Join Whatsapp Group

Join Telegram Group

ಬೆಂಗಳೂರು ಮೆಟ್ರೋ ಹುದ್ದೆಗಳ ನೇಮಕಾತಿ 2023 || 10ನೇ,12ನೇ, ಡಿಪ್ಲೋಮಾ ಪಾಸ್

Bangalore Metro Rail Corporation Limited (BMRCL) Recruitment 2023

ಬೆಂಗಳೂರು ಮೆಟ್ರೋ ರೈಲ್ ಕಾರ್ಪೊರೇಷನ್ ಲಿಮಿಟೆಡ್ ( BMRCL ) ನೇಮಕಾತಿ 2023 – ಈ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳು ಅದರ ಕೊನೆಯ ದಿನಾಂಕದ ಮೊದಲು ಅಧಿಕೃತ ವೆಬ್‌ಸೈಟ್ ಮೂಲಕ ಅರ್ಜಿ ಸಲ್ಲಿಸಬಹುದು . ನಾವು ಈಗಾಗಲೇ ಅಧಿಸೂಚನೆಯನ್ನು ನವೀಕರಿಸಿದ್ದೇವೆ & ಈ ಲೇಖನದ ಕೊನೆಯ ಭಾಗದಲ್ಲಿ ಆನ್‌ಲೈನ್ ಲಿಂಕ್ ಅನ್ನು ನೀಡಲಾಗಿದೆ. ಆಯ್ಕೆ ವಿಧಾನ , ವಯಸ್ಸಿgನ ಮಿತಿ, ವಯೋಮಿತಿ ಸಡಿಲಿಕೆ, ಶೈಕ್ಷಣಿಕ ಅರ್ಹತೆ , ಇತರ ವಿವರಗಳನ್ನು ನೀವು ಪರಿಶೀಲಿಸಬಹುದು.

🔺 ಟೆಲಿಗ್ರಾಂ ಗ್ರೂಪ್ ಲಿಂಕ್ : ಇಲ್ಲಿ ಕ್ಲಿಕ್ ಮಾಡಿ
🔺 ವಾಟ್ಸಪ್ ಗ್ರೂಪ್ ಲಿಂಕ್ : ಇಲ್ಲಿ ಕ್ಲಿಕ್ ಮಾಡಿ

Bangalore Metro Rail Corporation Limited (BMRCL) Recruitment 2023 : ಖಾಲಿ ಇರುವ ಹುದ್ದೆಗಳ ನೇಮಕಾತಿ ಅರ್ಜಿಯನ್ನು ಕರೆಯಲಾಗಿದೆ. ಹುದ್ದೆಗಳ ವಿವರ, ವಯೋಮಿತಿ, ವಯೋಮಿತಿ ಸಡಿಲಿಕೆ, ಶೈಕ್ಷಣಿಕ ಅರ್ಹತೆ, ಸಂಬಳ & ಅರ್ಜಿ ಸಲ್ಲಿಸುವ ವಿಧಾನ ಕೆಳಗಡೆ ನೀಡಲಾಗಿದೆ. ಹಾಗೂ ಪ್ರತಿ ದಿನದ ಉದ್ಯೋಗದ ಮಾಹಿತಿಗಾಗಿ ನಮ್ಮ ಟೆಲಿಗ್ರಾಂ & ವಾಟ್ಸಪ್ ಗ್ರೂಪ್ ನಲ್ಲಿ ಜಾಯಿನ್ ಆಗಿ.

Bangalore Metro Rail Corporation Limited (BMRCL) Recruitment 2023 all details given below check now.

