RPF Recruitment 2023 : ಅರ್ಹತೆ ಹೊಂದಿರುವ ಅಭ್ಯರ್ಥಿಗಳು ಅಧಿಕೃತ ವೆಬ್ಸೈಟ್ಗೆ ಭೇಟಿ ನೀಡುವ ಮೂಲಕ ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು. ಅಭ್ಯರ್ಥಿಗಳನ್ನು ಹೇಗೆ ಆಯ್ಕೆ ಮಾಡಲಾಗುತ್ತದೆ, ವಯಸ್ಸಿನ ಅವಶ್ಯಕತೆಗಳು, ಶೈಕ್ಷಣಿಕ ಅರ್ಹತೆಗಳು, ಶುಲ್ಕಗಳು ಮತ್ತು ಇತರ ಪ್ರಮುಖ ವಿವರಗಳ ಕುರಿತು ಅಧಿಸೂಚನೆಯಲ್ಲಿ ನೀವು ಹೆಚ್ಚಿನ ಮಾಹಿತಿಯನ್ನು ಪಡೆಯಬಹುದು.
🔺 ಟೆಲಿಗ್ರಾಂ ಗ್ರೂಪ್ ಲಿಂಕ್ : ಇಲ್ಲಿ ಕ್ಲಿಕ್ ಮಾಡಿ
🔺 ವಾಟ್ಸಪ್ ಗ್ರೂಪ್ ಲಿಂಕ್ : ಇಲ್ಲಿ ಕ್ಲಿಕ್ ಮಾಡಿ
RPF Recruitment 2023 all details given below check now.
ಇಲಾಖೆ ಹೆಸರು : ರೈಲ್ವೆ ರಕ್ಷಣಾ ಪಡೆ (RPF)
ಹುದ್ದೆಗಳ ಸಂಖ್ಯೆ : 9739
ಹುದ್ದೆಗಳ ಹೆಸರು : ಕಾನ್ಸ್ಟೇಬಲ್ ಮತ್ತು ಸಬ್ ಇನ್ಸ್ಪೆಕ್ಟರ್
ಉದ್ಯೋಗ ಸ್ಥಳ : ಅಖಿಲ ಭಾರತ
ಅಪ್ಲಿಕೇಶನ್ ಮೋಡ್ : ಆನ್ಲೈನ್ ಮೋಡ್
ಸಂಬಳದ ವಿವರ
ರೈಲ್ವೆ ರಕ್ಷಣಾ ಪಡೆ (RPF) ಅಧಿಸೂಚನೆಗಳ ಪ್ರಕಾರ ಆಯ್ಕೆಯಾದ ಅಭ್ಯರ್ಥಿಗಳಿಗೆ ಪ್ರತಿ ತಿಂಗಳು ಸಂಬಳ ನೀಡಲಾಗುವುದು.
ಉದ್ಯೋಗ ಮಾಹಿತಿ : SDA, FDA & DEO ಹುದ್ದೆಗಳ ನೇಮಕಾತಿ 2023 ||10ನೇ,12ನೇ, ಪದವಿ ಪಾಸ್
ವಯೋಮಿತಿ
ರೈಲ್ವೆ ರಕ್ಷಣಾ ಪಡೆ (RPF) ನೇಮಕಾತಿ ಅಧಿಸೂಚನೆಯ ಪ್ರಕಾರ, ಅಭ್ಯರ್ಥಿಯು ಕನಿಷ್ಠ 18 ವರ್ಷಗಳು & ಗರಿಷ್ಠ 25 ವರ್ಷಗಳನ್ನು ಮಿರಬಾರದು.
ಅರ್ಜಿ ಶುಲ್ಕ
• ಸಾಮಾನ್ಯ & OBC ಅಭ್ಯರ್ಥಿಗಳಿಗೆ : ರೂ.500/-
• SC/ST ಅಭ್ಯರ್ಥಿಗಳಿಗೆ : ರೂ. 250/-
ಶೈಕ್ಷಣಿಕ ಅರ್ಹತೆ
ರೈಲ್ವೆ ರಕ್ಷಣಾ ಪಡೆ (RPF) ಅಧಿಕೃತ ಅಧಿಸೂಚನೆಯ ಪ್ರಕಾರ ಅಭ್ಯರ್ಥಿಯು ಮಾನ್ಯತೆ ಪಡೆದ ಮಂಡಳಿಗಳು / ವಿಶ್ವವಿದ್ಯಾಲಯಗಳಿಂದ 10ನೇ, 12ನೇ ಅಥವಾ ಪದವಿ ಪೂರ್ಣಗೊಳಿಸಿರಬೇಕು.
