Raichur District Court Recruitment 2023 : ಅರ್ಹತೆ ಹೊಂದಿರುವ ಅಭ್ಯರ್ಥಿಗಳು ಅಧಿಕೃತ ವೆಬ್ಸೈಟ್ಗೆ ಭೇಟಿ ನೀಡುವ ಮೂಲಕ ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು. ಅಭ್ಯರ್ಥಿಗಳನ್ನು ಹೇಗೆ ಆಯ್ಕೆ ಮಾಡಲಾಗುತ್ತದೆ, ವಯಸ್ಸಿನ ಅವಶ್ಯಕತೆಗಳು, ಶೈಕ್ಷಣಿಕ ಅರ್ಹತೆಗಳು, ಶುಲ್ಕಗಳು ಮತ್ತು ಇತರ ಪ್ರಮುಖ ವಿವರಗಳ ಕುರಿತು ಅಧಿಸೂಚನೆಯಲ್ಲಿ ನೀವು ಹೆಚ್ಚಿನ ಮಾಹಿತಿಯನ್ನು ಪಡೆಯಬಹುದು.
Raichur District Court Recruitment 2023 all details given below check now.
ಇಲಾಖೆ ಹೆಸರು : ಜಿಲ್ಲಾ ನ್ಯಾಯಾಲಯ
ಹುದ್ದೆಗಳ ಸಂಖ್ಯೆ : 26
ಹುದ್ದೆಗಳ ಹೆಸರು : ಶೀಘ್ರಲಿಪಿಗಾರರು ಗ್ರೇಡ್ 3, ಬೆರಳಚ್ಚುಗಾರರು,ಚಾಲಕ, ಆದೇಶ ಜಾರಿಕಾರರು & ಜವಾನ
ಉದ್ಯೋಗ ಸ್ಥಳ : ರಾಯಚೂರು – ಕರ್ನಾಟಕ
ಅಪ್ಲಿಕೇಶನ್ ಮೋಡ್ : ಆನ್ಲೈನ್ ಮೋಡ್
ಹುದ್ದೆಗಳ ವಿವರ
• ಶೀಘ್ರಲಿಪಿಗಾರರು ಗ್ರೇಡ್ 3 : 1
• ಬೆರಳಚ್ಚುಗಾರರು : 5+3
• ಬೆರಳಚ್ಚು ನಕಲುಗಾರರು : 1
• ಚಾಲಕ : 1
• ಆದೇಶ ಜಾರಿಕಾರರು : 5
• ಜವಾನ : 10
ಸಂಬಳದ ವಿವರ
• ಶೀಘ್ರಲಿಪಿಗಾರರು ಗ್ರೇಡ್ 3 : ₹27650-52650/-
• ಬೆರಳಚ್ಚುಗಾರರು : ₹21400-42000/-
• ಬೆರಳಚ್ಚು ನಕಲುಗಾರರು : ₹21400-42000/-
• ಚಾಲಕ : ₹21400-42000/-
• ಆದೇಶ ಜಾರಿಕಾರರು : ₹19950-37900/-
• ಜವಾನ : ₹17000-28950/-
ವಯೋಮಿತಿ
ಜಿಲ್ಲಾ ಪಂಚಾಯತ್ ಇಲಾಖೆ ನೇಮಕಾತಿ ಅಧಿಸೂಚನೆಯ ಪ್ರಕಾರ, ಅಭ್ಯರ್ಥಿಯ ಕನಿಷ್ಠ 18 ವರ್ಷ & ಗರಿಷ್ಠ 35 ವರ್ಷಗಳು ಮಿರಬಾರದು.
