ಆಯುಷ್ ಇಲಾಖೆ ನೇಮಕಾತಿ 2023 – ಈ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳು ಅದರ ಕೊನೆಯ ದಿನಾಂಕದ ಮೊದಲು ಅಧಿಕೃತ ವೆಬ್‌ಸೈಟ್ ಮೂಲಕ ಅರ್ಜಿ ಸಲ್ಲಿಸಬಹುದು . ನಾವು ಈಗಾಗಲೇ ಅಧಿಸೂಚನೆಯನ್ನು ನವೀಕರಿಸಿದ್ದೇವೆ & ಈ ಲೇಖನದ ಕೊನೆಯ ಭಾಗದಲ್ಲಿ ಆನ್‌ಲೈನ್ ಲಿಂಕ್ ಅನ್ನು ನೀಡಲಾಗಿದೆ. ಆಯ್ಕೆ ವಿಧಾನ , ವಯಸ್ಸಿನ ಮಿತಿ, ವಯೋಮಿತಿ ಸಡಿಲಿಕೆ, ಶೈಕ್ಷಣಿಕ ಅರ್ಹತೆ , ಶುಲ್ಕಗಳು & ಅಧಿಸೂಚನೆಯಂತಹ ಇತರ ವಿವರಗಳನ್ನು ನೀವು ಪರಿಶೀಲಿಸಬಹುದು.
ವಿಶೇಷ ಸೂಚನೆ : ಆಯುಷ್ ಇಲಾಖೆಯಲ್ಲಿ ಹುದ್ದೆಗಳನ್ನು ಹುಡುಕುತ್ತಿರುವ ಅಭ್ಯರ್ಥಿಗಳಿಗೆ ಇದೊಂದು ಸುವರ್ಣ ಅವಕಾಶವಾಗಿದೆ. ಇದೆ ರೀತಿ Karnataka Jobs Alert ವೆಬ್ಸೈಟ್ ನಲ್ಲಿ Karnataka Jobs Update, Central Govt Jobs, Private Jobs, Work From Home Jobs & Part Time/Full Time Jobs ಗಳಿಗೆ ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.
Ayush Department Hassan Recruitment 2023 : ಖಾಲಿ ಇರುವ ಹುದ್ದೆಗಳ ನೇಮಕಾತಿ ಅರ್ಜಿಯನ್ನು ಕರೆಯಲಾಗಿದೆ. ಹುದ್ದೆಗಳ ವಿವರ, ವಯೋಮಿತಿ, ವಯೋಮಿತಿ ಸಡಿಲಿಕೆ, ಶೈಕ್ಷಣಿಕ ಅರ್ಹತೆ, ಸಂಬಳ & ಅರ್ಜಿ ಸಲ್ಲಿಸುವ ವಿಧಾನ ಕೆಳಗಡೆ ನೀಡಲಾಗಿದೆ. ಹಾಗೂ ಪ್ರತಿ ದಿನದ ಉದ್ಯೋಗದ ಮಾಹಿತಿಗಾಗಿ ನಮ್ಮ ಟೆಲಿಗ್ರಾಂ & ವಾಟ್ಸಪ್ ಗ್ರೂಪ್ ನಲ್ಲಿ ಜಾಯಿನ್ ಆಗಿ.
Karnataka Jobs Alert : Ayush Department Hassan Recruitment 2023 all details given below check now.
ಇಲಾಖೆಯ ಹೆಸರು : ಆಯುಷ್ ಇಲಾಖೆ
ಹುದ್ದೆಗಳ ಸಂಖ್ಯೆ : 18
ಹುದ್ದೆಗಳ ಹೆಸರು : ಔಷಧಿ ವಿತರಕರು & ಆರೋಗ್ಯ ಅಧಿಕಾರಿ
ಉದ್ಯೋಗ ಸ್ಥಳ : ಹಾಸನ – ಕರ್ನಾಟಕ
ಅಪ್ಲಿಕೇಶನ್ ಮೋಡ್ : ಆಫಲೈನ್ ಮೋಡ್
ಹುದ್ದೆಗಳ ಹೆಸರು
ತಜ್ಞ ವೈದ್ಯರು (ಆಯುರ್ವೇದ), ತಜ್ಞ ವೈದ್ಯರು (ಯೋಗ & ಪ್ರಕೃತಿ ಚಿಕಿತ್ಸೆ), ಕ್ಷಾರಸೂತ್ರ ಅಟೆಂಡೆಂಟ್, ಸಮುದಾಯ ಆರೋಗ್ಯ ಅಧಿಕಾರಿ, ಔಷಧಿ ವಿತರಕರು, ಮಸಾಜಿಸ್ಟ್, ಸ್ತ್ರೀರೋಗ ಅಟೆಂಡೆಂಟ್, ಮಲ್ಲಿಪರ್ಪಸ್ ವರ್ಕರ್.
