ಸೆಂಟ್ರಲ್ ರಿಸರ್ವ್ ಪೊಲೀಸ್ ಫೋರ್ಸ್ ( CRPF ) ನೇಮಕಾತಿ 2023 – ಈ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳು ಅದರ ಕೊನೆಯ ದಿನಾಂಕದ ಮೊದಲು ಅಧಿಕೃತ ವೆಬ್‌ಸೈಟ್ ಮೂಲಕ ಅರ್ಜಿ ಸಲ್ಲಿಸಬಹುದು . ನಾವು ಈಗಾಗಲೇ ಅಧಿಸೂಚನೆಯನ್ನು ನವೀಕರಿಸಿದ್ದೇವೆ & ಈ ಲೇಖನದ ಕೊನೆಯ ಭಾಗದಲ್ಲಿ ಆನ್‌ಲೈನ್ ಲಿಂಕ್ ಅನ್ನು ನೀಡಲಾಗಿದೆ. ಆಯ್ಕೆ ವಿಧಾನ , ವಯಸ್ಸಿನ ಮಿತಿ, ವಯೋಮಿತಿ ಸಡಿಲಿಕೆ, ಶೈಕ್ಷಣಿಕ ಅರ್ಹತೆ , ಶುಲ್ಕಗಳು & ಅಧಿಸೂಚನೆಯಂತಹ ಇತರ ವಿವರಗಳನ್ನು ನೀವು ಪರಿಶೀಲಿಸಬಹುದು.
🔺 Telegram Group Link : Click Here
🔺 Watsapp Group No-149 : Click Here
Central Reserve Police Force (CRPF) Recruitment 2023 : ಖಾಲಿ ಇರುವ ಹುದ್ದೆಗಳ ನೇಮಕಾತಿ ಅರ್ಜಿಯನ್ನು ಕರೆಯಲಾಗಿದೆ. ಹುದ್ದೆಗಳ ವಿವರ, ವಯೋಮಿತಿ, ವಯೋಮಿತಿ ಸಡಿಲಿಕೆ, ಶೈಕ್ಷಣಿಕ ಅರ್ಹತೆ, ಸಂಬಳ & ಅರ್ಜಿ ಸಲ್ಲಿಸುವ ವಿಧಾನ ಕೆಳಗಡೆ ನೀಡಲಾಗಿದೆ. ಹಾಗೂ ಪ್ರತಿ ದಿನದ ಉದ್ಯೋಗದ ಮಾಹಿತಿಗಾಗಿ ನಮ್ಮ ಟೆಲಿಗ್ರಾಂ & ವಾಟ್ಸಪ್ ಗ್ರೂಪ್ ನಲ್ಲಿ ಜಾಯಿನ್ ಆಗಿ.
Central Reserve Police Force (CRPF) Recruitment 2023 all details given below check now.
ಇಲಾಖೆಯ ಹೆಸರು : ಕೇಂದ್ರೀಯ ಮೀಸಲು ಪೊಲೀಸ್ ಪಡೆ ( CRPF )
ಹುದ್ದೆಗಳ ಸಂಖ್ಯೆ : 129929
ಹುದ್ದೆಗಳ ಹೆಸರು : ಕಾನ್‌ಸ್ಟೆಬಲ್ (GD)
ಉದ್ಯೋಗ ಸ್ಥಳ : ಅಖಿಲ ಭಾರತ
ಅಪ್ಲಿಕೇಶನ್ ಮೋಡ್ : ಆನ್ಲೈನ್ ಮೋಡ್
ಹುದ್ದೆಗಳ ವಿವರ
• ಕಾನ್ಸ್ಟೇಬಲ್ (ಪುರುಷ) : 125262
• ಕಾನ್ಸ್ಟೇಬಲ್ (ಮಹಿಳೆ) : 4667
ಸಂಬಳದ ವಿವರ
ಸೆಂಟ್ರಲ್ ರಿಸರ್ವ್ ಪೊಲೀಸ್ ಫೋರ್ಸ್ ( CRPF ) ಅಧಿಕೃತ ಅಧಿಸೂಚನೆಗಳ ಪ್ರಕಾರ ಆಯ್ಕೆಯಾದ ಅಭ್ಯರ್ಥಿಗಳಿಗೆ ಪ್ರತಿ ತಿಂಗಳು ರೂ.21700-69100/- ಸಂಬಳ ನೀಡಲಾಗುವುದು.
ವಯಸ್ಸಿನ ಮಿತಿ
ಸೆಂಟ್ರಲ್ ರಿಸರ್ವ್ ಪೊಲೀಸ್ ಫೋರ್ಸ್ ( CRPF ) ನೇಮಕಾತಿ ಅಧಿಸೂಚನೆಯ ಪ್ರಕಾರ, ಅಭ್ಯರ್ಥಿಗಳಿಗೆ ಕನಿಷ್ಠ 18 ವರ್ಷಗಳು & ಗರಿಷ್ಠ 23 ವರ್ಷಗಳು ಮಿರಬಾರದು.
