ಮೈಸೂರು ಜಿಲ್ಲಾ ನ್ಯಾಯಾಲಯ ನೇಮಕಾತಿ 2023 – ಈ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳು ಅದರ ಕೊನೆಯ ದಿನಾಂಕದ ಮೊದಲು ಅಧಿಕೃತ ವೆಬ್ಸೈಟ್ ಮೂಲಕ ಅರ್ಜಿ ಸಲ್ಲಿಸಬಹುದು . ನಾವು ಈಗಾಗಲೇ ಅಧಿಸೂಚನೆಯನ್ನು ನವೀಕರಿಸಿದ್ದೇವೆ & ಈ ಲೇಖನದ ಕೊನೆಯ ಭಾಗದಲ್ಲಿ ಆನ್ಲೈನ್ / ಆಫಲೈನ್ ಅರ್ಜಿ ನಮೂನೆ & ಉದ್ಯೋಗ ಮಾಹಿತಿ ಗ್ರೂಪ್ ಲಿಂಕ್ ಅನ್ನು ನೀಡಲಾಗಿದೆ. ಆಯ್ಕೆ ವಿಧಾನ , ವಯೋಮಿತಿ , ವಯೋಮಿತಿ ಸಡಿಲಿಕೆ, ವಿದ್ಯಾರ್ಹತೆ ವಿವರ , ಶುಲ್ಕಗಳು & ಅಧಿಸೂಚನೆಯಂತಹ ಇತರ ವಿವರಗಳನ್ನು ನೀವು ಪರಿಶೀಲಿಸಬಹುದು.
🔺 Telegram Group Link : Click Here
🔺 Watsapp Group Link : Click Here
Mysore eCourt (Mysore District Court) Recruitment 2023 : ಖಾಲಿ ಇರುವ ಹುದ್ದೆಗಳ ನೇಮಕಾತಿ ಅರ್ಜಿಯನ್ನು ಕರೆಯಲಾಗಿದೆ. ಹುದ್ದೆಗಳ ವಿವರ, ವಯೋಮಿತಿ, ವಯೋಮಿತಿ ಸಡಿಲಿಕೆ, ಶೈಕ್ಷಣಿಕ ಅರ್ಹತೆ, ಸಂಬಳ & ಅರ್ಜಿ ಸಲ್ಲಿಸುವ ವಿಧಾನ ಕೆಳಗಡೆ ನೀಡಲಾಗಿದೆ. ಹಾಗೂ ಪ್ರತಿ ದಿನದ ಉದ್ಯೋಗದ ಮಾಹಿತಿಗಾಗಿ ನಮ್ಮ ಟೆಲಿಗ್ರಾಂ & ವಾಟ್ಸಪ್ ಗ್ರೂಪ್ ನಲ್ಲಿ ಜಾಯಿನ್ ಆಗಿ.
Mysore eCourt (Mysore District Court) Recruitment 2023 all details given below check now.
ಇಲಾಖೆಯ ಹೆಸರು : ಮೈಸೂರು ಜಿಲ್ಲಾ ನ್ಯಾಯಾಲಯ
ಹುದ್ದೆಗಳ ಸಂಖ್ಯೆ : 59
ಹುದ್ದೆಗಳ ಹೆಸರು : ಪ್ಯೂನ್, ಸ್ಟೆನೋಗ್ರಾಫರ್, ಟೈಪಿಸ್ಟ್
ಉದ್ಯೋಗ ಸ್ಥಳ : ಮೈಸೂರು – ಕರ್ನಾಟಕ
ಅಪ್ಲಿಕೇಶನ್ ಮೋಡ್ : ಆನ್ಲೈನ್ ಮೋಡ್
ಹುದ್ದೆಗಳ ವಿವರ
• ಪ್ಯೂನ್ : 45
• ಟೈಪಿಸ್ಟ್ : 3
• ಸ್ಟೆನೋಗ್ರಾಫರ್ ಗ್ರೇಡ್-III : 11
ಸಂಬಳದ ವಿವರ
ಮೈಸೂರು ಜಿಲ್ಲಾ ನ್ಯಾಯಾಲಯ ನೇಮಕಾತಿ ಅಧಿಕೃತ ಅಧಿಸೂಚನೆಗಳ ಪ್ರಕಾರ ಆಯ್ಕೆಯಾದ ಅಭ್ಯರ್ಥಿಗಳಿಗೆ ಪ್ರತಿ ತಿಂಗಳು ರೂ.17000-52650/- ಸಂಬಳ ನೀಡಲಾಗುವುದು.
