Join Whatsapp Group

Join Telegram Group

ಪರೀಕ್ಷೆ ಇಲ್ಲದೆ….. ಬ್ಯಾಂಕ್ ಆಫ್ ಬರೋಡಾನಲ್ಲಿ ವಿವಿಧ ಹುದ್ದೆಗಳ ನೇಮಕಾತಿ 2023|| Bank Of Baroda Recruitment 2023

ಬ್ಯಾಂಕ್ ಆಫ್ ಬರೋಡಾ (BOB) ನೇಮಕಾತಿ 2023 – ಈ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಆನ್‌ಲೈನ್ ಇತ್ತೀಚಿನ ಅಧಿಸೂಚನೆಯನ್ನು ಆಹ್ವಾನಿಸಿದೆ. ಸಂಸ್ಥೆಯಿಂದ ಖಾಲಿ ಹುದ್ದೆಗಳನ್ನು ಬಿಡುಗಡೆ ಮಾಡಲಾಗಿದೆ. ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಅದರ ಕೊನೆಯ ದಿನಾಂಕದ ಮೊದಲು ಅಧಿಕೃತ ವೆಬ್‌ಸೈಟ್ ಮೂಲಕ ಅರ್ಜಿ ಸಲ್ಲಿಸಬಹುದು . ಅಭ್ಯರ್ಥಿಗಳು ಬ್ಯಾಂಕ್ ಆಫ್ ಬರೋಡಾ (BOB) ಗೆ ಅರ್ಜಿ ಸಲ್ಲಿಸುವ ಮೊದಲು ನೋಂದಾಯಿಸಿಕೊಳ್ಳಬೇಕು ಅದರ ನಂತರ, ಅವರು ಲಾಗ್ ಇನ್ ಮಾಡಬಹುದು ಮತ್ತು ತಮ್ಮ ವಿವರಗಳನ್ನು ನಮೂದಿಸಬಹುದು. ನಾವು ಈಗಾಗಲೇ ಅಧಿಸೂಚನೆಯನ್ನು ನವೀಕರಿಸಿದ್ದೇವೆ ಮತ್ತು ಈ ಲೇಖನದ ಕೊನೆಯ ಭಾಗದಲ್ಲಿ ಆನ್‌ಲೈನ್ ಲಿಂಕ್ ಅನ್ನು ನೀಡಲಾಗಿದೆ. ಕೆಳಗಿನ ಆಯ್ಕೆ ವಿಧಾನ , ವಯಸ್ಸಿನ ಮಿತಿ, ವಯೋಮಿತಿ ಸಡಿಲಿಕೆ, ಶೈಕ್ಷಣಿಕ ಅರ್ಹತೆ , ಶುಲ್ಕಗಳು ಮತ್ತು ಅಧಿಸೂಚನೆಯಂತಹ ಇತರ ವಿವರಗಳನ್ನು ನೀವು ಪರಿಶೀಲಿಸಬಹುದು .

