ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ ( HAL ) ನೇಮಕಾತಿ 2023 – ಈ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳು ಅದರ ಕೊನೆಯ ದಿನಾಂಕದ ಮೊದಲು ಅಧಿಕೃತ ವೆಬ್‌ಸೈಟ್ ಮೂಲಕ ಅರ್ಜಿ ಸಲ್ಲಿಸಬಹುದು . ನಾವು ಈಗಾಗಲೇ ಅಧಿಸೂಚನೆಯನ್ನು ನವೀಕರಿಸಿದ್ದೇವೆ & ಈ ಲೇಖನದ ಕೊನೆಯ ಭಾಗದಲ್ಲಿ ಆನ್‌ಲೈನ್ ಲಿಂಕ್ ಅನ್ನು ನೀಡಲಾಗಿದೆ. ಆಯ್ಕೆ ವಿಧಾನ , ವಯಸ್ಸಿನ ಮಿತಿ, ವಯೋಮಿತಿ ಸಡಿಲಿಕೆ, ಶೈಕ್ಷಣಿಕ ಅರ್ಹತೆ , ಶುಲ್ಕಗಳು & ಅಧಿಸೂಚನೆಯಂತಹ ಇತರ ವಿವರಗಳನ್ನು ನೀವು ಪರಿಶೀಲಿಸಬಹುದು .
ವಿಶೇಷ ಸೂಚನೆ : ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ ( HAL ) ಸಂಸ್ಥೆಯಲ್ಲಿ ಹುದ್ದೆಗಳನ್ನು ಹುಡುಕುತ್ತಿರುವ ಅಭ್ಯರ್ಥಿಗಳಿಗೆ ಇದೊಂದು ಸುವರ್ಣ ಅವಕಾಶವಾಗಿದೆ. ಇದೆ ರೀತಿ Karnataka Jobs Alert ವೆಬ್ಸೈಟ್ ನಲ್ಲಿ Karnataka Jobs Update, Central Govt Jobs, Private Jobs, Work From Home Jobs & Part Time/Full Time Jobs ಗಳಿಗೆ ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.
Hindustan Aeronautics Limited (HAL) Recruitment 2023 : ಖಾಲಿ ಇರುವ ಹುದ್ದೆಗಳ ನೇಮಕಾತಿ ಅರ್ಜಿಯನ್ನು ಕರೆಯಲಾಗಿದೆ. ಹುದ್ದೆಗಳ ವಿವರ, ವಯೋಮಿತಿ, ವಯೋಮಿತಿ ಸಡಿಲಿಕೆ, ಶೈಕ್ಷಣಿಕ ಅರ್ಹತೆ, ಸಂಬಳ & ಅರ್ಜಿ ಸಲ್ಲಿಸುವ ವಿಧಾನ ಕೆಳಗಡೆ ನೀಡಲಾಗಿದೆ. ಹಾಗೂ ಪ್ರತಿ ದಿನದ ಉದ್ಯೋಗದ ಮಾಹಿತಿಗಾಗಿ ನಮ್ಮ ಟೆಲಿಗ್ರಾಂ & ವಾಟ್ಸಪ್ ಗ್ರೂಪ್ ನಲ್ಲಿ ಜಾಯಿನ್ ಆಗಿ.
Karnataka Jobs Alert : Hindustan Aeronautics Limited (HAL) Recruitment 2023 all details given below check now.