ಸಂಸ್ಥೆ ಹೆಸರು : ಬೆಂಗಳೂರು ಮೆಟ್ರೋ ರೈಲ್ ಕಾರ್ಪೊರೇಷನ್ ಲಿಮಿಟೆಡ್ ( BMRCL )
ಹುದ್ದೆಗಳ ಸಂಖ್ಯೆ : 96
ಹುದ್ದೆಗಳ ಹೆಸರು : ಸ್ಟೇಷನ್ ಕಂಟ್ರೋಲರ್/ಟ್ರೇನ್ ಆಪರೇಟರ್
ಉದ್ಯೋಗ ಸ್ಥಳ : ಬೆಂಗಳೂರು – ಕರ್ನಾಟಕ
ಅಪ್ಲಿಕೇಶನ್ ಮೋಡ್ : ಆನ್ಲೈನ್ ಮೋಡ್

ಸಂಬಳದ ವಿವರ
ಬೆಂಗಳೂರು ಮೆಟ್ರೋ ರೈಲ್ ಕಾರ್ಪೊರೇಷನ್ ಲಿಮಿಟೆಡ್ ( BMRCL ) ನೇಮಕಾತಿ ಅಧಿಸೂಚನೆಯ ಪ್ರಕಾರ, ಆಯ್ಕೆಯಾದ ಅಭ್ಯರ್ಥಿಗಳಿಗೆ ಪ್ರತಿ ತಿಂಗಳು ರೂ.35000-82660/- ಸಂಬಳ ನೀಡಲಾಗುವುದು.

ವಯಸ್ಸಿನ ಮಿತಿ
ಬೆಂಗಳೂರು ಮೆಟ್ರೋ ರೈಲ್ ಕಾರ್ಪೊರೇಷನ್ ಲಿಮಿಟೆಡ್ ( BMRCL ) ನೇಮಕಾತಿ ಅಧಿಸೂಚನೆಯ ಪ್ರಕಾರ, ಅಭ್ಯರ್ಥಿಯ ಗರಿಷ್ಠ ವಯಸ್ಸು 16-ಮೇ-2023 ರಂತೆ 45 ವರ್ಷಗಳು ಮುರಬಾರದು.

ಪ್ರಮುಖ ಉದ್ಯೋಗ ಮಾಹಿತಿ
1] ಹುಬ್ಬಳ್ಳಿ ರೈಲ್ವೆ ಇಲಾಖೆ ಹುದ್ದೆಗಳ ನೇಮಕಾತಿ 2023
2] ಕರ್ನಾಟಕದಲ್ಲಿ ವಾರ್ಡನ್ ಹುದ್ದೆಗಳ ನೇಮಕಾತಿ 2023

ಶೈಕ್ಷಣಿಕ ಅರ್ಹತೆ
10ನೇ, ಎಲೆಕ್ಟ್ರಿಕಲ್ ಎಂಜಿನಿಯರಿಂಗ್/ಎಲೆಕ್ಟ್ರಿಕಲ್ & ಎಲೆಕ್ಟ್ರಾನಿಕ್ಸ್ ಎಂಜಿನಿಯರಿಂಗ್/ಟೆಲಿಕಮ್ಯುನಿಕೇಷನ್ಸ್/ಎಲೆಕ್ಟ್ರಾನಿಕ್ಸ್ & ಕಮ್ಯುನಿಕೇಷನ್ ಎಂಜಿನಿಯರಿಂಗ್/ಎಲೆಕ್ಟ್ರಿಕಲ್ ಪವರ್ ಸಿಸ್ಟಮ್ಸ್/ಇಂಡಸ್ಟ್ರಿಯಲ್ ಎಲೆಕ್ಟ್ರಾನಿಕ್ಸ್/ಮೆಕ್ಯಾನಿಕಲ್ ಎಂಜಿನಿಯರಿಂಗ್‌ನಲ್ಲಿ ಡಿಪ್ಲೊಮಾ ಪೂರ್ಣಗೊಳಿಸಿರಬೇಕು .

ಆಯ್ಕೆ ವಿಧಾನ
• ಲಿಖಿತ ಪರೀಕ್ಷೆ
• ಸೈಕೋಮೆಟ್ರಿಕ್ ಪರೀಕ್ಷೆ
• ಕೌಶಲ್ಯ ಪರೀಕ್ಷೆ ಮತ್ತು ಸಂದರ್ಶನ

