Join Whatsapp Group

Join Telegram Group

ಸಿವಿಲ್ ಪೊಲೀಸ್ ಕಾನ್ಸ್ಟೇಬಲ್ ಹಳೆಯ ಪ್ರಶ್ನೆ ಪತ್ರಿಕೆ ಟೆಸ್ಟ್ -2  (100 ಪ್ರಶ್ನೆ ಮತ್ತು ಉತ್ತರಗಳು)

Civil Police Constable Question paper Test -2

1 / 100

1) ಬೋರ್ಡೆಕ್ಸ್ ಮಿಶ್ರಣ, ಕರಾವಳಿ ಕರ್ನಾಟಕದಲ್ಲಿ ಸಾಮಾನ್ಯವಾಗಿ ಬಳಸುವ ಶಿಲೀಂದ್ರನಾಶಕವು...................ನ ಸಂಯೋಜನೆಯಾಗಿದೆ.

2 / 100

2) ಅತ್ಯಂತ ಹಳೆಯ ಕನ್ನಡ ಭಾಷೆಯ ಶಾಸನ ಎಂದು ಪರಿಚಿತ 'ಹಲ್ಟಿಡಿ ಶಾಸನ'ವನ್ನು........................ನಲ್ಲಿ ಕಂಡು ಹಿಡಿಯಲಾಯಿತು.

3 / 100

3) ಕೆಳಗಿನ ಘಟನೆಗಳನ್ನು ಕಾಲಾನುಕ್ರಮದಲ್ಲಿ ಜೋಡಿಸಿ. (ಹಳೆಯದು ಮೊದಲು)  (i) ಭಾರತ ಬಿಟ್ಟು ತೊಲಗಿ ಚಳು (ಕ್ವಿಟ್ ಇಂಡಿಯ ಮೂವ್‌ಮೆಂಟ್)

(ii) ದಾಂಡಿ ಮೆರವಣಿಗೆ (ದಂಡಿ ಮಾರ್ಚ್)

(iii) ಖಿಲಾಫತ್ ಚಳುವಳಿ (ಖಿಲಾಫತ್ ಮೂವ್‌ಮೆಂಟ್)

(iv) ಸ್ವದೇಶಿ ಚಳುವಳಿ (ಸ್ವದೇಶಿ ಮೂವ್‌ಮೆಂಟ್)

4 / 100

4) ......... ನಲ್ಲಿರುವ ಹಳ್ಳಿಯಿಂದ ಕಿನ್ನಾಳ ಕಲೆ ಎಂದು ಹೆಸರಿಸಲಾಗಿದೆ.

5 / 100

5) ಇವರುಗಳಲ್ಲಿ ಮರಳಿ ಮಣ್ಣಿಗೆ ಪುಸ್ತಕವನ್ನು ಬರೆದವರು

6 / 100

6) ಶರಾವತಿ ನದಿ....................ಮೂಲಕ ಹರಿಯುತ್ತದೆ.

7 / 100

7) ಕೊಂಕಣ ರೈಲ್ವೆ ನೆಟ್‌ವರ್ಕ್‌(ಜಾಲವು) ಯಾವುದರ ಮೂಲಕ ಹಾದು ಹೋಗುತ್ತದೆ ?

8 / 100

8) 'ಅಪ್ಪೆಮಿಡಿ' ಎಂಬುದು ಯಾವುದರ ಸ್ಥಳೀಯ ವಿಧವಾಗಿದೆ ?

9 / 100

9) ಈ ಕೆಳಗಿನ ಯಾವ ನಗರವು ರೇಖಾಂಶದ ದೃಷ್ಟಿಯಿಂದ ಹೆಚ್ಚು ದೂರದಲ್ಲಿದೆ ?

10 / 100

10) ಕೆಳಗಿನವುಗಳಲ್ಲಿ ಯಾವುದು ಸರಿಯಿಲ್ಲ/ತಪ್ಪಾಗಿದೆ ?

11 / 100

11) 69 ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳು, 2023 ರಲ್ಲಿ, ಅತ್ಯುತ್ತಮ ನಟ ಪ್ರಶಸ್ತಿಯನ್ನು ಯಾರು ಗೆದ್ದಿದ್ದಾರೆ ?

12 / 100

12) ಈ ಕೆಳಗಿನವರುಗಳಲ್ಲಿ ಯಾರು ಭಾರತೀಯ ಸೇನೆಯ ಫೀಲ್ಡ್ ಮಾರ್ಷಲ್ ಆಗಿದ್ದರು ?

13 / 100

13) ಹಸಿರು ಮನೆ/ಗ್ರೀನ್ ಹೌಸ್ ಅನಿಲ ಮಿಥೇನ್ ಉತ್ಪಾದನೆ ಯೊಂದಿಗೆ ಯಾವ ಬೆಳೆ ಬೆಳೆಯುವುದು ಸಂಬಂಧಿಸಿದೆ ?

 

14 / 100

14) ಈ ಕ್ರಮದಲ್ಲಿ ಮುಂದೆ ಏನು ಬರುತ್ತದೆ ?

RNP, OKM, LHJ,

 

15 / 100

15) ಕೆಳಗಿನವುಗಳಲ್ಲಿ ಯಾವುದು ಆಧಾರ್ ಸಂಬಂಧವಾಗಿ ಉಚಿತವಲ್ಲ (ಸರಿಯಲ್ಲ) ?

16 / 100

16) ಈ ಕೆಳಗಿನ ಯಾವುದರಿಂದ ಕೋಮುವಾದವನ್ನು ನಿಗ್ರಹಿಸಬಹುದು ?

17 / 100

17) ಕರ್ನಾಟಕದ ವಿವಿಧ ಪ್ರದೇಶಗಳಲ್ಲಿ, ಹೊಂದಿಕೆ ಯಾಗುವ ಕೆಳಗಿನ ಪ್ರಧಾನ ವಿವಿಧ ಮಣ್ಣುಗಳನ್ನು ಪರಿಗಣಿಸಿ, ಸರಿಯಲ್ಲದ್ದನ್ನು ಆರಿಸಿ.

18 / 100

18) ದಿನೇಶ್ ತನ್ನ ಗಡಿಯಾರವನ್ನು ಮೇಜಿನ ಮೇಲೆ ಇಡುತ್ತಾನೆ, ಸಂಜೆ 6 ಗಂಟೆಗೆ, ಗಂಟೆಯ ಮುಳ್ಳು ಉತ್ತರ ದಿಕ್ಕನ್ನು ತೋರಿಸುತ್ತದೆ. ರಾತ್ರಿ 9.15 ಗಂಟೆಗೆ, ನಿಮಿಷದ ಮುಳ್ಳು ಯಾವ ದಿಕ್ಕನ್ನು ತೋರಿಸುತ್ತದೆ ?

19 / 100

19) ಸರಿಯಾದುದನ್ನು ಆಯ್ಕೆ ಮಾಡಿ

20 / 100

20) ಅಮೈನೋ ಆಮ್ಲಗಳಿಂದ ಮಾಡಲ್ಪಟ್ಟಿದೆ.

21 / 100

21) ಸರಿಯಾಗಿಲ್ಲದ ಒಂದನ್ನು ಆಯ್ಕೆ ಮಾಡಿ.

22 / 100

22) ಕೆಳಗಿನವುಗಳಲ್ಲಿ ಯಾವುದು ಸಾಂಕ್ರಾಮಿಕ ರೋಗ ?

23 / 100

23) ಭಾರತದಲ್ಲಿ ಗರ್ಭಧಾರಣೆಯ, ಸುರಕ್ಷಿತ ಮತ್ತು ಕಾನೂನುಬದ್ಧ ಮುಕ್ತಾಯದ, ಚೌಕಟ್ಟಿನ ರಚನೆಯನ್ನು...................ನಿಂದ ಒದಗಿಸಲಾಗುತ್ತದೆ.

24 / 100

24) ಶುದ್ಧ ಚಿನ್ನದ ಬಗ್ಗೆ, ಕೆಳಗಿನವುಗಳಲ್ಲಿ ಯಾವುದು ಸರಿ ?

25 / 100

25) ಕ್ರಿಮಿಯನ್ ಪರ್ಯಾಯ ದ್ವೀಪವು.......ನಿಂದ ಆವೃತ್ತವಾಗಿದೆ.

