Join Whatsapp Group

Join Telegram Group

12ನೇ ತರಗತಿ ಪಾಸ್…….. ಕಲಬುರಗಿ ಜಿಲ್ಲಾ ಗ್ರಾಮ ಪಂಚಾಯಿತಿ ಹುದ್ದೆಗಳ ನೇಮಕಾತಿ 2023

Kalaburagi District Gram Panchayat Recruitment 2023

Kalaburagi District Gram Panchayat Recruitment 2023 : ಅರ್ಹತೆ ಹೊಂದಿರುವ ಅಭ್ಯರ್ಥಿಗಳು ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡುವ ಮೂಲಕ ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು. ಅಭ್ಯರ್ಥಿಗಳನ್ನು ಹೇಗೆ ಆಯ್ಕೆ ಮಾಡಲಾಗುತ್ತದೆ, ವಯಸ್ಸಿನ ಅವಶ್ಯಕತೆಗಳು, ಶೈಕ್ಷಣಿಕ ಅರ್ಹತೆಗಳು, ಶುಲ್ಕಗಳು ಮತ್ತು ಇತರ ಪ್ರಮುಖ ವಿವರಗಳ ಕುರಿತು ಅಧಿಸೂಚನೆಯಲ್ಲಿ ನೀವು ಹೆಚ್ಚಿನ ಮಾಹಿತಿಯನ್ನು ಪಡೆಯಬಹುದು.

Kalaburagi District Gram Panchayat Recruitment 2023 all details given below check now.

ಇಲಾಖೆ ಹೆಸರು : ಕಲಬುರಗಿ ಜಿಲ್ಲೆ ಗ್ರಾಮ ಪಂಚಾಯಿತಿ
ಹುದ್ದೆಗಳ ಸಂಖ್ಯೆ : 45
ಹುದ್ದೆಗಳ ಹೆಸರು : ಗ್ರಂಥಾಲಯ & ಮಾಹಿತಿ ಕೇಂದ್ರಗಳ ಮೇಲ್ವಿಚಾರಕರು
ಉದ್ಯೋಗ ಸ್ಥಳ : ಕಲಬುರಗಿ – ಕರ್ನಾಟಕ
ಅಪ್ಲಿಕೇಶನ್ ಮೋಡ್ : ಆಫಲೈನ್ ಮೋಡ್

ಹುದ್ದೆಗಳ ವಿವರ

Kalaburagi District Gram Panchayat Recruitment 2023
Kalaburagi District Gram Panchayat Recruitment 2023


ಸಂಬಳದ ವಿವರ
ಕಲಬುರಗಿ ಜಿಲ್ಲೆ ಗ್ರಾಮ ಪಂಚಾಯಿತಿ ನೇಮಕಾತಿ ಅಧಿಸೂಚನೆಯ ಪ್ರಕಾರ, ಆಯ್ಕೆಯಾದ ಅಭ್ಯರ್ಥಿಗಳಿಗೆ ಪ್ರತಿ ತಿಂಗಳು ರೂ.15,196/- ಸಂಬಳ ನೀಡಲಾಗುವುದು.

ವಯೋಮಿತಿ
ಕಲಬುರಗಿ ಜಿಲ್ಲೆ ಗ್ರಾಮ ಪಂಚಾಯಿತಿ ನೇಮಕಾತಿ ಅಧಿಸೂಚನೆಯ ಪ್ರಕಾರ, 13-ಅಕ್ಟೋಬರ್ -2023 ರಂತೆ ಕನಿಷ್ಠ 18 ವರ್ಷ & ಗರಿಷ್ಠ 35 ವರ್ಷ ಮಿರಬಾರದು.

ವಯೋಮಿತಿ ಸಡಿಲಿಕೆ
• 2A, 2ಬಿ, 3A, 3ಬಿ ಅಭ್ಯರ್ಥಿಗಳಿಗೆ : 03 ವರ್ಷ
• SC/ST/ Cat-1 ಅಭ್ಯರ್ಥಿಗಳಿಗೆ : 05 ವರ್ಷ

ಅರ್ಜಿ ಶುಲ್ಕ
ಅರ್ಜಿ ನಮೂನೆಯನ್ನು ₹40/- ಪಾವತಿಸಿ ಕಲಬುರಗಿ ಜಿಲ್ಲಾ ಕೇಂದ್ರ ಗ್ರಂಥಾಲಯ, ಕಛೇರಿಯಲ್ಲಿ ಪಡೆಯಬೇಕು.

🛑Note🛑
👆ಅರ್ಜಿ ನಮೂನೆ ಸ್ವೀಕರಿಸಿದ್ದಲ್ಲಿ ನನ್ನ ವಾಟ್ಸಪ್ ನಂಬರ್ ಗೆ ಶೇರ್ ಮಾಡಿ ಎಲ್ಲರಿಗೂ ಸಹಾಯ ಮಾಡೋಣ.