ವಯಸ್ಸಿನ ಮಿತಿ
ಮೈಸೂರು ಜಿಲ್ಲಾ ನ್ಯಾಯಾಲಯ ನೇಮಕಾತಿ ಅಧಿಸೂಚನೆಯ ಪ್ರಕಾರ, ಅಭ್ಯರ್ಥಿಯು 04-ಜುಲೈ-2023 ರಂತೆ ಕನಿಷ್ಠ 18 ವರ್ಷಗಳು & ಗರಿಷ್ಠ 35 ವರ್ಷಗಳನ್ನು ಹೊಂದಿರಬೇಕು.
ವಯೋಮಿತಿ ಸಡಿಲಿಕೆ
• SC/ST/Cat-I ಅಭ್ಯರ್ಥಿಗಳಿಗೆ : 05 ವರ್ಷಗಳು
• Cat-2A/2B/3A & 3B ಅಭ್ಯರ್ಥಿಗಳಿಗೆ : 03 ವರ್ಷಗಳು
• PH/ವಿಧವೆ ಅಭ್ಯರ್ಥಿಗಳಿಗೆ : 10 ವರ್ಷಗಳು
ಅರ್ಜಿ ಶುಲ್ಕ
ಪ್ಯೂನ್ ಹುದ್ದೆಗಳಿಗೆ
• SC/ST/Cat-I & PH ಅಭ್ಯರ್ಥಿಗಳಿಗೆ : ಇಲ್ಲ
• Cat-2A/2B/3A & 3B ಅಭ್ಯರ್ಥಿಗಳಿಗೆ : ರೂ.100/-
• ಸಾಮಾನ್ಯ ಅಭ್ಯರ್ಥಿಗಳಿಗೆ : ರೂ.200/-
ಟೈಪಿಸ್ಟ್ ಹುದ್ದೆಗಳಿಗೆ
• PH ಅಭ್ಯರ್ಥಿಗಳು: ಇಲ್ಲ
• Cat-2ಬಿ ಅಭ್ಯರ್ಥಿಗಳಿಗೆ : ರೂ.150/-
• ಸಾಮಾನ್ಯ ಅಭ್ಯರ್ಥಿಗಳಿಗೆ : ರೂ.300/-
ಸ್ಟೆನೋಗ್ರಾಫರ್ ಹುದ್ದೆಗಳಿಗೆ
• SC/ST/Cat-I & PH ಅಭ್ಯರ್ಥಿಗಳಿಗೆ : ಇಲ್ಲ
• Cat-2A/2B/3A & 3B ಅಭ್ಯರ್ಥಿಗಳಿಗೆ : ರೂ.150/-
• ಸಾಮಾನ್ಯ ಅಭ್ಯರ್ಥಿಗಳಿಗೆ : ರೂ.300/-
• ಪಾವತಿ ವಿಧಾನ : ಆನ್ಲೈನ್/ಚಲನ್
ಪ್ರಮುಖ ಉದ್ಯೋಗ ಮಾಹಿತಿ
1] ಗ್ರಾಮೀಣಾಭಿವೃದ್ಧಿ & ಪಂಚಾಯತ್ ರಾಜ್ ಸಂಸ್ಥೆ ನೇಮಕಾತಿ 2023
2] ಕರ್ನಾಟಕ SDA, FDA & ಕಲ್ಯಾಣ ಅಧಿಕಾರಿ ಹುದ್ದೆಗಳ ನೇಮಕಾತಿ 2023
ಶೈಕ್ಷಣಿಕ ಅರ್ಹತೆ
• ಪ್ಯೂನ್ : 10ನೇ ತರಗತಿ ಪಾಸ್
• ಟೈಪಿಸ್ಟ್ ಪ್ರಾಕ್ಟೀಸ್ & ಸ್ಟೆನೋಗ್ರಾಫರ್ ಗ್ರೇಡ್-III : ಪಿಯುಸಿ, ಡಿಪ್ಲೊಮಾ ಇನ್ ಕಮರ್ಷಿಯಲ್
ಆಯ್ಕೆ ವಿಧಾನ
• ಮೆರಿಟ್ ಪಟ್ಟಿ
• ಟೈಪಿಂಗ್ ಪರೀಕ್ಷೆ ಮತ್ತು ಸಂದರ್ಶನ
ಅರ್ಜಿ ಸಲ್ಲಿಸುವುದು ಹೇಗೆ?