26 / 100

26) ಒಬ್ಬ ವ್ಯಕ್ತಿಯು ದೂರದ ವಸ್ತುಗಳನ್ನು ಸ್ಪಷ್ಟವಾಗಿ ನೋಡಬಹುದು ಆದರೆ ಹತ್ತಿರದ ವಸ್ತುಗಳನ್ನು ಸ್ಪಷ್ಟವಾಗಿ ನೋಡಲಾಗುವುದಿಲ್ಲ. ಅವನಿಗೆ.................... ಇದೆ.

27 / 100

27) ಕೆಳಗಿನವುಗಳಲ್ಲಿ ಯಾವುದು ಏಕೈಕ ಜೀವಿಯಿಂದ ಸಂತಾನೋತ್ಪತ್ತಿಯ ವಿಧಾನವಲ್ಲ ?

28 / 100

28) ಭಾರತೀಯ ಸಂವಿಧಾನಕ್ಕೆ ಸಂಬಂಧಿಸಿದಂತೆ, ಸರಿಯಾದುದನ್ನು ಆಯ್ಕೆ ಮಾಡಿ.

29 / 100

29) ವಿದ್ಯುತ್ ಪ್ರವಾಹದ ಎಸ್‌ಐ (SI) ಘಟಕವು

30 / 100

30) ಕೆಳಗಿನ ರಾಜ್ಯಗಳಲ್ಲಿ ಯಾವುದು ಎರಡು ರಾಷ್ಟ್ರಗಳೊಂದಿಗೆ ಅಂತರಾಷ್ಟ್ರೀಯ ಗಡಿಗಳನ್ನು ಹೊಂದಿದೆ

31 / 100

31) 2024ರ ಬೇಸಿಗೆ ಓಲಿಂಪಿಕ್ಸ್.....................ನಲ್ಲಿ ನಡೆಯಲಿದೆ.

32 / 100

32) ಕೇಂದ್ರಾಡಳಿತ ಪ್ರದೇಶಗಳಾದ ದಾದ್ರಾ ಮತ್ತು ನಗರಹವೇಲಿ, ಡಿಯು ಮತ್ತು ದಮನ್‌ಗಳ ಆಡಳಿತಾತ್ಮಕ ರಾಜಧಾನಿ

33 / 100

33) ಕೆಳಗಿನವುಗಳಲ್ಲಿ, ಯಾವುದು ಆಹಾರದಲ್ಲಿನ ಕಲಬೆರಕೆಗಳನ್ನು ಪತ್ತೆ ಹಚ್ಚುವ ವಿಧಾನವಲ್ಲ ?

34 / 100

34) ಬೆಂಗಳೂರು ನಗರವು ವರ್ಷದಲ್ಲಿ ಪೊಲೀಸ್ ಕಮಿಷನರೇಟ್ ಆಯಿತು.

35 / 100

35) ಕರ್ನಾಟಕದ..................... ಜಿಲ್ಲೆಯಲ್ಲಿರುವ ಸಂಗನಕಲ್ಲು, ನವಶಿಲಾಯುಗದ ಅವಧಿಯ (ಸುಮಾರು 3000 ಬಿಸಿ) ಪುರಾತನ ಪುರಾತತ್ವ ಸ್ಥಳವಾಗಿದೆ.

36 / 100

36) ಸಮಕಾಲೀನ ಪಟ್ಟಿಯಲ್ಲಿ ಉಲ್ಲೇಖಿಸಲಾದ ವಿಷಯಕ್ಕೆ ಸಂಬಂಧಿಸಿದ ಕಾನೂನುಗಳನ್ನು ಯಾರು ಮಾಡಬಹುದು ?

37 / 100

37) ಒಟ್ಟು ರಾಷ್ಟ್ರೀಯ ಉತ್ಪನ್ನವು......................... ಗೆ ಸಂಬಂಧಿಸಿದ ಶಬ್ದವಾಗಿದೆ.

38 / 100

38) ಐಆರ್-20, ಜಯ ಮತ್ತು ರತ್ನ......................ನ ವಿಧಗಳು.

39 / 100

39) ಸಾಮಾನ್ಯವಾಗಿ ಯಾವ ಉದಾತ್ತ ಅನಿಲವನ್ನು ಬಲೂನ್‌ಗಳಲ್ಲಿ ಲಿಫ್ಟಿಂಗ್‌ ಅನಿಲವಾಗಿ ಬಳಸಲಾಗುತ್ತದೆ ?