ಹಾರ್ಡ್ ಕಾಪಿ ಸಲ್ಲಿಸುವ ವಿಳಾಸ
ಜನರಲ್ ಮ್ಯಾನೇಜರ್ (HR), ಬೆಂಗಳೂರು ಮೆಟ್ರೋ ರೈಲು ಕಾರ್ಪೊರೇಷನ್ ಲಿಮಿಟೆಡ್, III ಮಹಡಿ, BMTC ಕಾಂಪ್ಲೆಕ್ಸ್, KH ರಸ್ತೆ, ಶಾಂತಿನಗರ, ಬೆಂಗಳೂರು – 560027

ಅರ್ಜಿ ಸಲ್ಲಿಸುವುದು ಹೇಗೆ?
1. ಕೆಳಗಿನ ಲಿಂಕ್ / ಅಧಿಕೃತ ವೆಬ್‌ಸೈಟ್ ಭೇಟಿ ನೀಡಿ ಅಧಿಸೂಚನೆಯನ್ನು ಡೌನ್‌ಲೋಡ್ ಮಾಡಿಕೊಳ್ಳಿ.
2. ಅಧಿಕೃತ ಅಧಿಸೂಚನೆಯನ್ನು ಸಂಪೂರ್ಣವಾಗಿ ಓದಿಕೊಳ್ಳಿ.
3. ಕೆಳಗೆ ನೀಡಲಾದ ಅರ್ಜಿ ಲಿಂಕ್ ಮೇಲೆ ಕ್ಲಿಕ್ ಮಾಡಿ.
4. ಫಾರ್ಮ್ ಅನ್ನು ಎಚ್ಚರಿಕೆಯಿಂದ ಭರ್ತಿ ಮಾಡಿ.
5. ಅರ್ಜಿ ಶುಲ್ಕವನ್ನು ಪಾವತಿಸಿ (ಕೇಳಿದರೆ ಮಾತ್ರ )
6. ಸರಿಯಾದ ಫೋಟೋ & ಸಹಿಯನ್ನು ಲಗತ್ತಿಸಿ.
7. ಮತ್ತೊಮ್ಮೆ ಪರಿಶೀಲಿಸಿ ಮತ್ತು & ನಮೂನೆಯನ್ನು ಸಲ್ಲಿಸಿ.
8. ಕೊನೆಯದಾಗಿ ಪ್ರಿಂಟೌಟ್ ತೆಗೆದುಕೊಳ್ಳಲು ಮರೆಯಬೇಡಿ.

ಪ್ರಮುಖ ದಿನಾಂಕಗಳು
• ಆನ್‌ಲೈನ್‌ ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ : 16- ಮೇ -2023
• ಆನ್‌ಲೈನ್‌ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 31- ಮೇ -2023 [ 07 -ಜೂನ್ -2023 ರ ವರೆಗೆ ವಿಸ್ತರಣೆ ಮಾಡಲಾಗಿದೆ ]

ಪ್ರಮುಖ ಲಿಂಕ್ ಗಳು
• ವಾಟ್ಸಪ್ ಗ್ರೂಪ್ ಲಿಂಕ್ ಗಾಗಿ : ಇಲ್ಲಿ ಕ್ಲಿಕ್ ಮಾಡಿ
• ಟೆಲಿಗ್ರಾಂ ಗ್ರೂಪ್ ಲಿಂಕ್ ಗಾಗಿ : ಇಲ್ಲಿ ಕ್ಲಿಕ್ ಮಾಡಿ
• ಅಧಿಕೃತ ಅಧಿಸೂಚನೆ PDF : ಇಲ್ಲಿ ಕ್ಲಿಕ್ ಮಾಡಿ
• ಅರ್ಜಿ ಸಲ್ಲಿಸುವ ಲಿಂಕ್ : ಇಲ್ಲಿ ಕ್ಲಿಕ್ ಮಾಡಿ
• ಅಧಿಕೃತ ವೆಬ್‌ಸೈಟ್ : english.bmrc.co.in

ವಿಶೇಷ ಸೂಚನೆ
Karnataka Jobs Alert ವೆಬ್ಸೈಟ್ ನಲ್ಲಿ Karnataka Jobs Update, Central Govt Jobs, Private Jobs, Work From Home Jobs & Part Time/Full Time Jobs ಗಳಿಗೆ ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.

Leave a Comment