ಹುದ್ದೆಗಳ ವಿವರ
• ತಜ್ಞ ವೈದ್ಯರು (ಆಯುರ್ವೇದ) : 2
• ತಜ್ಞ ವೈದ್ಯರು (ಯೋಗ & ಪ್ರಕೃತಿ ಚಿಕಿತ್ಸೆ) : 1
• ಔಷಧಿ ವಿತರಕರು : 7
• ಮಸಾಜಿಸ್ಟ್ : 3
• ಕ್ಷಾರಸೂತ್ರ ಅಟೆಂಡೆಂಟ್ : 1
• ಸ್ತ್ರೀರೋಗ ಅಟೆಂಡೆಂಟ್ : 1
• ಮಲ್ಲಿಪರ್ಪಸ್ ವರ್ಕರ್ : 1
• ಸಮುದಾಯ ಆರೋಗ್ಯ ಅಧಿಕಾರಿ : 2
ಸಂಬಳದ ವಿವರ
• ತಜ್ಞ ವೈದ್ಯರು (ಆಯುರ್ವೇದ) : ರೂ.35000/-
• ತಜ್ಞ ವೈದ್ಯರು (ಯೋಗ & ಪ್ರಕೃತಿ ಚಿಕಿತ್ಸೆ) :ರೂ.35000/-
• ಔಷಧಿ ವಿತರಕರು : ರೂ.15821/-
• ಮಸಾಜಿಸ್ಟ್ : ರೂ.11356/-
• ಕ್ಷಾರಸೂತ್ರ ಅಟೆಂಡೆಂಟ್ : ರೂ.11356/-
• ಸ್ತ್ರೀರೋಗ ಅಟೆಂಡೆಂಟ್ : ರೂ.11356/-
• ಮಲ್ಲಿಪರ್ಪಸ್ ವರ್ಕರ್ : ರೂ.10300/-
• ಸಮುದಾಯ ಆರೋಗ್ಯ ಅಧಿಕಾರಿ : ರೂ.25000/-
ವಯಸ್ಸಿನ ಮಿತಿ
ಕೇಂದ್ರ ಸಶಸ್ತ್ರ ಪೊಲೀಸ್ ಪಡೆ ( CAPF ) ಅಧಿಕೃತ ಅಧಿಸೂಚನೆಗಳ ಪ್ರಕಾರ ಅಭ್ಯರ್ಥಿಗಳಿಗೆ ಕನಿಷ್ಠ 18 ವರ್ಷ & ಗರಿಷ್ಠ 35 ವರ್ಷಗಳು ಮಿರಬಾರದು.
ವಯೋಮಿತಿ ಸಡಿಲಿಕೆ
• Cat 1, 2A/2B/3A/3B ಅಭ್ಯರ್ಥಿಗಳಿಗೆ : 03 ವರ್ಷಗಳು
• SC/ST ಅಭ್ಯರ್ಥಿಗಳಿಗೆ : 05 ವರ್ಷಗಳು
ಅರ್ಜಿ ಶುಲ್ಕ
ಯಾವುದೇ ಅರ್ಜಿ ಶುಲ್ಕ ಇರುವುದಿಲ್ಲ.
ಪ್ರಮುಖ ಉದ್ಯೋಗ ಮಾಹಿತಿ
1] KMF TUMUL Jobs Recruitment 2023
2] ಗ್ರಾಮೀಣ ಉದ್ಯೋಗ ಖಾತರಿ ಕರ್ನಾಟಕದಲ್ಲಿ ವಿವಿಧ ಹುದ್ದೆಗಳ ನೇಮಕಾತಿ 2023
ಶೈಕ್ಷಣಿಕ ಅರ್ಹತೆ
• ತಜ್ಞ ವೈದ್ಯರು (ಆಯುರ್ವೇದ) : BAMS & ಶಲ್ಯ ತಂತ್ರ/ ಕಾಯಚಿಕಿತ್ಸಾ ವೈದ್ಯಕೀಯ/ ಪಂಚಕರ್ಮ ವಿಷಯದಲ್ಲಿ ಸ್ನಾತಕೋತ್ತರ ಪದವಿ.
• ತಜ್ಞ ವೈದ್ಯರು (ಯೋಗ & ಪ್ರಕೃತಿ ಚಿಕಿತ್ಸೆ) : ಯೋಗ ವೈದ್ಯಕೀಯ & ಪ್ರಕೃತಿ ಚಿಕಿತ್ಸೆ ವಿಷಯದಲ್ಲಿ ಸ್ನಾತಕೋತ್ತರ ಪದವಿ.
• ಔಷಧಿ ವಿತರಕರು : 10ನೇ ತರಗತಿ & ಔಷಧಿ ವಿಜ್ಞಾನದಲ್ಲಿ ಡಿಪ್ಲೊಮಾ ಪದವಿ.
• ಮಸಾಜಿಸ್ಟ್ : 7ನೇ ತರಗತಿ & ಆಯುಷ್ ಆಸ್ಪತ್ರೆ/ ಚಿಕಿತ್ಸಾಲಯಗಳಲ್ಲಿ ಮಸಾಜಿಸ್ಟ್‌ಗಳಾಗಿ ಅನುಭವ.
