ಸೆಂಟ್ರಲ್ ರಿಸರ್ವ್ ಪೊಲೀಸ್ ಫೋರ್ಸ್ ( CRPF ) ನೇಮಕಾತಿ 2023 – ಈ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳು ಅದರ ಕೊನೆಯ ದಿನಾಂಕದ ಮೊದಲು ಅಧಿಕೃತ ವೆಬ್‌ಸೈಟ್ ಮೂಲಕ ಅರ್ಜಿ ಸಲ್ಲಿಸಬಹುದು . ನಾವು ಈಗಾಗಲೇ ಅಧಿಸೂಚನೆಯನ್ನು ನವೀಕರಿಸಿದ್ದೇವೆ & ಈ ಲೇಖನದ ಕೊನೆಯ ಭಾಗದಲ್ಲಿ ಆನ್‌ಲೈನ್ ಲಿಂಕ್ ಅನ್ನು ನೀಡಲಾಗಿದೆ. ಆಯ್ಕೆ ವಿಧಾನ , ವಯಸ್ಸಿನ ಮಿತಿ, ವಯೋಮಿತಿ ಸಡಿಲಿಕೆ, ಶೈಕ್ಷಣಿಕ ಅರ್ಹತೆ , ಶುಲ್ಕಗಳು & ಅಧಿಸೂಚನೆಯಂತಹ ಇತರ ವಿವರಗಳನ್ನು ನೀವು ಪರಿಶೀಲಿಸಬಹುದು.
🔺 Telegram Group Link : Click Here
🔺 Watsapp Group No-164 : Click Here
Central Reserve Police Force (CRPF) Recruitment 2023 : ಖಾಲಿ ಇರುವ ಹುದ್ದೆಗಳ ನೇಮಕಾತಿ ಅರ್ಜಿಯನ್ನು ಕರೆಯಲಾಗಿದೆ. ಹುದ್ದೆಗಳ ವಿವರ, ವಯೋಮಿತಿ, ವಯೋಮಿತಿ ಸಡಿಲಿಕೆ, ಶೈಕ್ಷಣಿಕ ಅರ್ಹತೆ, ಸಂಬಳ & ಅರ್ಜಿ ಸಲ್ಲಿಸುವ ವಿಧಾನ ಕೆಳಗಡೆ ನೀಡಲಾಗಿದೆ. ಹಾಗೂ ಪ್ರತಿ ದಿನದ ಉದ್ಯೋಗದ ಮಾಹಿತಿಗಾಗಿ ನಮ್ಮ ಟೆಲಿಗ್ರಾಂ & ವಾಟ್ಸಪ್ ಗ್ರೂಪ್ ನಲ್ಲಿ ಜಾಯಿನ್ ಆಗಿ.
Central Reserve Police Force (CRPF) Recruitment 2023 all details given below check now.
ಇಲಾಖೆ ಹೆಸರು : ಸೆಂಟ್ರಲ್ ರಿಸರ್ವ್ ಪೊಲೀಸ್ ಫೋರ್ಸ್ (CRPF)
ಹುದ್ದೆಗಳ ಸಂಖ್ಯೆ : 212
ಹುದ್ದೆಗಳ ಹೆಸರು : ಸಬ್ ಇನ್ಸ್‌ಪೆಕ್ಟರ್ (ರೇಡಿಯೋ ಆಪರೇಟರ್, ಕ್ರಿಪ್ಟೋ, ಟೆಕ್ನಿಕಲ್, ಸಿವಿಲ್) & ಅಸಿಸ್ಟೆಂಟ್ ಸಬ್ ಇನ್ಸ್‌ಪೆಕ್ಟರ್ (ಟೆಕ್ನಿಕಲ್, ಡ್ರಾಪ್ಟ್ ಮನ್)