ವಯೋಮಿತಿ ಸಡಿಲಿಕೆ
• SC/ST ಅಭ್ಯರ್ಥಿಗಳಿಗೆ : 05 ವರ್ಷಗಳು
• OBC ಅಭ್ಯರ್ಥಿಗಳಿಗೆ : 03 ವರ್ಷಗಳು
ಅರ್ಜಿ ಶುಲ್ಕ
ಯಾವುದೇ ಅರ್ಜಿ ಶುಲ್ಕವಿಲ್ಲ
ಪ್ರಮುಖ ಉದ್ಯೋಗ ಮಾಹಿತಿ
1] ಜಲ ಅಭಿವೃದ್ಧಿ ನಿಗಮ ಹುದ್ದೆಗಳ ನೇಮಕಾತಿ 2023
2] 7500+ SSC ಹುದ್ದೆಗಳ ನೇಮಕಾತಿ 2023
ಶೈಕ್ಷಣಿಕ ಅರ್ಹತೆ
ಸೆಂಟ್ರಲ್ ರಿಸರ್ವ್ ಪೊಲೀಸ್ ಫೋರ್ಸ್ ( CRPF ) ನೇಮಕಾತಿ ಅಧಿಕೃತ ಅಧಿಸೂಚನೆಗಳ ಪ್ರಕಾರ ಅಭ್ಯರ್ಥಿಗಳು 10ನೇ ತರಗತಿ / ತತ್ಸಮಾನ ವಿದ್ಯಾರ್ಹತೆ ಹೊಂದಿರಬೇಕು.
ಆಯ್ಕೆ ಪ್ರಕ್ರಿಯೆ
• ದೈಹಿಕ ದಕ್ಷತೆಯ ಪರೀಕ್ಷೆ
• ಲಿಖಿತ ಪರೀಕ್ಷೆ & ಸಂದರ್ಶನ
ಅರ್ಜಿ ಸಲ್ಲಿಸುವುದು ಹೇಗೆ?
1. ಕೆಳಗಿನ ಲಿಂಕ್ / ಅಧಿಕೃತ ವೆಬ್‌ಸೈಟ್ ಭೇಟಿ ನೀಡಿ ಅಧಿಸೂಚನೆಯನ್ನು ಡೌನ್‌ಲೋಡ್ ಮಾಡಿಕೊಳ್ಳಿ.
2. ಅಧಿಕೃತ ಅಧಿಸೂಚನೆಯನ್ನು ಸಂಪೂರ್ಣವಾಗಿ ಓದಿಕೊಳ್ಳಿ.
3. ಕೆಳಗೆ ನೀಡಲಾದ ಅರ್ಜಿ ಲಿಂಕ್ ಮೇಲೆ ಕ್ಲಿಕ್ ಮಾಡಿ.
4. ಫಾರ್ಮ್ ಅನ್ನು ಎಚ್ಚರಿಕೆಯಿಂದ ಭರ್ತಿ ಮಾಡಿ.
5. ಅರ್ಜಿ ಶುಲ್ಕವನ್ನು ಪಾವತಿಸಿ (ಕೇಳಿದರೆ ಮಾತ್ರ )
6. ಸರಿಯಾದ ಫೋಟೋ & ಸಹಿಯನ್ನು ಲಗತ್ತಿಸಿ.
7. ಮತ್ತೊಮ್ಮೆ ಪರಿಶೀಲಿಸಿ ಮತ್ತು & ನಮೂನೆಯನ್ನು ಸಲ್ಲಿಸಿ.
8. ಕೊನೆಯದಾಗಿ ಪ್ರಿಂಟೌಟ್ ತೆಗೆದುಕೊಳ್ಳಲು ಮರೆಯಬೇಡಿ.
ಪ್ರಮುಖ ದಿನಾಂಕಗಳು
• ಆನ್‌ಲೈನ್ ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ : 05- ಏಪ್ರಿಲ್ -2023
• ಆನ್‌ಲೈನ್ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 05-ಮೇ- 2023
ಪ್ರಮುಖ ಲಿಂಕ್ ಗಳು
• ವಾಟ್ಸಪ್ ಗ್ರೂಪ್ ಲಿಂಕ್ ಗಾಗಿ : ಇಲ್ಲಿ ಕ್ಲಿಕ್ ಮಾಡಿ
• ಟೆಲಿಗ್ರಾಂ ಗ್ರೂಪ್ ಲಿಂಕ್ ಗಾಗಿ : ಇಲ್ಲಿ ಕ್ಲಿಕ್ ಮಾಡಿ
• ಅಧಿಕೃತ ಅಧಿಸೂಚನೆ PDF : ಇಲ್ಲಿ ಕ್ಲಿಕ್ ಮಾಡಿ
• ಅರ್ಜಿ ಸಲ್ಲಿಸುವ ಲಿಂಕ್ : ಇಲ್ಲಿ ಕ್ಲಿಕ್ ಮಾಡಿ
• ಅಧಿಕೃತ ವೆಬ್‌ಸೈಟ್ : crpf.gov.in
ವಿಶೇಷ ಸೂಚನೆ
Karnataka Jobs Alert ವೆಬ್ಸೈಟ್ ನಲ್ಲಿ Karnataka Jobs Update, Central Govt Jobs, Private Jobs, Work From Home Jobs & Part Time/Full Time Jobs ಗಳಿಗೆ ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.