• ಕ್ಷಾರಸೂತ್ರ ಅಟೆಂಡೆಂಟ್ & ಸ್ತ್ರೀರೋಗ ಅಟೆಂಡೆಂಟ್ : 10ನೇ ತರಗತಿ & ಆಯುಷ್ ಆಸ್ಪತ್ರೆ/ ಚಿಕಿತ್ಸಾಲಯಗಳಲ್ಲಿ ಅನುಭವ.
• ಮಲ್ಟಿಪರ್ಪಸ್ ವರ್ಕರ್ : 10 ನೇ ತರಗತಿ
• ಸಮುದಾಯ ಆರೋಗ್ಯ ಅಧಿಕಾರಿ : BAMS
ಆಯ್ಕೆ ವಿಧಾನ
ಮೆರಿಟ್ ಪಟ್ಟಿ & ಸಂದರ್ಶನ ನಡೆಸಿ ಆಯ್ಕೆ ಮಾಡಲಾಗುವುದು.
ಅರ್ಜಿ ಸಲ್ಲಿಸುವ ವಿಳಾಸ
ಜಿಲ್ಲಾ ಆಯುಷ್ ಅಧಿಕಾರಿಗಳ ಕಛೇರಿ, ಹೊಸಲೈನ್
ರಸ್ತೆ, ಹಾಸನ – 573201
ಅರ್ಜಿ ಸಲ್ಲಿಸುವುದು ಹೇಗೆ?
1. ಕೆಳಗಿನ ಲಿಂಕ್ / ಅಧಿಕೃತ ವೆಬ್‌ಸೈಟ್ ಭೇಟಿ ನೀಡಿ ಅಧಿಸೂಚನೆಯನ್ನು ಡೌನ್‌ಲೋಡ್ ಮಾಡಿಕೊಳ್ಳಿ.
2. ಅಧಿಕೃತ ಅಧಿಸೂಚನೆಯನ್ನು ಸಂಪೂರ್ಣವಾಗಿ ಓದಿಕೊಳ್ಳಿ.
3. ಕೆಳಗೆ ನೀಡಲಾದ ಅರ್ಜಿ ಲಿಂಕ್ ಮೇಲೆ ಕ್ಲಿಕ್ ಮಾಡಿ.
4. ಫಾರ್ಮ್ ಅನ್ನು ಎಚ್ಚರಿಕೆಯಿಂದ ಭರ್ತಿ ಮಾಡಿ.
5. ಅರ್ಜಿ ಶುಲ್ಕವನ್ನು ಪಾವತಿಸಿ (ಕೇಳಿದರೆ ಮಾತ್ರ )
6. ಸರಿಯಾದ ಫೋಟೋ & ಸಹಿಯನ್ನು ಲಗತ್ತಿಸಿ.
7. ಮತ್ತೊಮ್ಮೆ ಪರಿಶೀಲಿಸಿ ಮತ್ತು & ನಮೂನೆಯನ್ನು ಸಲ್ಲಿಸಿ.
8. ಕೊನೆಯದಾಗಿ ಪ್ರಿಂಟೌಟ್ ತೆಗೆದುಕೊಳ್ಳಲು ಮರೆಯಬೇಡಿ.
ಪ್ರಮುಖ ದಿನಾಂಕಗಳು
• ಆಫಲೈನ್ ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ : 20 – ಮಾರ್ಚ್ -2023
• ಆಫಲೈನ್ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 19 – ಏಪ್ರಿಲ್ -2023
ಪ್ರಮುಖ ಲಿಂಕ್ ಗಳು
• ಅಧಿಕೃತ ಅಧಿಸೂಚನೆ PDF : ಇಲ್ಲಿ ಕ್ಲಿಕ್ ಮಾಡಿ
• ಅರ್ಜಿ ನಮೂನೆ ಲಿಂಕ್ : ಇಲ್ಲಿ ಕ್ಲಿಕ್ ಮಾಡಿ
• ವಾಟ್ಸಪ್ ಗ್ರೂಪ್ ಲಿಂಕ್ ಗಾಗಿ : ಇಲ್ಲಿ ಕ್ಲಿಕ್ ಮಾಡಿ
• ಟೆಲಿಗ್ರಾಂ ಗ್ರೂಪ್ ಲಿಂಕ್ ಗಾಗಿ : ಇಲ್ಲಿ ಕ್ಲಿಕ್ ಮಾಡಿ
Happy 2 Help :
ನಾವು ನೀಡಿದ ಕೇಂದ್ರ ಸಶಸ್ತ್ರ ಪೊಲೀಸ್ ಪಡೆ ( CAPF ) ಸಂಸ್ಥೆಯಲ್ಲಿ ಖಾಲಿ ಇರುವ ಉದ್ಯೋಗ ಮಾಹಿತಿಯಿಂದ ನಿಮಗೆ ಸಹಾಯವಾಗಿದ್ದರೆ. ನಿಮ್ಮ ಸ್ನೇಹತರಿಗೂ ಈ ಮಾಹಿತಿ ಶೇರ್ ಮಾಡಿ & ಸಹಾಯ ಮಾಡಿ.
🤝”Sharing Is Caring”🤝