40 / 100

40) ಕ್ಯಾಸೋವರಿಗಳು, ಡೋಡೋ ಮತ್ತು ರಿಯಾ...................ನ ಉದಾಹರಣೆಗಳು.

41 / 100

41) ಕೆಳಗಿನವುಗಳಲ್ಲಿ ಯಾವುದು ಯುಎನ್‌ಇಪಿ (UNEP) ಯ ಪೂರ್ಣ ರೂಪ ?

42 / 100

42) ಕೆಳಗಿನ ಹೇಳಿಕೆಗಳನ್ನು ಗಮನಿಸಿ, ಸರಿಯಾಗಿಲ್ಲದ್ದನ್ನು ಆಯ್ಕೆ ಮಾಡಿ.

43 / 100

43) ತರಕಾರಿ ಪದಾರ್ಥಗಳನ್ನು ಮಿಶ್ರಗೊಬ್ಬರವಾಗಿ ವಿಭಜಿಸುವುದು................ ಗೆ ಉದಾಹರಣೆಯಾಗಿದೆ

44 / 100

44) ಭೂಮಿಯ ವಾತಾವರಣದಲ್ಲಿ ಹೆಚ್ಚು ಹೇರಳವಾಗಿರುವ ಅನಿಲ ಯಾವುದು?

45 / 100

45) ಕೇಂದ್ರ ಸರ್ಕಾರದಿಂದ ಪರಿಚಯಿಸಲ್ಪಟ್ಟ ಎಬಿಎಚ್‌ಎ (ABHA).................ಗೆ ಸಂಬಂಧಿಸಿದೆ.

46 / 100

46) ಆಧುನಿಕ ಆವರ್ತ ಕೊಷ್ಟಕವು...................ಅನ್ನು ಹೊಂದಿದೆ.

47 / 100

47) ಕೆಳಗಿನವುಗಳಲ್ಲಿ ಯಾವ ದೇಶ ಯುಎನ್‌ಸಿ (UNSC) ಯ ಸದಸ್ಯವಲ್ಲ ?

48 / 100

48) ಕೆಳಗಿನವುಗಳಲ್ಲಿ ಯಾವುದು, ಹವಾಮಾನ ಬದಲಾವಣೆಗೆ ಒಂದು ಉದಾಹರಣೆ ಅಲ್ಲ ?

49 / 100

49) ಕೆಳಗಿನವುಗಳಲ್ಲಿ ಯಾವುದು ನವೀಕರಿಸಬಹುದಾದ ಶಕ್ತಿ ?

50 / 100

50) ವಸ್ತುವನ್ನು ಎಸೆಯುವಾಗ, ಹೆಚ್ಚಿನ ದೂರವನ್ನು ಸಾಧಿಸಲು ಯಾವ ಕೋನದ ಮುಂದೆ ಸೂಕ್ತವಾಗಿದೆ ?

51 / 100

51) ಕೆಳಗಿನವುಗಳಲ್ಲಿ ಯಾವುದು, ಭಾರತೀಯ ಉಪಗ್ರಹ ನೌಕಾವಿದ್ಯೆ/ಜಲಸಂಚಾರ ವ್ಯವಸ್ಥೆ ?

 

52 / 100

52) ಈ ಕೆಳಗಿನವುಗಳಲ್ಲಿ ಯಾವ ದೇಶವು ಇಸ್ರೇಲ್‌ನೊಂದಿಗೆ ಗಡಿ ಹಂಚಿಕೊಳ್ಳುವುದಿಲ್ಲ ?

53 / 100

53) ಹಣದುಬ್ಬರವಿಳಿತ ಎಂದರೇನು ?

54 / 100

54) ಮೈಚಾಂಗ್ ಚಂಡಮಾರುತವು ಈ ಕೆಳಗಿನ ಯಾವ ನಗರಗಳಲ್ಲಿ ಭಾರೀ ಮಳೆ ಮತ್ತು ಪ್ರವಾಹಕ್ಕೆ ಕಾರಣವಾಯಿತು ?

55 / 100

55) ಕೆಳಗಿನ ಯಾವ ಹೇಳಿಕೆಗಳು ಸರಿಯಾಗಿದೆ ?