Karnataka Jobs Alert
Karnataka Jobs Alert

ಬ್ಯಾಂಕ್ ಆಫ್ ಬರೋಡಾ (BOB) ನೇಮಕಾತಿ 2023 ಯಲ್ಲಿ ಇರುವ ಖಾಲಿ ಹುದ್ದೆಗಳಿಗೆ ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಅದರ ಕೊನೆಯ ದಿನಾಂಕದ ಮೊದಲು ಅಧಿಕೃತ ವೆಬ್‌ಸೈಟ್ ಮೂಲಕ ಅರ್ಜಿ ಸಲ್ಲಿಸಬಹುದು. ಅಭ್ಯರ್ಥಿಗಳು ಬ್ಯಾಂಕ್ ಆಫ್ ಬರೋಡಾ (BOB) ಹುದ್ದೆಯ ಸಂಪೂರ್ಣ ವಿವರಗಳನ್ನು ಅಧಿಕೃತ ಅಧಿಸೂಚನೆಯೊಂದಿಗೆ ಕೆಳಗೆ ಪರಿಶೀಲಿಸಬಹುದು ಮತ್ತು ಆನ್‌ಲೈನ್ ಲಿಂಕ್ ಮುಖಾಂತರ ಅರ್ಜಿ ಸಲ್ಲಿಸಿ. ಜೊತೆಗೆ ನೋಟಿಫಿಕೇಶನ್ ಲಿಂಕ್, ವಾಟ್ಸಪ್ ಗ್ರೂಪ್ ಲಿಂಕ್, ಟೆಲಿಗ್ರಾಂ ಗ್ರೂಪ್ ಲಿಂಕ್ & ಇನ್ಸ್ಟಾಗ್ರಾಮ್ ಲಿಂಕ್ ನೀಡಲಾಗಿದೆ. ಈ ಹುದ್ದೆಗಳಿಗೆ ಸಂಬಂಧಿಸಿ ಯಾವದೇ ಪ್ರಶ್ನೆ ಇದ್ದರೆ ನೇರವಾಗಿ ಸಂಪರ್ಕಿಸಬಹುದು.

Karnataka Jobs Alert
Karnataka Jobs Alert

ವಿಶೇಷ ಸೂಚನೆ : ಬ್ಯಾಂಕ್ ಆಫ್ ಬರೋಡಾ (BOB) ಸಂಸ್ಥೆಯಲ್ಲಿ ಹುದ್ದೆಗಳನ್ನು ಹುಡುಕುತ್ತಿರುವ ಅಭ್ಯರ್ಥಿಗಳಿಗೆ ಇದೊಂದು ಸುವರ್ಣ ಅವಕಾಶವಾಗಿದೆ. ಇದೆ ರೀತಿ Karnataka Jobs Alert ವೆಬ್ಸೈಟ್ ನಲ್ಲಿ Karnataka Jobs Update, Central Govt Jobs, Private Jobs, Work From Home Jobs & Part Time/Full Time Jobs ಗಳಿಗೆ ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.

Bank Of Baroda Recruitment 2023 : ಖಾಲಿ ಇರುವ ಹುದ್ದೆಗಳ ನೇಮಕಾತಿ ಅರ್ಜಿಯನ್ನು ಕರೆಯಲಾಗಿದೆ.ಹುದ್ದೆಗಳ ವಿವರ, ಶೈಕ್ಷಣಿಕ ಅರ್ಹತೆ, ವಯೋಮಿತಿ, ವಯೋಮಿತಿ ಸಡಿಲಿಕೆ, ಸಂಬಳ & ಅರ್ಜಿ ಸಲ್ಲಿಸುವ ವಿಧಾನ ಕೆಳಗಡೆ ನೀಡಲಾಗಿದೆ. ಹಾಗೂ ಪ್ರತಿ ದಿನದ ಉದ್ಯೋಗದ ಮಾಹಿತಿಗಾಗಿ ನಮ್ಮ ಯೌಟ್ಯೂಬ್ ಚಾನೆಲ್ ಸಬ್ಸ್ಕ್ರೈಬ್ ಆಗಿ & ವಾಟ್ಸಪ್ ಗ್ರೂಪ್ ನಲ್ಲಿ ಜಾಯಿನ್ ಆಗಿ.

Karnataka Jobs Alert : Bank Of Baroda Recruitment 2023 all details given below

ಸಂಸ್ಥೆ /ಬ್ಯಾಂಕ್ ಹೆಸರು : ಬ್ಯಾಂಕ್ ಆಫ್ ಬರೋಡಾ (BOB)
ಹುದ್ದೆಗಳ ಸಂಖ್ಯೆ : 15 ಹುದ್ದೆಗಳು
ಹುದ್ದೆಗಳ ಹೆಸರು : ಮ್ಯಾನೇಜರ್
ಉದ್ಯೋಗ ಸ್ಥಳ : ಅಖಿಲ ಭಾರತ
ಅಪ್ಲಿಕೇಶನ್ ಮೋಡ್ : ಆನ್ಲೈನ್ ಮೋಡ್

