಿಷ್ಟ ವಿಷಯದ ಪಠ್ಯ ಅಂಶಗಳನ್ನು ಒಳಗೊಂಡ ಸಾಧನ a. ಪಠ್ಯಕ್ರಮ b. ಅಭ್ಯಾಸ ಪುಸ್ತಕ c. ಪಠ್ಯವಸ್ತು d. ಪಠ್ಯಪುಸ್ತಕ Your score isThe average score is 0% 0% Restart quiz