(i) ಕಪ್ಪು ವಸ್ತುವು ಬೆಳಕಿನ ಎಲ್ಲಾ ತರಂಗಾಂತರಗಳನ್ನು ಹೀರಿಕೊಳ್ಳುತ್ತದೆ ಮತ್ತು ಯಾವುದನ್ನೂ ಪ್ರತಿಬಿಂಬಿಸುವುದಿಲ್ಲ.

(ii) ವಸ್ತುವು ಎಲ್ಲಾ ವಿಭಿನ್ನ ತರಂಗಾಂತರಗಳನ್ನು ಪ್ರತಿಬಿಂಬಿಸುತ್ತದೆ.

(iii) ಕೆಂಪು ವಸ್ತುಗಳು ಕೆಂಪು ಹೊರತುಪಡಿಸಿ, ಎಲ್ಲಾ ತರಂಗಾಂತರಗಳನ್ನು ಹೀರಿಕೊಳ್ಳುತ್ತದೆ

56 / 100

56) ಪ್ರಸರಣ ಎಂದರೆ

57 / 100

57) ಡಿಸೆಂಬರ್ 1, 2023 ರಂದು, ಬೆಂಗಳೂರು ನಗರದ ಕೆಳಗಿನ ಯಾವ ಸಂಸ್ಥೆಗಳು ಬಹು ಬಾಂಬ್/ಸಿಡಿಗುಂಡು ಬೆದರಿಕೆ ಇಮೇಲ್‌ಗಳನ್ನು ಸ್ವೀಕರಿಸಿವೆ ?

58 / 100

58) ಡೆಂಗ್ಯೂ ವೈರಸ್ ಮೂಲಕ ಹರಡುತ್ತದೆ.

59 / 100

59) ಕರ್ನಾಟಕದ ಅತ್ಯಂತ ಎತ್ತರವಾದ ಶಿಖರ

60 / 100

60) ಕೆಳಗಿನ ಯಾವ ವಸ್ತುವು ಸ್ಫೋಟಕ ಅಲ್ಲ ?

61 / 100

61) ವಿಶ್ವದ ಅತಿದೊಡ್ಡ ಸೌರ ಪಾರ್ಕ್‌ಗಳಲ್ಲಿ ಒಂದಾದ, 'ಭಡ್ಲಾ ಸೋಲಾರ್ ಪಾರ್ಕ್'.....................ನಲ್ಲಿದೆ.

62 / 100

62) ಯಾವ ಸಸ್ಯವು ಎಲೆಗಳಿಂದ ಹರಡುತ್ತದೆ (ಸಂತಾನಾಭಿವೃದ್ಧಿಯಾಗುತ್ತದೆ) ?

63 / 100

63) ಪ್ರೋಬಯೊಟಿಕ್‌ಗಳು

64 / 100

64) ಪಂಪಾ ಸಾಗರ ಅಣೆಕಟ್ಟು ಯಾವ ನದಿಯ ಮೇಲೆ ಕಟ್ಟಲಾಗಿದೆ ?

65 / 100

65) ಹೆಚ್ಚು ಕಾಲ ಅಗಿಯುವಾಗ, ಚಪಾತಿ ಜಾಸ್ತಿ ಸಿಹಿಯಾಗಿ ರುಚಿಯಾಗಲು ಕಾರಣವೇನು ?

66 / 100

66) (ಪ್ಲಾಸ್ಟರ್ ಆಫ್ ಪ್ಯಾರಿಸ್) ಪ್ಲಾಸ್ಟರ್‌ನಿಂದ ತಯಾರಿಸಿದ ಹೊದಿಕೆಯನ್ನು -ನಿಂದ ತಯಾರಿಸಲಾಗುತ್ತದೆ.

67 / 100

67) ನರ್ಮದಾ ಬಚಾವ್ ಆಂದೋಲನದ ನೇತೃತ್ವವನ್ನು ವಹಿಸಿದ್ದರು.

68 / 100

68) ಆಲೂಗಡ್ಡೆ ಚಿಪ್ಸ್ / ಹುರಿದ ತುಂಡುಗಳ ಪ್ಯಾಕೆಟ್ (ಪೊಟ್ಟಣಗಳು) ಸಾರಜನಕ ಅನಿಲದಿಂದ ಏಕೆ ತುಂಬಿವೆ

69 / 100

69) ಇತ್ತೀಚೆಗೆ ಸುದ್ದಿಯಲ್ಲಿದ್ದ ಸ್ಯಾಮ್ ಆಲ್ಡ್‌ಮನ್, ದೊಂದಿಗೆ ಸಂಬಂಧಿಸಿದ್ದಾರೆ.

70 / 100

70) ಖೇಡಾ ಸತ್ಯಾಗ್ರಹದ ನೇತೃತ್ವವನ್ನು.....................ವಹಿಸಿದ್ದರು.

71 / 100

71) ಯಾವ ಸಂಸ್ಥೆ ಭಾರತದ ಪ್ರಧಾನ ಮಂತ್ರಿಯನ್ನು ರಕ್ಷಿಸುತ್ತದೆ ?

72 / 100

72) ಭಾರತದ ಮೊದಲ ಮಹಿಳಾ ರಾಷ್ಟ್ರಾಧ್ಯಕ್ಷೆ ಯಾರು ?

73 / 100

73) ಮಾವಿನ ತುಂತುರು (Mango showers) ಮಳೆಯಾಗಿದ್ದು....................ನಲ್ಲಿ ಸಂಭವಿಸುತ್ತದೆ

74 / 100

74) ಕ್ವೋ ವಾರಂಟೊದ ಮುಖ್ಯ ಗುರಿ................... ತಡೆಗಟ್ಟುವಿಕೆ.

75 / 100

75) ನಮ್ಮ ಸಂವಿಧಾನದ ಪೀಠಿಕೆಯಲ್ಲಿ, ಸಮಾಜವಾದಿ (ಸೋಷಿಯಲಿಸ್ಟ್) ಮತ್ತು ಜಾತ್ಯತೀತ (ಸೆಕ್ಯುಲರ್) ಪದಗಳನ್ನು ಸೇರಿಸಿದ ತಿದ್ದುಪಡಿ......................ಆಗಿದೆ

76 / 100

76) ರಾಜ್ಯ ಶಾಸನಾಂಗವು ಅಧಿವೇಶನದಲ್ಲಿಲ್ಲದಾಗ, ಸುಗ್ರೀವಾಜ್ಞೆ ಯನ್ನು ಮೂಲಕ ಹೊರಡಿಸಲಾಗುತ್ತದೆ

77 / 100

77) ಕೆಳಗಿನ ಯಾವ ಪುಸ್ತಕವನ್ನು ಎ.ಎನ್. ಮೂರ್ತಿ ರಾಷ್ಟ್ರ ರವರು ಬರೆದಿದ್ದಾರೆ ?

78 / 100

78) ಒಬ್ಬ ಪೋಲೀಸ್ ಅಧಿಕಾರಿಯು, ಅವನ/ಅವಳ ಭುಜದ ಪಟ್ಟಿಯ ಮೇಲೆ ಒಂದು ನಕ್ಷತ್ರ/ಸ್ಟಾರ್‌ವನ್ನು ಹೊಂದಿದ್ದರೆ, ಆ ಅಧಿಕಾರಿಯು............

79 / 100

79) ಕರ್ನಾಟಕ ಪೊಲೀಸ್‌ನಲ್ಲಿ, ಸಿ.ಎ.ಆ‌ರ್......................ಸೂಚಿಸುತ್ತದೆ

80 / 100

80) ಕ್ಯಾಪಿಡ್ ಆಕ್ಷನ್ ಫೋರ್ಸ್ (ಶೀಘ್ರ ಕಾರ್ಯಾಚರಣೆ ಸೇನಾಪಡೆ / ಸಂಘಟನೆ)....................ಸ್ಥಾಪಿಸಲಾದ ವಿಶೇಷ ಭಾಗವಾಗಿದೆ.

81 / 100

81) ಶಾಸನಾಂಗ ಸಂಸ್ಥೆಯಲ್ಲಿ ಪರಿಗಣನೆಗೆ ಒಳಗೆ ಪ್ರಸ್ತಾವಿತ ಕಾನೂನನ್ನು................ಎಂದು ಕರೆಯಲಾಗುತ್ತದೆ.