ಅರ್ಜಿ ಶುಲ್ಕ
• ಸಾಮಾನ್ಯ / OBC ಅಭ್ಯರ್ಥಿಗಳಿಗೆ : ರೂ.600/-
• SC/ST/PH & ಮಹಿಳಾ ಅಭ್ಯರ್ಥಿಗಳಿಗೆ : ರೂ.100/-

ವಯೋಮಿತಿ
• ಕನಿಷ್ಠ ವಯಸ್ಸಿನ ಮಿತಿ : 27 ವರ್ಷ
• ಗರಿಷ್ಠ ವಯಸ್ಸಿನ ಮಿತಿ : 40 ವರ್ಷ

ವಯೋಮಿತಿ ಸಡೀಲಿಕೆ
• OBC ಅಭ್ಯರ್ಥಿಗಳಿಗೆ : 3 ವರ್ಷ
• SC/ST ಅಭ್ಯರ್ಥಿಗಳಿಗೆ : 5 ವರ್ಷ
• PWD ಅಭ್ಯರ್ಥಿಗಳಿಗೆ : 10 ವರ್ಷ

ಸಂಬಳದ ವಿವರ
ಬ್ಯಾಂಕ್ ಆಫ್ ಬರೋಡಾ (BOB) ನೇಮಕಾತಿ ಅಧಿಕೃತ ಅಧಿಸೂಚನೆಗಳ ಪ್ರಕಾರ ಆಯ್ಕೆಯಾದ ಅಭ್ಯರ್ಥಿಗಳಿಗೆ ಹುದ್ದೆಗಳಿಗೆ ಪ್ರತಿ ತಿಂಗಳು ವೇತನವನ್ನು ನೀಡಲಾಗುವುದು.

ಶೈಕ್ಷಣಿಕ ಅರ್ಹತೆ
ಬ್ಯಾಂಕ್ ಆಫ್ ಬರೋಡಾ (BOB) ನೇಮಕಾತಿ ಅಧಿಕೃತ ಅಧಿಸೂಚನೆಗಳ ಪ್ರಕಾರ ಅರ್ಜಿ ಸಲ್ಲಿಸಲು ಅಭ್ಯರ್ಥಿಗಳು MBA/ PGDM/ CA/ ಪದವಿ ವಿದ್ಯಾರ್ಹತೆಯನ್ನು ಹೊಂದಿರಬೇಕು . ಅನುಭವ ಹೊಂದಿದವರಿಗೆ ಮೊದಲ ಆಧ್ಯತೆ ಯನ್ನು ನೀಡಲಾಗುವುದು.

ಉದ್ಯೋಗ ಮಾಹಿತಿ : ಬೆಂಗಳೂರು ಮೆಟ್ರೋದಲ್ಲಿ ವಿವಿಧ ಹುದ್ದೆಗಳ ನೇಮಕಾತಿ 2023|| Bangalore Metro Recruitment 2023

ಆಯ್ಕೆ ವಿಧಾನ
ಅಭ್ಯರ್ಥಿಗಳನ್ನು ಶೈಕ್ಷಣಿಕ ಅರ್ಹತೆಯ ಆಧಾರದ ಮೇಲೆ ಶಾರ್ಟ್ ಲಿಸ್ಟ್ ಮಾಡಿ ಸಂದರ್ಶನ/ ಗುಂಪು ಚರ್ಚೆ ನಡೆಸಿ ಆಯ್ಕೆ ಮಾಡಿಕೊಳ್ಳಲಾಗುವುದು.

ಅರ್ಜಿ ಸಲ್ಲಿಸುವುದು ಹೇಗೆ?