ಆಯ್ಕೆ ವಿಧಾನ
• ಲಿಖಿತ ಪರೀಕ್ಷೆ
• ದೈಹಿಕ ಪರೀಕ್ಷೆ ಮತ್ತು ದಾಖಲೆ ಪರಿಶೀಲನೆ
ಪ್ರಮುಖ ಮಾಹಿತಿ : ತಿಂಗಳಿಗೆ 40,000ರೂ. ಸಂಪಾದಿಸಲು 18 ಇತ್ತೀಚಿನ ಆನ್ಲೈನ್ ಉದ್ಯೋಗಗಳು
ಅರ್ಜಿ ಸಲ್ಲಿಸುವುದು ಹೇಗೆ?
1. ಕೆಳಗಿನ ಲಿಂಕ್/ಅಧಿಕೃತ ವೆಬ್ಸೈಟ್ಗೆ ಭೇಟಿ ನೀಡಿ ಮತ್ತು ಸೂಚನೆಯನ್ನು ಡೌನ್ಲೋಡ್ ಮಾಡಿ.
2. ಅಧಿಕೃತ ಸೂಚನೆಯನ್ನು ಎಚ್ಚರಿಕೆಯಿಂದ ಓದಿ.
3. ಕೆಳಗಿನ ಆನ್ಲೈನ್/ಆಫ್ಲೈನ್ ಅಪ್ಲಿಕೇಶನ್ಗಳ ಲಿಂಕ್ ಅನ್ನು ಕ್ಲಿಕ್ ಮಾಡಿ.
4. ಕೊಟ್ಟಿರುವ ಫಾರ್ಮ್ ಅನ್ನು ಸರಿಯಾಗಿ ಭರ್ತಿ ಮಾಡಿ.
5. ಅರ್ಜಿ ಶುಲ್ಕದ ಪಾವತಿ (ವಿನಂತಿಸಿದರೆ ಮಾತ್ರ)
6. ಸೂಕ್ತವಾದ ಫೋಟೋ ಮತ್ತು ಸಹಿಯನ್ನು ಲಗತ್ತಿಸಿ.
7. ಮತ್ತೊಮ್ಮೆ ಪರಿಶೀಲಿಸಿ ಮತ್ತು ಫಾರ್ಮ್ ಅನ್ನು ಸಲ್ಲಿಸಿ.
8. ಅಂತಿಮವಾಗಿ, ಅದನ್ನು ಮುದ್ರಿಸಲು ಮರೆಯಬೇಡಿ.
ಪ್ರಮುಖ ದಿನಾಂಕಗಳು
• ಆನ್ಲೈನ್ ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ : ಘೋಷಿಸಲಾಗುತ್ತದೆ
• ಆನ್ಲೈನ್ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : ಘೋಷಿಸಲಾಗುತ್ತದೆ
ಪ್ರಮುಖ ಲಿಂಕ್ ಗಳು
• ವಾಟ್ಸಪ್ ಗ್ರೂಪ್ ಲಿಂಕ್ : ಇಲ್ಲಿ ಕ್ಲಿಕ್ ಮಾಡಿ
• ಟೆಲಿಗ್ರಾಂ ಗ್ರೂಪ್ ಲಿಂಕ್ : ಇಲ್ಲಿ ಕ್ಲಿಕ್ ಮಾಡಿ
• ಅಧಿಕೃತ ಅಧಿಸೂಚನೆ ಲಿಂಕ್ : ಘೋಷಿಸಲಾಗುತ್ತದೆ
• ಅರ್ಜಿ ಸಲ್ಲಿಸುವ ಲಿಂಕ್ : ಘೋಷಿಸಲಾಗುತ್ತದೆ
• ಅಧಿಕೃತ ವೆಬ್ಸೈಟ್ : rpf.indianrailways.gov.in
ವಿಶೇಷ ಸೂಚನೆ
Karnataka Jobs Alert ವೆಬ್ಸೈಟ್ ನಲ್ಲಿ Free Job Alert, Karnataka Jobs Update, Central Govt Jobs, Private Jobs, Work From Home Jobs & Part Time/Full Time 24×7 ಎಲ್ಲಾ ಹುದ್ದೆಗಳ ಮಾಹಿತಿ ನೀಡಲಾಗುತ್ತದೆ.