82 / 100

82) ಮನ್ನಿ, ಕರಾವಳಿ ಕರ್ನಾಟಕದ ಜನಪ್ರಿಯ ಆಹಾರ ತಯಾರಿಕೆಯು..................... ನ ಒಂದು ವಿಧವಾಗಿದೆ

83 / 100

83) ರಾಜು ಅವನ ಕಚೇರಿಯಿಂದ 5 ಕಿ.ಮೀ. ಉತ್ತರಕ್ಕೆ ನಡೆಯುತ್ತಾನೆ. ನಂತರ ಪೂರ್ವಕ್ಕೆ ತಿರುಗಿ 6 ಕಿ.ಮೀ. ನಡೆಯುತ್ತಾನೆ. ನಂತರ, ಉತ್ತರಕ್ಕೆ ತಿರುಗಿ 4 ಕಿ.ಮೀ. ನಡೆಯುತ್ತಾನೆ. ಅಂತಿಮವಾಗಿ, ಪಶ್ಚಿಮಕ್ಕೆ ತಿರುಗಿ 6 ಕಿ.ಮೀ. ನಡೆಯುತ್ತಾನೆ. ಈಗ, ರಾಜು ಅವನ ಕಚೇರಿಯಿಂದ ಎಷ್ಟು ದೂರದಲ್ಲಿದ್ದಾನೆ ?

84 / 100

84) ಇಬ್ಬರು ಸಹೋದರಿಯರ ವಯಸ್ಸಿನ ವ್ಯತ್ಯಾಸ 3 ವರ್ಷಗಳು ಇದ್ದು, ಹಿರಿಯವಳಿಗೆ 15 ವರ್ಷಗಳು ಇದ್ದರೆ, ಕಿರಿಯವಳ ವಯಸ್ಸು ಏನು ?

85 / 100

85) ಒಬ್ಬ ಸೈಕಲ್ ಸವಾರ ಗಂಟೆಗೆ 20ಕಿ.ಮೀ. ವೇಗದಲ್ಲಿ, 40 ಕಿ.ಮೀ. ಪ್ರಯಾಣಿಸುತ್ತಾನೆ. ನಂತರ ಗಂಟೆಗೆ 10 ಕಿ.ಮೀ. ವೇಗದಲ್ಲಿ 40 ಕಿ.ಮೀ. ಪ್ರಯಾಣಿಸುತ್ತಾನೆ. ಈ ಸಮಗ್ರ ಪ್ರಯಾಣದ ಸರಾಸರಿ ವೇಗವೇನು ?

86 / 100

86) ಕೆಳಗಿನವುಗಳಲ್ಲಿ ಯಾವುದು ಇಂಟರ್‌ನೆಟ್ ಬ್ರೌಸರ್ ?

87 / 100

87) ಒಬ್ಬ ಸಹೋದ್ಯೋಗಿಯು ಅವನ/ಅವಳ ಕೆಲಸದ ಕಾರ್ಯಕ್ಷಮತೆಯ ಮೇಲೆ ಪರಿಣಾಮ ಬೀರುವ ವೈಯುಕ್ತಿಕ ಸಮಸ್ಯೆಗಳೊಂದಿಗೆ ಹೋರಾಡುತ್ತಿದ್ದಾರೆ ಎಂದು ನಿಮಗೆ ತಿಳಿದಿದೆ. ಈ ಪರಿಸ್ಥಿತಿಯನ್ನು ನಿಭಾಯಿಸಲು ಅತ್ಯಂತ ನೈತಿಕ ಮಾರ್ಗ ಯಾವುದು ?

88 / 100

88) ಒಬ್ಬ ಸಹೋದ್ಯೋಗಿಯು ಸಂಸ್ಥೆಗೆ ಹಾನಿಯುಂಟು ಮಾಡುವ ಅನೈತಿಕ ನಡವಳಿಕೆಯಲ್ಲಿ ತೊಡಗಿರುವುದನ್ನು ನೀವು ಕಂಡುಕೊಳ್ಳುತ್ತೀರಿ. ನೀವು ಏನು ಮಾಡಬೇಕು ?

89 / 100

89) ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್ ಶಿಪ್‌ನಲ್ಲಿ ಚಿನ್ನದ ಪದಕ ಗೆದ್ದ ಮೊದಲ ಭಾರತೀಯ ಎಂಬ ಹೆಗ್ಗಳಿಕೆ, 2023 ರಲ್ಲಿ ಐತಿಹಾಸಿಕ ಮೈಲಿಗಲ್ಲನ್ನು ಸಾಧಿಸಿದ ಭಾರತೀಯ ಕ್ರೀಡಾಪಟು ಯಾರು ?