  1. ಕೆಳಗಿನ ಲಿಂಕ್ ಅಥವಾ ಅಧಿಕೃತ ವೆಬ್‌ಸೈಟ್ ಭೇಟಿ ನೀಡಿ ಅಧಿಸೂಚನೆಯನ್ನು ಡೌನ್‌ಲೋಡ್ ಮಾಡಿಕೊಳ್ಳಿ.
  2. ಅಧಿಕೃತ ಅಧಿಸೂಚನೆಯನ್ನು ಸಂಪೂರ್ಣವಾಗಿ ಓದಿಕೊಳ್ಳಿ.
  3. ಕೆಳಗೆ ನೀಡಲಾದ ಅರ್ಜಿ ಸಲ್ಲಿಸುವ ಲಿಂಕ್ ಮೇಲೆ ಕ್ಲಿಕ್ ಮಾಡಿ.
  4. ಫಾರ್ಮ್ ಅನ್ನು ಎಚ್ಚರಿಕೆಯಿಂದ ಭರ್ತಿ ಮಾಡಿ.
  5. ಅರ್ಜಿ ಶುಲ್ಕವನ್ನು ಪಾವತಿಸಿ (ಕೇಳಿದರೆ ಮಾತ್ರ )
  6. ಸರಿಯಾದ ಫೋಟೋ ಮತ್ತು ಸಹಿಯನ್ನು ಲಗತ್ತಿಸಿ.
  7. ಮತ್ತೊಮ್ಮೆ ಪರಿಶೀಲಿಸಿ ಮತ್ತು & ನಮೂನೆಯನ್ನು ಸಲ್ಲಿಸಿ.
  8. ಅರ್ಜಿ ನಮೂನೆಯ ಪ್ರಿಂಟೌಟ್ ತೆಗೆದುಕೊಳ್ಳಲು ಮರೆಯಬೇಡಿ.

ಪ್ರಮುಖ ದಿನಾಂಕಗಳು
• ಆನ್ಲೈನ್ ಅರ್ಜಿ ಸಲ್ಲಿಸಲು ಪ್ರಾರಂಭದ ದಿನಾಂಕ : 4 ಜನವರಿ 2023
• ಆನ್ಲೈನ್ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 24 ಜನವರಿ 2023

ಪ್ರಮುಖ ಲಿಂಕ್ ಗಳು
• ಆನ್ಲೈನ್ ಅರ್ಜಿ ಸಲ್ಲಿಸಲು : ಇಲ್ಲಿ ಕ್ಲಿಕ್ ಮಾಡಿ
• ಅಧಿಸೂಚನೆ PDF ಗಾಗಿ : ಇಲ್ಲಿ ಕ್ಲಿಕ್ ಮಾಡಿ
• ಯೌಟ್ಯೂಬ್ ಚಾನೆಲ್ ಲಿಂಕ್ : ಇಲ್ಲಿ ಕ್ಲಿಕ್ ಮಾಡಿ
• ವಾಟ್ಸಪ್ ಗ್ರೂಪ್ ಲಿಂಕ್ : ಇಲ್ಲಿ ಕ್ಲಿಕ್ ಮಾಡಿ
• ಟೆಲಿಗ್ರಾಂ ಗ್ರೂಪ್ ಲಿಂಕ್ : ಇಲ್ಲಿ ಕ್ಲಿಕ್ ಮಾಡಿ

Happy 2 Help :
ನಾವು ನೀಡಿದ Bank Of Baroda ಸಂಸ್ಥೆಯಲ್ಲಿ ಖಾಲಿ ಇರುವ ಉದ್ಯೋಗ ಮಾಹಿತಿಯಿಂದ ನಿಮಗೆ ಸಹಾಯವಾಗಿದ್ದರೆ. ನಿಮ್ಮ ಸ್ನೇಹತರಿಗೂ ಈ ಮಾಹಿತಿ ಶೇರ್ ಮಾಡಿ ಮತ್ತು ಸಹಾಯ ಮಾಡಿ
🤝”Sharing Is Caring”🤝

Leave a Comment