ಇಲಾಖೆಯ ಹೆಸರು : ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ ( HAL )
ಹುದ್ದೆಗಳ ಸಂಖ್ಯೆ : 06
ಹುದ್ದೆಗಳ ಹೆಸರು : ಅಗ್ನಿಶಾಮಕ & ಭದ್ರತಾ ಅಧಿಕಾರಿ
ಉದ್ಯೋಗ ಸ್ಥಳ : ಕರ್ನಾಟಕ- ಉತ್ತರ ಪ್ರದೇಶ -ಒಡಿಶಾ
ಅಪ್ಲಿಕೇಶನ್ ಮೋಡ್ : ಆಫಲೈನ್ ಮೋಡ್
ಹುದ್ದೆಗಳ ವಿವರ
• ಭದ್ರತಾ ಅಧಿಕಾರಿ : 3
• ಅಗ್ನಿಶಾಮಕ ಅಧಿಕಾರಿ : 1
• ಅಧಿಕಾರಿ/ಸಹಾಯಕ ಅಧಿಕಾರಿ : 2
ಸಂಬಳದ ವಿವರ
ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ ( HAL ) ನೇಮಕಾತಿ ಅಧಿಕೃತ ಅಧಿಸೂಚನೆಗಳ ಪ್ರಕಾರ ಆಯ್ಕೆಯಾದ ಅಭ್ಯರ್ಥಿಗಳಿಗೆ ರೂ.30000-140000/- ಪ್ರತಿ ತಿಂಗಳು ಸಂಬಳ ನೀಡಲಾಗುವುದು.
ವಯಸ್ಸಿನ ಮಿತಿ (ವರ್ಷಗಳಲ್ಲಿ)
• ಭದ್ರತಾ ಅಧಿಕಾರಿ : 35
• ಅಗ್ನಿಶಾಮಕ ಅಧಿಕಾರಿ : ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ ( HAL ) ನಿಯಮಗಳ ಪ್ರಕಾರ
• ಅಧಿಕಾರಿ/ಸಹಾಯಕ ಅಧಿಕಾರಿ : 35
ವಯೋಮಿತಿ ಸಡಿಲಿಕೆ
• SC ಅಭ್ಯರ್ಥಿಗಳಿಗೆ : 05 ವರ್ಷಗಳು
• OBC (NCL) ಅಭ್ಯರ್ಥಿಗಳಿಗೆ : 03 ವರ್ಷಗಳು
• PwBD ಅಭ್ಯರ್ಥಿಗಳಿಗೆ : 10 ವರ್ಷಗಳು
ಅರ್ಜಿ ಶುಲ್ಕ
• SC/ST/PwBD ಅಭ್ಯರ್ಥಿಗಳಿಗೆ : ಇಲ್ಲ
• ಎಲ್ಲಾ ಇತರ ಅಭ್ಯರ್ಥಿಗಳಿಗೆ : ರೂ.500/-
• ಪಾವತಿ ವಿಧಾನ : ಚಲನ್ ಮೋಡ್
ಪ್ರಮುಖ ಉದ್ಯೋಗ ಮಾಹಿತಿ
1] ಕರ್ನಾಟಕ ಆಹಾರ ಇಲಾಖೆ ನೇಮಕಾತಿ 2023
2] ಕರ್ನಾಟಕ ಪಶುಪಾಲನಾ ನೇಮಕಾತಿ 2023
ಶೈಕ್ಷಣಿಕ ಅರ್ಹತೆ
• ಭದ್ರತಾ ಅಧಿಕಾರಿ : ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ ( HAL ) ನಿಯಮಗಳ ಪ್ರಕಾರ
• ಅಗ್ನಿಶಾಮಕ ಅಧಿಕಾರಿ : ಅಗ್ನಿಶಾಮಕ ಎಂಜಿನಿಯರಿಂಗ್‌ನಲ್ಲಿ ಪದವಿ, ಪದವಿ
• ಅಧಿಕಾರಿ ಅಥವಾ ಸಹಾಯಕ ಅಧಿಕಾರಿ : ಪದವಿ , ಸ್ನಾತಕೋತ್ತರ ಪದವಿ
ಆಯ್ಕೆ ವಿಧಾನ
ಅರ್ಹತೆ, ಅನುಭವ & ಸಂದರ್ಶನ
ಅರ್ಜಿ ಸಲ್ಲಿಸುವ ವಿಳಾಸ
ಮುಖ್ಯ ವ್ಯವಸ್ಥಾಪಕರು (HR), ನೇಮಕಾತಿ
ವಿಭಾಗ, ಹಿಂದೂಸ್ತಾನ್ ಏರೋನಾಟಿಕ್ಸ್
ಲಿಮಿಟೆಡ್, ಕಾರ್ಪೊರೇಟ್ ಕಚೇರಿ, 15/1
ಕಬ್ಬನ್ ರಸ್ತೆ, ಬೆಂಗಳೂರು – 560001
ಪ್ರಮುಖ ದಿನಾಂಕಗಳು
• ಆಫ್‌ಲೈನ್ ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ : 01- ಮಾರ್ಚ್ -2023
• ಆಫ್‌ಲೈನ್ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ & ಶುಲ್ಕ ಪಾವತಿಸಲು : 15- ಮಾರ್ಚ್-2023
ಅರ್ಜಿ ಸಲ್ಲಿಸುವುದು ಹೇಗೆ?
