Join Whatsapp Group

Join Telegram Group

KARTET, CTET, HSTR, GPSTR, PSTR ಕನ್ನಡ ಬೋಧನಾಶಾಸ್ತ್ರ ಟಾಪ್ -10 ಪ್ರಶ್ನೆ ಮತ್ತು ಉತ್ತರಗಳು

99

Kannada pedagogy PYQ's ( ಕನ್ನಡ ಬೋಧನಾಶಾಸ್ತ್ರ ) - Top -10 ಪ್ರಶ್ನೆಗಳು

1 / 10

1. ಉದಾಹರಣೆಗಳ ಸಂಗ್ರಹ, ಪರಿಶೀಲನೆ, ಸಾಮಾನ್ಯ ಗುಣಲಕ್ಷಣಗಳು, ನಿಯಮ / ಸೂತ್ರವನ್ನು ರೂಪಿಸುವುದು- ಇವು ಈ ಬೋಧನಾ ಪದ್ಧತಿಯ ಅನುಕ್ರಮ ಹಂತಗಳಾಗಿವೆ

2 / 10

2. ಸ್ವಾತಂತ್ರ್ಯ, ಸಮಾನತೆ , ಭ್ರಾತೃತ್ವ ಇವು

3 / 10

3. ಕನ್ನಡ ಭಾಷಾ ಶಿಕ್ಷಕರು ಶಿಕ್ಷಕರು 8ನೇ ತರಗತಿಯಲ್ಲಿ ' ತಲಕಾಡಿನ ವೈಭವ' 9ನೇ ತರಗತಿಯಲ್ಲಿ 'ಬೆಡಗಿನ ತಾಣ ಜಯಪುರ' ಹಾಗೂ 10ನೇ ತರಗತಿಯಲ್ಲಿ 'ಲಂಡನ್ ನಗರ' ಎಂಬ ಪ್ರವಾಸ ಕಥನದ ಕಥನದ ಗದ್ಯ ಪಾಠಗಳನ್ನು ಬೋಧಿಸುತ್ತಾರೆ ಹಾಗಾದರೆ ಇಲ್ಲಿ ಈ ವಿಧಾನವನ್ನು ತಿಳಿಯಬಹುದಾಗಿದೆ

4 / 10

4. 2005 ರ ರಾಷ್ಟ್ರೀಯ ಪಠ್ಯಕ್ರಮವು ಈ ಕೆಳಗಿನ ವೈಶಿಷ್ಟಗಳನ್ನು ಹೊಂದಿದೆ :    l. ಕಲಿಕೆಯನ್ನು ಜೀವನದ ಅವಶ್ಯಕತೆಗಳೊಂದಿಗೆ ಜೋಡಿಸುವುದು                ll. ಶಾಲೆಯ ಹೊರಗಿನ ಬದುಕಿಗೆ ಜ್ಞಾನವನ್ನು ಸಂಯೋಜಿಸುವುದು

5 / 10

5. ರಾಷ್ಟ್ರಕವಿ ಎಂ ಗೋವಿಂದ ಪೈ ಅವರ 'ತಾಯೆ ಭಾರ, ಮೊಗವ ತೋರ ' ಪದ್ಯದ ಜೊತೆಗೆ ರಾಷ್ಟ್ರಕವಿ ಕುವೆಂಪು ಅವರ 'ಭಾರತ ಜನನಿಯ ತನುಜಾತೆ ' ಪದ್ಯವನ್ನು ಪೂರಕವಾಗಿ ಶಿಕ್ಷಕರು ಬೋಧಿಸಿದರೆ ಇದು ನಮಗೆ ಈ ವಿಧಾನವನ್ನು ತಿಳಿಸುತ್ತದೆ

6 / 10

6. ಭಾಷೆ ಎಂದರೆ " ಧ್ವನಿ ಸಂಕೇತಗಳಿಂದ ಮನುಷ್ಯನ ವಿಚಾರಗಳನ್ನು ಅಭಿವ್ಯಕ್ತಗೊಳಿಸುವ ಸಾಧನ " ಎಂದು ಹೇಳಿದವರು

7 / 10

7. ಭಾಷಾ ಕೌಶಲಗಳನ್ನು ಬೆಳೆಸುವುದು

8 / 10

8. ಸಾಮಾನ್ಯ ಅರ್ಥದಲ್ಲಿ 'ಆಲಿಸುವಿಕೆ' ಎಂದರೆ

9 / 10

9. ನಾಡು-ನುಡಿಯ ಪರಂಪರೆ, ಸಾಹಿತ್ಯ ಸಂಸ್ಕೃತಿಯ ಅರಿವನ್ನು ಮೂಡಿಸುವುದು

10 / 10

10. ಪಠ್ಯಕ್ರಮ ನಿರ್ಧರಿಸಿದ ಗುರಿಗಳನ್ನು, ಪಠ್ಯ ವಸ್ತು ಸೂಚಿಸಿದ ಮಾರ್ಗೋಪಾಯಗಳನ್ನು ಸಾಕರಗೊಳಿಸಲು ಒಂದು ನಿರ್ದಿಷ್ಟ ವಿಷಯದ ಪಠ್ಯ ಅಂಶಗಳನ್ನು  ಒಳಗೊಂಡ ಸಾಧನ

Your score is

The average score is 58%

0%