ವಯೋಮಿತಿ ಸಡಿಲಿಕೆ
• SC/ST & Cat- 1 ಅಭ್ಯರ್ಥಿಗಳಿಗೆ : 05 ವರ್ಷಗಳು
• Cat- 2A, 2B, 3A, 3B ಅಭ್ಯರ್ಥಿಗಳಿಗೆ : 03 ವರ್ಷಗಳು
ಅರ್ಜಿ ಶುಲ್ಕ
• ಸಾಮಾನ್ಯ,Cat- 2ಎ, 2ಬಿ, 3ಎ, 3ಬಿ ಅಭ್ಯರ್ಥಿಗಳಿಗೆ : ರೂ. 200/-
• SC/ST & Cat- 1, ಅಂಗವಿಕಲ ಅಭ್ಯರ್ಥಿಗಳಿಗೆ : ಇಲ್ಲ
ಪ್ರಮುಖ ಮಾಹಿತಿ : 20 ವಿಶ್ವಾಸಾರ್ಹ ಮೊಬೈಲ್ ನಿಂದ ಹಣ ಗಳಿಸುವ ಅಪ್ಲಿಕೇಶನ್ಗಳು – ಮನೆಯಲ್ಲಿ ಕುಳಿತು 20 ರಿಂದ 30 ಸಾವಿರ ಹಣ ಸಂಪಾದಿಸಿ.
ಶೈಕ್ಷಣಿಕ ಅರ್ಹತೆ
• ಶೀಘ್ರಲಿಪಿಗಾರರು ಗ್ರೇಡ್ 3 : 12ನೇ ತರಗತಿ / ಮೂರು ವರ್ಷಗಳ ಡಿಪ್ಲೊಮಾ. ಕರ್ನಾಟಕ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿಯು ನಡೆಸುವ ಹಿರಿಯ ಶ್ರೇಣಿ ಬೆರಳಚ್ಚು & ಶೀಘ್ರಲಿಪಿ ಅಥವಾ ತತ್ಸಮಾನ.
• ಬೆರಳಚ್ಚುಗಾರರು : 12ನೇ ತರಗತಿ / ಮೂರು ವರ್ಷಗಳ ಡಿಪ್ಲೊಮಾ. ಕರ್ನಾಟಕ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿಯು ನಡೆಸುವ ಕನ್ನಡ & ಇಂಗ್ಲೀಷ್ ಎರಡೂ ಭಾಷೆಗಳಲ್ಲಿ ಹಿರಿಯ ಶ್ರೇಣಿ ಬೆರಳಚ್ಚು / ತತ್ಸಮಾನ.
• ಬೆರಳಚ್ಚು ನಕಲುಗಾರರು : 12ನೇ ತರಗತಿ / ಮೂರು ವರ್ಷಗಳ ಡಿಪ್ಲೊಮಾ. ಕರ್ನಾಟಕ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿಯು ನಡೆಸುವ ಕನ್ನಡ ಮತ್ತು ಇಂಗ್ಲೀಷ್ ಎರಡೂ ಭಾಷೆಗಳಲ್ಲಿ ಕಿರಿಯ ಶ್ರೇಣಿ ಬೆರಳಚ್ಚು / ತತ್ಸಮಾನ.
• ಚಾಲಕ : 10ನೇ ತರಗತಿ / ತತ್ಸಮಾನ ಜೊತೆಗೆ ಭಾರಿ ವಾಹನ ಚಾಲನಾ ಪರವಾನಗಿ.
• ಆದೇಶ ಜಾರಿಕಾರರು : 10ನೇ ತರಗತಿ / ತತ್ಸಮಾನ. ಲಘು ವಾಹನ ಚಾಲನಾ ಪರವಾನಗಿ ಹೊಂದಿರಬೇಕು.
• ಜವಾನ : 10ನೇ ತರಗತಿ / ತತ್ಸಮಾನ. ಕನ್ನಡ ಓದಲು, ಬರೆಯಲು ತಿಳಿದಿರಬೇಕು.