ಉದ್ಯೋಗ ಸ್ಥಳ : ಅಖಿಲ ಭಾರತ
ಅಪ್ಲಿಕೇಶನ್ ಮೋಡ್ : ಆನ್ಲೈನ್ ಮೋಡ್
ಹುದ್ದೆಗಳ ವಿವರ
• ಸಬ್ ಇನ್ಸ್‌ಪೆಕ್ಟರ್ (ರೇಡಿಯೋ ಆಪರೇಟರ್) : 19
• ಸಬ್ ಇನ್ಸ್‌ಪೆಕ್ಟರ್ (ಕ್ರಿಪ್ಟೋ) : 7
• ಸಬ್ ಇನ್ಸ್‌ಪೆಕ್ಟರ್ (ಟೆಕ್ನಿಕಲ್) : 5
• ಸಬ್ ಇನ್ಸ್‌ಪೆಕ್ಟರ್ (ಸಿವಿಲ್) : 20
• ಅಸಿಸ್ಟೆಂಟ್ ಸಬ್ ಇನ್ಸ್‌ಪೆಕ್ಟರ್ (ಟೆಕ್ನಿಕಲ್) : 146
• ಅಸಿಸ್ಟೆಂಟ್ ಸಬ್ ಇನ್ಸ್‌ಪೆಕ್ಟರ್ (ಡ್ರಾಪ್ಟ್ ಮನ್) : 15
ಸಂಬಳದ ವಿವರ
• ಸಬ್ ಇನ್ಸ್‌ಪೆಕ್ಟರ್ (ರೇಡಿಯೋ ಆಪರೇಟರ್): ₹35400-112400/-
• ಸಬ್ ಇನ್ಸ್‌ಪೆಕ್ಟರ್ (ಕ್ರಿಪ್ಟೋ) : ₹35400-112400/-
• ಸಬ್ ಇನ್ಸ್‌ಪೆಕ್ಟರ್ (ಟೆಕ್ನಿಕಲ್) : ₹35400-112400/-
• ಸಬ್ ಇನ್ಸ್‌ಪೆಕ್ಟರ್ (ಸಿವಿಲ್) : ₹35400-112400/-
• ಅಸಿಸ್ಟೆಂಟ್ ಸಬ್ ಇನ್ಸ್‌ಪೆಕ್ಟರ್ (ಟೆಕ್ನಿಕಲ್) : ₹29200-92300/-
• ಅಸಿಸ್ಟೆಂಟ್ ಸಬ್ ಇನ್ಸ್‌ಪೆಕ್ಟರ್ (ಡ್ರಾಪ್ಟ್ ಮನ್) : ₹29200-92300/-
ವಯಸ್ಸಿನ ಮಿತಿ
• ಸಬ್ ಇನ್ಸ್‌ಪೆಕ್ಟರ್ (ರೇಡಿಯೋ ಆಪರೇಟರ್, ಕ್ರಿಪ್ಟೋ, ಟೆಕ್ನಿಕಲ್) : 30 ವರ್ಷಗಳು
• ಸಬ್ ಇನ್ಸ್‌ಪೆಕ್ಟರ್ (ಸಿವಿಲ್) : 21- 30 ವರ್ಷಗಳು
• ಅಸಿಸ್ಟೆಂಟ್ ಸಬ್ ಇನ್ಸ್‌ಪೆಕ್ಟರ್ (ಟೆಕ್ನಿಕಲ್, ಡ್ರಾಪ್ಟ್ ಮನ್) : 18 – 25 ವರ್ಷಗಳು
ವಯೋಮಿತಿ ಸಡಿಲಿಕೆ
• OBC ಅಭ್ಯರ್ಥಿಗಳಿಗೆ : 03 ವರ್ಷ
• SC/ST ಅಭ್ಯರ್ಥಿಗಳಿಗೆ : 05 ವರ್ಷ