1. ಕೆಳಗಿನ ಲಿಂಕ್ / ಅಧಿಕೃತ ವೆಬ್ಸೈಟ್ ಭೇಟಿ ನೀಡಿ ಅಧಿಸೂಚನೆಯನ್ನು ಡೌನ್ಲೋಡ್ ಮಾಡಿಕೊಳ್ಳಿ.
2. ಅಧಿಕೃತ ಅಧಿಸೂಚನೆಯನ್ನು ಸಂಪೂರ್ಣವಾಗಿ ಓದಿಕೊಳ್ಳಿ.
3. ಕೆಳಗೆ ನೀಡಲಾದ ಅರ್ಜಿ ಲಿಂಕ್ ಮೇಲೆ ಕ್ಲಿಕ್ ಮಾಡಿ.
4. ಫಾರ್ಮ್ ಅನ್ನು ಎಚ್ಚರಿಕೆಯಿಂದ ಭರ್ತಿ ಮಾಡಿ.
5. ಅರ್ಜಿ ಶುಲ್ಕವನ್ನು ಪಾವತಿಸಿ (ಕೇಳಿದರೆ ಮಾತ್ರ )
6. ಸರಿಯಾದ ಫೋಟೋ & ಸಹಿಯನ್ನು ಲಗತ್ತಿಸಿ.
7. ಮತ್ತೊಮ್ಮೆ ಪರಿಶೀಲಿಸಿ ಮತ್ತು & ನಮೂನೆಯನ್ನು ಸಲ್ಲಿಸಿ.
8. ಕೊನೆಯದಾಗಿ ಪ್ರಿಂಟೌಟ್ ತೆಗೆದುಕೊಳ್ಳಲು ಮರೆಯಬೇಡಿ.
ಪ್ರಮುಖ ದಿನಾಂಕಗಳು
• ಆನ್ಲೈನ್ ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ : 05- ಜೂನ್ -2023
• ಆನ್ಲೈನ್ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 04-ಜುಲೈ -2023
ಪ್ರಮುಖ ಲಿಂಕ್ ಗಳು
• ವಾಟ್ಸಪ್ ಗ್ರೂಪ್ ಲಿಂಕ್ ಗಾಗಿ : ಇಲ್ಲಿ ಕ್ಲಿಕ್ ಮಾಡಿ
• ಟೆಲಿಗ್ರಾಂ ಗ್ರೂಪ್ ಲಿಂಕ್ ಗಾಗಿ : ಇಲ್ಲಿ ಕ್ಲಿಕ್ ಮಾಡಿ
• ಅಧಿಕೃತ ಅಧಿಸೂಚನೆ PDF
• ಪ್ಯೂನ್ : ಇಲ್ಲಿ ಕ್ಲಿಕ್ ಮಾಡಿ
• ಟೈಪಿಸ್ಟ್ : ಇಲ್ಲಿ ಕ್ಲಿಕ್ ಮಾಡಿ
• ಸ್ಟೆನೋಗ್ರಾಫರ್ ಗ್ರೇಡ್-III : ಇಲ್ಲಿ ಕ್ಲಿಕ್ ಮಾಡಿ
• ಆನ್ಲೈನ್ ಅರ್ಜಿ ಸಲ್ಲಿಸಿ : ಇಲ್ಲಿ ಕ್ಲಿಕ್ ಮಾಡಿ
• ಅಧಿಕೃತ ವೆಬ್ಸೈಟ್ : districts.ecourts.gov.in
ವಿಶೇಷ ಸೂಚನೆ
Karnataka Jobs Alert ವೆಬ್ಸೈಟ್ ನಲ್ಲಿ Karnataka Jobs Update, Central Govt Jobs, Private Jobs, Work From Home Jobs & Part Time/Full Time Jobs ಗಳಿಗೆ ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.