90 / 100

90) 2023ರಲ್ಲಿ, ಭಾರತವು ಈ ಕೆಳಗಿನ ಯಾವುದರ ಅಧ್ಯಕ್ಷ ಸ್ಥಾನವನ್ನು ಹೊಂದಿತ್ತು?

91 / 100

91) ........................... ಒಳಗೊಂಡಿರುವ ಚುನಾವಣಾ ಸಂಬಂಧದ ಸಭೆಯಿಂದ (ಕಾಲೇಜಿನಿಂದ) ಭಾರತದ ರಾಷ್ಟ್ರಪತಿಯ ಆಯ್ಕೆ ಮಾಡಲಾಗುತ್ತದೆ.

92 / 100

92) ..........................ಮೂಲಕ ಬಡತನವನ್ನು ನಿರ್ಮೂಲ ಮಾಡಬಹುದು

93 / 100

93) ತಣ್ಣನೆಯ ರಾತ್ರಿಯಲ್ಲಿ ಹೊರಗೆ ಉಳಿದಿರುವ ಲೋಹದ ವಸ್ತುವು ಅದೇ ಪರಿಸ್ಥಿತಿಗಳಲ್ಲಿ ಮರದ ವಸ್ತುವಿಗಿಂತ ಹೆಚ್ಚು ತಂಪಾಗಿರುತ್ತದೆ ಎಂದು ನೀವು ಗಮನಿಸುತ್ತೀರಿ. ಈ ವಿದ್ಯಮಾನವನ್ನು ಯಾವ ವೈಜ್ಞಾನಿಕ ಪರಿಕಲ್ಪನೆಯು ವಿವರಿಸುತ್ತದೆ ?

 

94 / 100

94) ದಪ್ಪವಾದ ಮೇಣದ ಲೇಪನದೊಂದಿಗೆ ಎಲೆಗಳನ್ನು ಹೊಂದಿರುವ ಸಸ್ಯವನ್ನು ನೀವು ಗಮನಿಸುತ್ತಿದ್ದೀರಿ. ಈ ರೂಪಾಂತರದ ಸಂಭಾವ್ಯ ಕಾರ್ಯವೇನು ?

95 / 100

95) ರೇಷ್ಮೆಹುಳು ಪ್ರಧಾನವಾಗಿ ಯಾವ ಸಸ್ಯದ ಎಲೆಗಳನ್ನು ತಿನ್ನುತ್ತದೆ ?

96 / 100

96) ನಿಮ್ಮ ರೆಫ್ರಿಜರೇಟರ್ (ಶೀತಲ ಯಂತ್ರ ಪೆಟ್ಟಿಗೆ) ಯಲ್ಲಿರುವ ಹಾಲು ಹುಳಿಯಾಗಿರುವುದನ್ನು ನೀವು ಗಮನಿಸಬಹುದು. ಈ ಬದಲಾವಣೆಗೆ ಹೆಚ್ಚಾಗಿ ಕಾರಣವೇನು ?

97 / 100

97) ಸಂಚರಣೆಗಾಗಿ ಯಾವ ಪ್ರಾಣಿಯು ಹೆಚ್ಚಿನ ಆವರ್ತನದ ಧ್ವನಿ ತರಂಗಗಳನ್ನು ಹೊರಸೂಸುತ್ತದೆ ?

98 / 100

98) ನೇರ ಸೂರ್ಯನ ಬೆಳಕಿಗೆ ಒಡ್ಡಿಕೊಳ್ಳುವುದರಿಂದ ಯಾವ ವಿಟಮಿನ್ ಉತ್ಪತ್ತಿಯಾಗುತ್ತದೆ ?

99 / 100

99) ಮಾನವ ದೇಹದ ಮೂಗಿನ ಕೂದಲಿನ ಕಾರ್ಯ

100 / 100

100) ........................ಕಾರಣದಿಂದ ಹೆಚ್ಚಿನ ಎತ್ತರ ಪ್ರದೇಶದಲ್ಲಿ ಕಡಿಮೆ ತಾಪಮಾನದಲ್ಲಿ ನೀರು ಕುದಿಯುತ್ತದೆ.

Your score is

The average score is 46%

0%