ಪ್ರಮುಖ ಉದ್ಯೋಗ ಮಾಹಿತಿ
1] 12ನೇ ತರಗತಿ ಪಾಸ್……. ಕರ್ನಾಟಕ DEO ಹುದ್ದೆಗಳ ನೇಮಕಾತಿ 2023
2] 12ನೇ ಪಾಸ್….. ವಿಮಾನ ನಿಲ್ದಾಣ ಹುದ್ದೆಗಳ ನೇಮಕಾತಿ 2023
ಶೈಕ್ಷಣಿಕ ಅರ್ಹತೆ
• ಸಬ್ ಇನ್ಸ್‌ಪೆಕ್ಟರ್ (ರೇಡಿಯೋ ಆಪರೇಟರ್)
ಪದವಿ / ತತ್ಸಮಾನ (ಗಣಿತ, ಭೌತಶಾಸ್ತ್ರ / ಕಂಪ್ಯೂಟರ್ ಸೈನ್ಸ್)
• ಸಬ್ ಇನ್ಸ್‌ಪೆಕ್ಟರ್ (ಕ್ರಿಪ್ಟೋ)
ಪದವಿ / ತತ್ಸಮಾನ (ಗಣಿತ & ಭೌತಶಾಸ್ತ್ರ)
• ಸಬ್ ಇನ್ಸ್‌ಪೆಕ್ಟರ್ (ಟೆಕ್ನಿಕಲ್)
BE/ B.Tech / ತತ್ಸಮಾನ (ಇಲೆಕ್ಟ್ರಾನಿಕ್ಸ್ / ಟೆಲಿಕಮ್ಯುನಿಕೇಷನ್ / ಕಂಪ್ಯೂಟರ್ ಸೈನ್ಸ್)
• ಸಬ್ ಇನ್ಸ್‌ಪೆಕ್ಟರ್ (ಸಿವಿಲ್) (ಪುರುಷ)
PUC/12ನೇ ಜೊತೆಗೆ 3 ವರ್ಷಗಳ ಡಿಪ್ಲೊಮಾ ಸಿವಿಲ್ ಇಂಜಿನಿಯರಿಂಗ್.
• ಅಸಿಸ್ಟೆಂಟ್ ಸಬ್ ಇನ್ಸ್‌ಪೆಕ್ಟರ್ (ಟೆಕ್ನಿಕಲ್)
SSLC ಜೊತೆಗೆ 3 ವರ್ಷಗಳ ಡಿಪ್ಲೊಮಾ ಇನ್ ರೇಡಿಯೋ ಇಂಜಿನಿಯರಿಂಗ್ / ಇಲೆಕ್ಟ್ರಾನಿಕ್ಸ್ / ಭೌತಶಾಸ್ತ್ರ, ರಸಾಯನಶಾಸ್ತ್ರ, ಗಣಿತ ವಿಷಯದಲ್ಲಿ B.Sc
• ಅಸಿಸ್ಟೆಂಟ್ ಸಬ್ ಇನ್ಸ್‌ಪೆಕ್ಟರ್ (ಡ್ರಾಪ್ಟ್ ಮನ್)
SSLC ಜೊತೆಗೆ 3 ವರ್ಷಗಳ ಡಿಪ್ಲೊಮಾ ಇನ್ ಡ್ರಾಪ್ಟ್ ಮನ್ ಕೋರ್ಸ್ (ಸಿವಿಲ್/ ಮೆಕ್ಯಾನಿಕಲ್ ಇಂಜಿನಿಯರಿಂಗ್).
ಆಯ್ಕೆ ವಿಧಾನ
• ಲಿಖಿತ ಪರೀಕ್ಷೆ (CBT)
• ದೈಹಿಕ ಸಾಮರ್ಥ್ಯ/ ದೇಹದಾರ್ಢ್ಯತೆ ಪರೀಕ್ಷೆ
• ದಾಖಲೆಗಳ ಪರಿಶೀಲನೆ & ವೈದ್ಯಕೀಯ ಪರೀಕ್ಷೆ
ಪರೀಕ್ಷಾ ಕೇಂದ್ರಗಳು
ಗುಲ್ಬರ್ಗ, ಹುಬ್ಬಳ್ಳಿ, ಮೈಸೂರು, ಬೆಂಗಳೂರು, ಬೀದರ್, ಚಿಕ್ಕಮಗಳೂರು, ಧಾರವಾಡ, ಶಿವಮೊಗ್ಗ.