1. ಕೆಳಗಿನ ಲಿಂಕ್ / ಅಧಿಕೃತ ವೆಬ್‌ಸೈಟ್ ಭೇಟಿ ನೀಡಿ ಅಧಿಸೂಚನೆಯನ್ನು ಡೌನ್‌ಲೋಡ್ ಮಾಡಿಕೊಳ್ಳಿ.
2. ಅಧಿಕೃತ ಅಧಿಸೂಚನೆಯನ್ನು ಸಂಪೂರ್ಣವಾಗಿ ಓದಿಕೊಳ್ಳಿ.
3. ಕೆಳಗೆ ನೀಡಲಾದ ಅರ್ಜಿ ಲಿಂಕ್ ಮೇಲೆ ಕ್ಲಿಕ್ ಮಾಡಿ.
4. ಫಾರ್ಮ್ ಅನ್ನು ಎಚ್ಚರಿಕೆಯಿಂದ ಭರ್ತಿ ಮಾಡಿ.
5. ಅರ್ಜಿ ಶುಲ್ಕವನ್ನು ಪಾವತಿಸಿ (ಕೇಳಿದರೆ ಮಾತ್ರ )
6. ಸರಿಯಾದ ಫೋಟೋ & ಸಹಿಯನ್ನು ಲಗತ್ತಿಸಿ.
7. ಮತ್ತೊಮ್ಮೆ ಪರಿಶೀಲಿಸಿ ಮತ್ತು & ನಮೂನೆಯನ್ನು ಸಲ್ಲಿಸಿ.
8. ಕೊನೆಯದಾಗಿ ಪ್ರಿಂಟೌಟ್ ತೆಗೆದುಕೊಳ್ಳಲು ಮರೆಯಬೇಡಿ.
ಪ್ರಮುಖ ಲಿಂಕ್ ಗಳು
• ಅಧಿಕೃತ ಅಧಿಸೂಚನೆ PDF : ಇಲ್ಲಿ ಕ್ಲಿಕ್ ಮಾಡಿ
• ಅರ್ಜಿ ನಮೂನೆ ಲಿಂಕ್ ಗಾಗಿ : ಇಲ್ಲಿ ಕ್ಲಿಕ್ ಮಾಡಿ
• ಅಧಿಕೃತ ವೆಬ್‌ಸೈಟ್ : hal-india.co.in
• ವಾಟ್ಸಪ್ ಗ್ರೂಪ್ ಲಿಂಕ್ ಗಾಗಿ : ಇಲ್ಲಿ ಕ್ಲಿಕ್ ಮಾಡಿ
• ಟೆಲಿಗ್ರಾಂ ಗ್ರೂಪ್ ಲಿಂಕ್ ಗಾಗಿ : ಇಲ್ಲಿ ಕ್ಲಿಕ್ ಮಾಡಿ
Happy 2 Help :
ನಾವು ನೀಡಿದ ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ ( HAL ) ಸಂಸ್ಥೆಯಲ್ಲಿ ಖಾಲಿ ಇರುವ ಉದ್ಯೋಗ ಮಾಹಿತಿಯಿಂದ ನಿಮಗೆ ಸಹಾಯವಾಗಿದ್ದರೆ. ನಿಮ್ಮ ಸ್ನೇಹತರಿಗೂ ಈ ಮಾಹಿತಿ ಶೇರ್ ಮಾಡಿ & ಸಹಾಯ ಮಾಡಿ.
🤝”Sharing Is Caring”🤝