ಆಯ್ಕೆ ವಿಧಾನ
• ಶೀಘ್ರಲಿಪಿಗಾರ, ಬೆರಳಚ್ಚುಗಾರ, ಬೆರಳಚ್ಚು ನಕಲುಗಾರ : ಲಿಖಿತ ಪರೀಕ್ಷೆ & ಸಂದರ್ಶನ
• ಆದೇಶ ಜಾರಿಕಾರ, ಜವಾನ : ಮೆರಿಟ್ ಪಟ್ಟಿ & ಸಂದರ್ಶನ
ಪ್ರಮುಖ ಮಾಹಿತಿ : ಪರೀಕ್ಷೆ ಇಲ್ಲದೆ…….ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಹುದ್ದೆಗಳ ನೇಮಕಾತಿ 2023 || 10ನೇ,12ನೇ ಪಾಸ್
ಅರ್ಜಿ ಸಲ್ಲಿಸುವುದು ಹೇಗೆ?
1. ಕೆಳಗಿನ ಲಿಂಕ್/ಅಧಿಕೃತ ವೆಬ್ಸೈಟ್ಗೆ ಭೇಟಿ ನೀಡಿ ಮತ್ತು ಸೂಚನೆಯನ್ನು ಡೌನ್ಲೋಡ್ ಮಾಡಿ.
2. ಅಧಿಕೃತ ಸೂಚನೆಯನ್ನು ಎಚ್ಚರಿಕೆಯಿಂದ ಓದಿ.
3. ಕೆಳಗಿನ ಆನ್ಲೈನ್/ಆಫ್ಲೈನ್ ಅಪ್ಲಿಕೇಶನ್ಗಳ ಲಿಂಕ್ ಅನ್ನು ಕ್ಲಿಕ್ ಮಾಡಿ.
4. ಕೊಟ್ಟಿರುವ ಫಾರ್ಮ್ ಅನ್ನು ಸರಿಯಾಗಿ ಭರ್ತಿ ಮಾಡಿ.
5. ಅರ್ಜಿ ಶುಲ್ಕದ ಪಾವತಿ (ವಿನಂತಿಸಿದರೆ ಮಾತ್ರ)
6. ಸೂಕ್ತವಾದ ಫೋಟೋ ಮತ್ತು ಸಹಿಯನ್ನು ಲಗತ್ತಿಸಿ.
7. ಮತ್ತೊಮ್ಮೆ ಪರಿಶೀಲಿಸಿ ಮತ್ತು ಫಾರ್ಮ್ ಅನ್ನು ಸಲ್ಲಿಸಿ.
8. ಅಂತಿಮವಾಗಿ, ಅದನ್ನು ಮುದ್ರಿಸಲು ಮರೆಯಬೇಡಿ.
ಪ್ರಮುಖ ದಿನಾಂಕಗಳು
• ಆನ್ಲೈನ್ ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ: 22- ನವೆಂಬರ್ -2023
• ಆನ್ಲೈನ್ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 21- ಡಿಸೆಂಬರ್ -2023
ಪ್ರಮುಖ ಲಿಂಕ್ ಗಳು
• ಅಧಿಕೃತ ಅಧಿಸೂಚನೆ PDF : ಇಲ್ಲಿ ಕ್ಲಿಕ್ ಮಾಡಿ
• ಅಧಿಕೃತ ಅಧಿಸೂಚನೆ (RPC) PDF : ಇಲ್ಲಿ ಕ್ಲಿಕ್ ಮಾಡಿ
• ಆನ್ಲೈನ್ ಅರ್ಜಿ ಸಲ್ಲಿಸುವ ಲಿಂಕ್ : ಇಲ್ಲಿ ಕ್ಲಿಕ್ ಮಾಡಿ
• ವಾಟ್ಸಪ್ ಗ್ರೂಪ್ ಲಿಂಕ್ : ಇಲ್ಲಿ ಕ್ಲಿಕ್ ಮಾಡಿ
• ಟೆಲಿಗ್ರಾಂ ಗ್ರೂಪ್ ಲಿಂಕ್ : ಇಲ್ಲಿ ಕ್ಲಿಕ್ ಮಾಡಿ