17-February-2026 Current Affairs Free Mock Test : ದೈನಂದಿನ ಪ್ರಚಲಿತ ವಿದ್ಯಮಾನ Dr. Sachin TP Updated on: February 18, 2026 10 17-February-2026 Current Affairs Free Mock Test : ದೈನಂದಿನ ಪ್ರಚಲಿತ ವಿದ್ಯಮಾನ 1 / 11 1. ಭಾರತದಲ್ಲಿ ಹಣದ ಸಂಚಿಕೆ (currency in circulation) ಜನವರಿಯಲ್ಲಿ ಸುಮಾರು ಎಷ್ಟು ಕೋಟಿ ರೂ. ತಲುಪಿತು? a) ₹40 ಲಕ್ಷ ಕೋಟಿ b) ₹30 ಲಕ್ಷ ಕೋಟಿ c) ₹60 ಲಕ್ಷ ಕೋಟಿ d) ₹70 ಲಕ್ಷ ಕೋಟಿ 2 / 11 2. ವಲಯಾಕಾರ ಸೂರ್ಯಗ್ರಹಣವು ಮುಖ್ಯವಾಗಿ ಯಾವ ಖಂಡದಲ್ಲಿ ಕಾಣಿಸಿಕೊಂಡಿತು? a) ಅಂಟಾರ್ಟಿಕಾ b) ಆಫ್ರಿಕಾ c) ಯುರೋಪ್ d) ಎಷ್ಯಾ 3 / 11 3. Saros 121 ಸರಣಿ ಯಾವ ಘಟನೆಯನ್ನು ಸೂಚಿಸುತ್ತದೆ? a) ಚಂದ್ರಗ್ರಹಣ b) ಸೂರ್ಯಗ್ರಹಣ c) ಭೂಕಂಪ d) ಸುನಾಮಿ 4 / 11 4. ವಲಯಾಕಾರ ಸೂರ್ಯಗ್ರಹಣದ ಸಮಯದಲ್ಲಿ ಚಂದ್ರನು ಸೂರ್ಯನನ್ನು ಸಂಪೂರ್ಣ ಮುಚ್ಚುವುದಿಲ್ಲ, ಬದಲಾಗಿ ಹೇಗೆ ಕಾಣುತ್ತದೆ? a) ಕಪ್ಪು ಬಣ್ಣದಲ್ಲಿ b) ಕೆಂಪು ಬಣ್ಣದಲ್ಲಿ c) ಬೆಳ್ಳಿಯ ವಲಯದಂತೆ d) ಸಂಪೂರ್ಣ ಕತ್ತಲೆ 5 / 11 5. 2026ರಲ್ಲಿ ಭಾರತವು ಎಷ್ಟು ರಫೇಲ್ ಯುದ್ಧವಿಮಾನಗಳನ್ನು ಖರೀದಿಸಲು ಅನುಮೋದಿಸಿದೆ? a) 115 b) 200 c) 302 d) 114 6 / 11 6. ಡಿಜಿಟಲ್ ರೂಪಾಯಿ ಒಟ್ಟು ನಗದು ಮೌಲ್ಯದ ಎಷ್ಟು ಶೇಕಡಾ ಭಾಗವಾಗಿದೆ? a) 0.03% b) 0.3% c) 0.003% d) 3% 7 / 11 7. ಅಂಡರ್‌ವಾಟರ್ ರಸ್ತೆ-ರೈಲು ಟನ್ನಲ್ ಇದು ಯಾವ ನದಿಗೆ ಸಂಬಂಧಿಸಿದ ಯೋಜನೆ ಆಗಿದೆ? a) ಕೃಷ್ಣಾ b) ಗೋದಾವರಿ c) ಬ್ರಹ್ಮಪುತ್ರ d) ಗಂಗಾ 8 / 11 8. ಪಪಿಕೊಂಡಾ ರಾಷ್ಟ್ರೀಯ ಉದ್ಯಾನದಲ್ಲಿ ಮರುಪರಿಚಯಿಸಲಾದ ಪ್ರಾಣಿ ಯಾವುದು? a) ಹಾವು b) ಸಿಂಹ c) ಹುಲಿ d) ಜಿಂಕೆ 9 / 11 9. ಡಿಜಿಟಲ್ ರೂಪಾಯಿ ಅನ್ನು ಯಾರು ಬಿಡುಗಡೆ ಮಾಡುತ್ತಾರೆ? a) IMF b) SEBI c) RBI d) NABARD 10 / 11 10. ರಫೇಲ್ ವಿಮಾನ ತಯಾರಿಸುವ ಕಂಪನಿ ಯಾವುದು? a) Dassault Aviation b) Airbus c) HAL d) Boeing 11 / 11 11. ವಾಣಿಜ್ಯ ಕೊರತೆ ಎಂದರೆ ಏನು? a) ರಫ್ತು ಹೆಚ್ಚು, ಆಮದು ಕಡಿಮೆ b) ಹಣದುಬ್ಬರ c) ಆಮದು ಹೆಚ್ಚು, ರಫ್ತು ಕಡಿಮೆ d) ಯಾವುದು ಅಲ್ಲ Your score isThe average score is 37% 0% Restart quiz