ಪ್ರಮುಖ ಮಾಹಿತಿ : 2000 SBI ಹುದ್ದೆಗಳ ನೇಮಕಾತಿ 2023

ಶೈಕ್ಷಣಿಕ ಅರ್ಹತೆ
12ನೇ ತರಗತಿ ಪಾಸ್, ಸರ್ಟಿಫಿಕೇಷನ್ ಕೋರ್ಸ್ ಇನ್ ಲೈಬ್ರರಿ ಸೈನ್ಸ್ ನಲ್ಲಿ ಪ್ರಮಾಣ ಪತ್ರದ ಜೊತೆಗೆ ಕನಿಷ್ಠ ಮೂರು ತಿಂಗಳ ಕಂಪ್ಯೂಟರ್ ಕೋರ್ಸ್ ಪಡೆದಿರಬೇಕು.

ಆಯ್ಕೆ ವಿಧಾನ
ಮೆರಿಟ್ ಮತ್ತು ರೋಸ್ಟರ್ ಮೀಸಲಾತಿ

ಅರ್ಜಿ ಸಲ್ಲಿಸುವ ವಿಳಾಸ
ಉಪ ನಿರ್ದೇಶಕರು, ಜಿಲ್ಲಾ ಕೇಂದ್ರ
ಗ್ರಂಥಾಲಯ, ಕಲಬುರಗಿ

ಪ್ರಮುಖ ಮಾಹಿತಿ : ಕರ್ನಾಟಕದ ವಿದ್ಯಾರ್ಥಿಗಳಿಗೆ ಹಣ ಗಳಿಸಲು ಪ್ರಮುಖ 08 ಮಾರ್ಗಗಳು

ಅರ್ಜಿ ಸಲ್ಲಿಸುವುದು ಹೇಗೆ?
1. ಕೆಳಗಿನ ಲಿಂಕ್/ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ ಮತ್ತು ಸೂಚನೆಯನ್ನು ಡೌನ್‌ಲೋಡ್ ಮಾಡಿ.
2. ಅಧಿಕೃತ ಸೂಚನೆಯನ್ನು ಎಚ್ಚರಿಕೆಯಿಂದ ಓದಿ.
3. ಕೆಳಗಿನ ಆನ್‌ಲೈನ್/ಆಫ್‌ಲೈನ್ ಅಪ್ಲಿಕೇಶನ್‌ಗಳ ಲಿಂಕ್ ಅನ್ನು ಕ್ಲಿಕ್ ಮಾಡಿ.
4. ಕೊಟ್ಟಿರುವ ಫಾರ್ಮ್ ಅನ್ನು ಸರಿಯಾಗಿ ಭರ್ತಿ ಮಾಡಿ.
5. ಅರ್ಜಿ ಶುಲ್ಕದ ಪಾವತಿ (ವಿನಂತಿಸಿದರೆ ಮಾತ್ರ)
6. ಸೂಕ್ತವಾದ ಫೋಟೋ ಮತ್ತು ಸಹಿಯನ್ನು ಲಗತ್ತಿಸಿ.
7. ಮತ್ತೊಮ್ಮೆ ಪರಿಶೀಲಿಸಿ ಮತ್ತು ಫಾರ್ಮ್ ಅನ್ನು ಸಲ್ಲಿಸಿ.
8. ಅಂತಿಮವಾಗಿ, ಅದನ್ನು ಮುದ್ರಿಸಲು ಮರೆಯಬೇಡಿ.

ಪ್ರಮುಖ ದಿನಾಂಕಗಳು
• ಆಫಲೈನ್ ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ : 25- ಸೆಪ್ಟೆಂಬರ್ -2023
• ಆಫಲೈನ್ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 13- ಅಕ್ಟೋಬರ್ -2023

ಪ್ರಮುಖ ಲಿಂಕ್ ಗಳು
• ಅಧಿಕೃತ ಅಧಿಸೂಚನೆ PDF : ಇಲ್ಲಿ ಕ್ಲಿಕ್ ಮಾಡಿ
• ಅರ್ಜಿ ನಮೂನೆ ಲಿಂಕ್ : ಇಲ್ಲಿ ಕ್ಲಿಕ್ ಮಾಡಿ
• ವಾಟ್ಸಪ್ ಗ್ರೂಪ್ ಲಿಂಕ್ : ಇಲ್ಲಿ ಕ್ಲಿಕ್ ಮಾಡಿ
• ಟೆಲಿಗ್ರಾಂ ಗ್ರೂಪ್ ಲಿಂಕ್ : ಇಲ್ಲಿ ಕ್ಲಿಕ್ ಮಾಡಿ

ವಿಶೇಷ ಸೂಚನೆ
Karnataka Jobs Alert ವೆಬ್ಸೈಟ್ ನಲ್ಲಿ Free Job Alert, Karnataka Jobs Update, Central Govt Jobs, Private Jobs, Work From Home Jobs & Part Time/Full Time 24×7 ಎಲ್ಲಾ ಹುದ್ದೆಗಳ ಮಾಹಿತಿ ನೀಡಲಾಗುತ್ತದೆ.