04-March-2026 Current Affairs : ರಾಷ್ಟೀಯ ಮತ್ತು ಅಂತರ್ ರಾಷ್ಟೀಯ ಪ್ರಮುಖ ಪ್ರಚಲಿತ ವಿದ್ಯಮಾನ ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತ Dr. Sachin TP Updated on: March 8, 2026 3 04-March-2026 Current Affairs Useful for All Compitative Exams 1 / 22 1) 2026ರಲ್ಲಿ ಭುವನೇಶ್ವರದಲ್ಲಿ ಆರಂಭವಾದ ಅಂತರರಾಷ್ಟ್ರೀಯ ಕ್ರೀಡಾ ಸ್ಪರ್ಧೆ ಯಾವುದು? a) ವಿಶ್ವ ಬೀಚ್ ವಾಲಿಬಾಲ್ ಚಾಂಪಿಯನ್ಶಿಪ್ b) ಕ್ರಿಕೆಟ್ ವಿಶ್ವಕಪ್ c) ಹಾಕಿ ವಿಶ್ವಕಪ್ d) ಕಾಮನ್ವೆಲ್ತ್ ಯುವ ಕ್ರೀಡಾಕೂಟ 2 / 22 2) ಬೀಚ್ ವಾಲಿಬಾಲ್ ಚಾಂಪಿಯನ್ಶಿಪ್ನಿಂದ ಯಾವ ಎರಡು ಗಲ್ಫ್ ರಾಷ್ಟ್ರಗಳು ಹಿಂದೆ ಸರಿದವು? a) ಓಮಾನ್ ಮತ್ತು ಕುವೈತ್ b) ಸೌದಿ ಅರೇಬಿಯಾ ಮತ್ತು ಇರಾಕ್ c) ಯುಎಇ ಮತ್ತು ಕತಾರ್ d) ಸೌದಿ ಅರೇಬಿಯಾ ಮತ್ತು ಇರಾಕ್ 3 / 22 3) 2026ರ ವಿಶ್ವ ಬೀಚ್ ವಾಲಿಬಾಲ್ ಚಾಂಪಿಯನ್ಶಿಪ್ನಲ್ಲಿ ಸುಮಾರು ಎಷ್ಟು ದೇಶಗಳು ಭಾಗವಹಿಸಿದವು? a) 40 b) 45 c) 50 d) 60 4 / 22 4) ಹೊಸ ಭೂಕಂಪ ಅಪಾಯ ವಲಯ VI ಅನ್ನು ಯಾವ ಸಂಸ್ಥೆ ಪ್ರಸ್ತಾಪಿಸಿತು? a) ಭಾರತೀಯ ಮಾನದಂಡಗಳ ಬ್ಯೂರೋ (BIS) b) ನೀತಿ ಆಯೋಗ c) ನಾಸಾ d) ಭೂವೈಜ್ಞಾನಿಕ ಸಮೀಕ್ಷಾ ಇಲಾಖೆ 5 / 22 5) ಪ್ರಸ್ತಾಪಿತ ಭೂಕಂಪ ವಲಯ VI ಮುಖ್ಯವಾಗಿ ಯಾವ ಪ್ರದೇಶವನ್ನು ಒಳಗೊಂಡಿದೆ? a) ದಕ್ಕನ್ ಪೀಠಭೂಮಿ b) ಥಾರ್ ಮರುಭೂಮಿ c) ಪಶ್ಚಿಮ ಘಟ್ಟಗಳು d) ಹಿಮಾಲಯ ಪರ್ವತಮಾಲೆ ಪ್ರದೇಶ 6 / 22 6) ಭಾರತದ ಭೂಭಾಗದ ಸುಮಾರು ಎಷ್ಟು ಶೇಕಡಾ ಭಾಗ ಭೂಕಂಪ ಅಪಾಯ ವಲಯಗಳಲ್ಲಿ ಇದೆ? a) 59% b) 72% c) 80% d) 40% 7 / 22 7) ICRAMMD-2026 ಅಂತರರಾಷ್ಟ್ರೀಯ ಸಮ್ಮೇಳನವನ್ನು ಯಾವ ವಿಶ್ವವಿದ್ಯಾಲಯ ಆಯೋಜಿಸಿದೆ? a) JNU b) ಬನಾರಸ್ ಹಿಂದೂ ವಿಶ್ವವಿದ್ಯಾಲಯ (BHU) c) ಐಐಟಿ ಬಾಂಬೆ d) ದೆಹಲಿ ವಿಶ್ವವಿದ್ಯಾನಿಲಯ 8 / 22 8) ICRAMMD-2026 ಸಮ್ಮೇಳನವು ಮುಖ್ಯವಾಗಿ ಯಾವ ಕ್ಷೇತ್ರಕ್ಕೆ ಸಂಬಂಧಿಸಿದೆ? a) ಅತ್ಯಾಧುನಿಕ ವಸ್ತುಗಳು ಮತ್ತು ಸಾಧನಗಳು b) ಅಂತರಿಕ್ಷ ಸಂಶೋಧನೆ c) ಹವಾಮಾನ ನೀತಿ d) ಅರೋಗ್ಯ 9 / 22 9) ಹಾರ್ಮುಜ್ ಸಮುದ್ರಸಂಕುಲವು ಮುಖ್ಯವಾಗಿ ಯಾವ ಕ್ಷೇತ್ರಕ್ಕೆ ಮಹತ್ವದ್ದಾಗಿದೆ? a) ಜಾಗತಿಕ ತೈಲ ಸಾಗಣೆ b) ಪ್ರವಾಸೋದ್ಯಮ c) ಮೀನುಗಾರಿಕೆ d) ಕೃಷಿ ವ್ಯಾಪಾರ 10 / 22 10) 2026ರ ಪುರುಷರ ಟಿ20 ಕ್ರಿಕೆಟ್ ವಿಶ್ವಕಪ್ ಅನ್ನು ಯಾವ ದೇಶಗಳು ಆಯೋಜಿಸುತ್ತವೆ? a) ಇಂಗ್ಲೆಂಡ್ ಮತ್ತು ಐರ್ಲೆಂಡ್ b) ಆಸ್ಟ್ರೇಲಿಯಾ ಮತ್ತು ನ್ಯೂಜಿಲ್ಯಾಂಡ್ c) ಭಾರತ ಮತ್ತು ಶ್ರೀಲಂಕಾ d) ಭಾರತ ಮತ್ತು ನೇಪಾಳ 11 / 22 11) 2026ರ ಕಾಮನ್ವೆಲ್ತ್ ಕ್ರೀಡಾಕೂಟ ಎಲ್ಲಿಯಲ್ಲಿ ನಡೆಯಲಿದೆ? a) ಬರ್ಮಿಂಗ್ಹ್ಯಾಮ್ b) ಸ್ವಿಡನ್ c) ಕತಾರ್ d) ಗ್ಲಾಸ್ಗೋ 12 / 22 12) 2026ರ ಏಷ್ಯನ್ ಕ್ರೀಡಾಕೂಟ ಯಾವ ನಗರದಲ್ಲಿ ನಡೆಯಲಿದೆ? a) ಟೋಕಿಯೋ b) ಐಚಿ–ನಾಗೊಯಾ (ಜಪಾನ್) c) ಸಿಯೋಲ್ d) ಬೀಜಿಂಗ್ 13 / 22 13) ಕಚ್ಚಾ ತೈಲದ ಬೆಲೆ ಏರಿಕೆಯಿಂದ ಭಾರತದಲ್ಲಿ ಮುಖ್ಯವಾಗಿ ಯಾವ ಆರ್ಥಿಕ ಸಮಸ್ಯೆ ಉಂಟಾಗುತ್ತದೆ? a) ದುಬ್ಬರ (Inflation) b) ಜನಸಂಖ್ಯೆ ಹೆಚ್ಚಳ c) ಸಾಕ್ಷರತೆ ಕಡಿಮೆಯಾಗುವುದು d) ಮಳೆಯ ಕೊರತೆ 14 / 22 14) ಜಾಗತಿಕ ಸಂಘರ್ಷದ ಸಮಯದಲ್ಲಿ ಚಿನ್ನದ ಬೆಲೆ ಏರಿಕೆಯಿಂದ ಯಾವ ವಿಷಯದ ಮೇಲೆ ಪರಿಣಾಮ ಬೀಳುತ್ತದೆ? a) ಐಟಿ ಕ್ಷೇತ್ರ b) ರೈಲ್ವೆ c) ಆಮದು ವೆಚ್ಚ d) ಶಿಕ್ಷಣ 15 / 22 15) ಹಿಮಾಲಯ ಪರ್ವತಮಾಲೆ ಯಾವ ಟೆಕ್ಟಾನಿಕ್ ಪ್ಲೇಟ್ಗಳ ಘರ್ಷಣೆಯಿಂದ ನಿರ್ಮಾಣವಾಗಿದೆ? a) ಇಂಡೋ–ಯುರೇಷಿಯನ್ b) ಆಫ್ರಿಕನ್–ಅರೇಬಿಯನ್ c) ಅಂಟಾರ್ಟಿಕ್–ಇಂಡಿಯನ್ d) ಪ್ಯಾಸಿಫಿಕ್–ಯುರೇಷಿಯನ್ 16 / 22 16) ಭಾರತದಲ್ಲಿ ಭೂಕಂಪ ಭದ್ರತಾ ಮಾನದಂಡಗಳನ್ನು ಮುಖ್ಯವಾಗಿ ಯಾವ ಸಂಸ್ಥೆ ನಿರ್ಧರಿಸುತ್ತದೆ? a) ಆರ್ ಬಿ ಐ b) ಸೇಬಿ c) ಭಾರತೀಯ ಮಾನದಂಡಗಳ ಬ್ಯೂರೋ (BIS) d) ಇಸ್ರೋ 17 / 22 17) ICRAMMD-2026 ಸಮ್ಮೇಳನದಲ್ಲಿ ವಿಜ್ಞಾನಿಗಳು ಯಾವ ದೇಶಗಳಿಂದ ಭಾಗವಹಿಸುತ್ತಾರೆ? a) ಸಾರ್ಕ್ ದೇಶಗಳು b) ಏಷ್ಯಾ ದೇಶಗಳು c) ಯುರೋಪ್ ದೇಶಗಳು d) ಭಾರತ, ಅಮೆರಿಕಾ, ಜಪಾನ್, ಜರ್ಮನಿ 18 / 22 18) WTO ಯಲ್ಲಿ MC14 ಎಂದರೆ ಏನು? a) ವಿಶ್ವ ವ್ಯಾಪಾರ ಸಂಸ್ಥೆಯ ಸಚಿವ ಮಟ್ಟದ ಸಮ್ಮೇಳನ b) ಬ್ಯಾಂಕಿಂಗ್ ಸಮಿತಿ c) ಧಾರ್ಮಿಕ ಮೌಲ್ಯಗಳು d) ಹಣಕಾಸು ಸಭೆ 19 / 22 19) ‘ಆಪರೇಷನ್ ಸಂಕಲ್ಪ’ ಯಾವ ಸೇನೆಯ ಕಾರ್ಯಾಚರಣೆಗೆ ಸಂಬಂಧಿಸಿದೆ? a) ಭಾರತೀಯ ವಾಯುಪಡೆ b) ಭಾರತೀಯ ನೌಕಾಪಡೆ c) ಭಾರತೀಯ ಸೇನೆ d) ಇಸ್ರೋ 20 / 22 20) ‘ಶ್ಟಿಲ್ (Shtil)’ ಕ್ಷಿಪಣಿ ವ್ಯವಸ್ಥೆ ಯಾವ ಉದ್ದೇಶಕ್ಕಾಗಿ ಬಳಸಲಾಗುತ್ತದೆ? a) ಬ್ಯಾಲಿಸ್ಟಿಕ್ ಕ್ಷಿಪಣಿ ರಕ್ಷಣೆಗೆ b) ಟ್ಯಾಂಕ್ ವಿರೋಧಿ ಯುದ್ಧಕ್ಕೆ c) ಅಂತರಿಕ್ಷ ಉಡಾವಣೆಗೆ d) ನೌಕಾಪಡೆ ವಾಯು ರಕ್ಷಣೆಗೆ 21 / 22 21) ‘ಡಸ್ಕಿ ಈಗಲ್ ಓಲ್’ ಯಾವ ಪ್ರಾಣಿ ಗುಂಪಿಗೆ ಸೇರಿದೆ? a) ಪಕ್ಷಿ b) ಉಭಯವಾಸಿ c) ಜಲಚರ d) ಸರ್ಪ 22 / 22 22) ಇತ್ತೀಚೆಗೆ ಮೆಗಾಲಿಥಿಕ್ ಶಿಲಾ ಸಮಾಧಿ ಕೊಠಡಿಗಳು ಯಾವ ರಾಜ್ಯದಲ್ಲಿ ಪತ್ತೆಯಾಗಿದೆ? a) ಕೇರಳ b) ತಮಿಳುನಾಡು c) ಆಂಧ್ರ ಪ್ರದೇಶ d) ತೆಲಂಗಾಣ Your score is 0% Restart quiz