ಅರ್ಜಿ ಶುಲ್ಕ
• SC/ST / ಮಾಜಿ ಸೈನಿಕ, ಮಹಿಳಾ ಅಭ್ಯರ್ಥಿಗಳಿಗೆ : ಇಲ್ಲ
• ಸಬ್ ಇನ್ಸ್‌ಪೆಕ್ಟರ್ ಹುದ್ದೆಗಳಿಗೆ – ರೂ. 200/-
• ಅಸಿಸ್ಟೆಂಟ್ ಸಬ್ ಇನ್ಸ್‌ಪೆಕ್ಟರ್ ಹುದ್ದೆಗಳಿಗೆ – ರೂ. 100/-
ಅರ್ಜಿ ಸಲ್ಲಿಸುವುದು ಹೇಗೆ?
1. ಕೆಳಗಿನ ಲಿಂಕ್ / ಅಧಿಕೃತ ವೆಬ್‌ಸೈಟ್ ಭೇಟಿ ನೀಡಿ ಅಧಿಸೂಚನೆಯನ್ನು ಡೌನ್‌ಲೋಡ್ ಮಾಡಿಕೊಳ್ಳಿ.
2. ಅಧಿಕೃತ ಅಧಿಸೂಚನೆಯನ್ನು ಸಂಪೂರ್ಣವಾಗಿ ಓದಿಕೊಳ್ಳಿ.
3. ಕೆಳಗೆ ನೀಡಲಾದ ಅರ್ಜಿ ಲಿಂಕ್ ಮೇಲೆ ಕ್ಲಿಕ್ ಮಾಡಿ.
4. ಫಾರ್ಮ್ ಅನ್ನು ಎಚ್ಚರಿಕೆಯಿಂದ ಭರ್ತಿ ಮಾಡಿ.
5. ಅರ್ಜಿ ಶುಲ್ಕವನ್ನು ಪಾವತಿಸಿ (ಕೇಳಿದರೆ ಮಾತ್ರ )
6. ಸರಿಯಾದ ಫೋಟೋ & ಸಹಿಯನ್ನು ಲಗತ್ತಿಸಿ.
7. ಮತ್ತೊಮ್ಮೆ ಪರಿಶೀಲಿಸಿ ಮತ್ತು & ನಮೂನೆಯನ್ನು ಸಲ್ಲಿಸಿ.
8. ಕೊನೆಯದಾಗಿ ಪ್ರಿಂಟೌಟ್ ತೆಗೆದುಕೊಳ್ಳಲು ಮರೆಯಬೇಡಿ.
ಪ್ರಮುಖ ದಿನಾಂಕಗಳು
• ಆನ್‌ಲೈನ್ ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ : 01- ಮೇ -2023
• ಆನ್‌ಲೈನ್ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 21-ಮೇ- 2023
• ಅಡ್ಮಿಟ್ ಕಾರ್ಡ್ ಪ್ರಕಟಿಸುವ ದಿನಾಂಕ : 13- ಜೂನ್ – 2023
ಪ್ರಮುಖ ಲಿಂಕ್ ಗಳು
• ವಾಟ್ಸಪ್ ಗ್ರೂಪ್ ಲಿಂಕ್ ಗಾಗಿ : ಇಲ್ಲಿ ಕ್ಲಿಕ್ ಮಾಡಿ
• ಟೆಲಿಗ್ರಾಂ ಗ್ರೂಪ್ ಲಿಂಕ್ ಗಾಗಿ : ಇಲ್ಲಿ ಕ್ಲಿಕ್ ಮಾಡಿ
• ಅಧಿಕೃತ ಅಧಿಸೂಚನೆ PDF : ಇಲ್ಲಿ ಕ್ಲಿಕ್ ಮಾಡಿ
• ಅರ್ಜಿ ಸಲ್ಲಿಸುವ ಲಿಂಕ್ : ಇಲ್ಲಿ ಕ್ಲಿಕ್ ಮಾಡಿ
• ಅಧಿಕೃತ ವೆಬ್‌ಸೈಟ್ : crpf.gov.in
ವಿಶೇಷ ಸೂಚನೆ
Karnataka Jobs Alert ವೆಬ್ಸೈಟ್ ನಲ್ಲಿ Karnataka Jobs Update, Central Govt Jobs, Private Jobs, Work From Home Jobs & Part Time/Full Time Jobs ಗಳಿಗೆ ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.