Free Mock Test-1 : ಸಾಮಾನ್ಯ ಕನ್ನಡ (Top- 20 ಪ್ರಶ್ನೆ ಮತ್ತು ಉತ್ತರಗಳು ) Dr. Sachin TP Updated on: November 3, 2026 ಸಾಮಾನ್ಯ ಕನ್ನಡ 1 / 20 1. ಸೋಮಾಮೃತ ಈ ಪದವು ಯಾವ ಸಂಧಿಗೆ ಉದಾಹರಣೆ a) ಗುಣ ಸಂಧಿ b) ಸವರ್ಣ ದೀರ್ಘ ಸಂಧಿ c) ವೃದ್ಧಿ ಸಂಧಿ d) ಆಗಮ ಸಂಧಿ 2 / 20 2. ಬೇಸಿಗೆಕಾಲ ಇದು ಯಾವ ಸಂಧಿಗೆ ಉದಾಹರಣೆ ಆಗಿದೆ a) ಆಗಮ ಸಂಧಿ b) ಲೋಪ ಸಂಧಿ c) ಸಂಧಿಕಾರ್ಯ ನಡೆದಿಲ್ಲ d) ಆದೇಶ ಸಂಧಿ 3 / 20 3. ಗೃಧ್ರ ಈ ಪದದ ಅರ್ಥ a) ಹುಲ್ಲು b) ಹದ್ದು c) ಸಮುದ್ರ d) ಕತ್ತಲೆ 4 / 20 4. ಅಳಿನಿ ಈ ಪದದ ಅರ್ಥ a) ಸೂರ್ಯ b) ಸಮೂಹ c) ಹೆಣ್ಣು ದುಂಬಿ d) ನೀರು 5 / 20 5. ಇದು ರೂಢನಾಮಕ್ಕೆ ಉದಾಹರಣೆ a) ಹಿಮಾಲಯ b) ದೇವಾಲಯ c) ಮಾಸ್ತರ d) ಲತಾ 6 / 20 6. ಯ ಮತ್ತು ವ ಇವು........................... ಅಕ್ಷರಗಳಾಗಿವೆ a) ಅರೆ ವರ್ಣ b) ಮೂರ್ಧನ್ಯ c) ಅವರ್ಗಿಯ d) ತಾಲವ್ಯ 7 / 20 7. ಈ ಕೆಳಗಿನವುಗಳಲ್ಲಿ ದ. ರಾ. ಬೇಂದ್ರೆ ಅವರ ಕೃತಿ ಯಾವುದು? a) ಕಪ್ಪು ಕಣ್ಣಿನ ಹುಡುಗಿ b) ಅಶಾಂಕುರ c) ಅರಳು ಮರಳು d) ಪಾರಿಜಾತ 8 / 20 8. ಈ ಕೆಳಗಿನವುಗಳಲ್ಲಿ ದಂತ್ಯ ಅಕ್ಷರ ಯಾವುದು? a) ಮ b) ಟ c) ತ d) ಕ 9 / 20 9. 'ಒಳ್ಳೆಯ ಹುಡುಗಿ ' ಇದರಲ್ಲಿ ಇರುವ ವಿಶೇಷಣ ಯಾವುದು? a) ಒಳ್ಳೆಯ b) ಹುಡುಗಿ c) ಹುಡುಗ d) ಕೆಟ್ಟದ್ದು 10 / 20 10. ಯೋಗವಾಹಗಳನ್ನು ಒಳಗೊಂಡು ಒಟ್ಟು ಗುಣಿತಾಕ್ಷರಗಳ ಸಂಖ್ಯೆ ಎಷ್ಟು? a) 500 b) 442 c) 400 d) 510 11 / 20 11. ಪೋರ್ಚು ಗೀಸ್ ಭಾಷೆಯಿಂದ ಬಂದ ಶಬ್ದ a) ಗುಲಾಮ b) ದವಾಖಾನೆ c) ಮಹಲ್ d) ಅಲಮಾರು 12 / 20 12. ಉದ್ಯೋಗ ಇದರ ತದ್ಭವ ರೂಪ a) ಕೆಲಸ b) ಕರ್ಮ c) ಜೋದ d) ಉಜ್ಜುಗ 13 / 20 13. 'ಜನ ' ಇದು ಯಾವ ಲಿಂಗಕ್ಕೆ ಉದಾಹರಣೆ a) ಸ್ತ್ರೀ ಲಿಂಗ b) ಪುಲ್ಲಿಂಗ c) ನಪುoಸಕಲಿಂಗ d) ಯಾವುದು ಅಲ್ಲ 14 / 20 14. ' ಈ ಮನೆ ' ಇದು a) ದ್ವಿಗು ಸಮಾಸ b) ಗಮಕ ಸಮಾಸ c) ದ್ವಂದ್ವ ಸಮಾಸ d) ಕರ್ಮಧಾರೆಯ ಸಮಾಸ 15 / 20 15. ಭರತೇಶ ವೈಭವ ಇದು ಯಾರ ಕೃತಿ a) ಜಯದೇವಿ ತಾಯಿ ಲಿಗಾಡೇ b) ಸರ್ವಜ್ಞ c) ರತ್ನಾಕರ ವರ್ಣಿ d) ಕನಕದಾಸ 16 / 20 16. ಪಂಪ ಶತಕ ಇದು ಯಾರ ಕೃತಿ ಆಗಿದೆ a) ಪಂಪ b) ಹರಿಹರ c) ರನ್ನ d) ಜನ್ನ 17 / 20 17. ಸಿದ್ಧ ರಾಮ ಚರಿತೆ - ಇದು ಇವರ ಕೃತಿ ಆಗಿದೆ a) ಪೊನ್ನ b) ಜನ್ನ c) ಸಾಳ್ವ d) ರಾಘವಾಂಕ 18 / 20 18. ಇದನ್ನ "ರಾಜಷಟ್ಪದಿ " ಎಂದು ಕರೆಯಲಾಗುತ್ತದೆ a) ವಾರ್ಧಕ b) ಭಾಮಿನಿ c) ಪರಿವರ್ಧನಿ d) ಭೋಗ 19 / 20 19. " ತೋರವೆಯ ರಾಮಾಯಣ " ಇದು ಬರೆದವರು a) ಕುಮಾರವ್ಯಾಸ b) ಕುಮಾರ ವಾಲ್ಮೀಕಿ c) ಚಾಮರಸ d) ಮನೋಹರ ವಿಠ್ಠಲ 20 / 20 20. ಮಿಶ್ರ ಲಿಯ - ಎಂದು ಯಾವ ಷಟ್ಪದಿಗೆ ಕರೆಯಲಾಗಿದೆ a) ಭಾಮಿನಿ b) ವಾರ್ಧಕ c) ಶರ d) ಕುಸುಮ Your score isThe average score is 50% 0% Restart quiz