Join Whatsapp Group

Join Telegram Group

10ನೇ,12ನೇ ತರಗತಿ ಪಾಸ್…….ಹಾಲು ಉತ್ಪಾದಕರ ಸಂಘಗಳ ಒಕ್ಕೂಟ ಲಿಮಿಟೆಡ್ ನೇಮಕಾತಿ 2023 || KMF SHIMUL Recruitment 2023

ಹಾಲು ಉತ್ಪಾದಕರ ಸಂಘಗಳ ಒಕ್ಕೂಟ ಲಿಮಿಟೆಡ್ ( KMF SHIMUL ) ನೇಮಕಾತಿ 2023 – ಈ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಆನ್‌ಲೈನ್ ಇತ್ತೀಚಿನ ಅಧಿಸೂಚನೆಯನ್ನು ಆಹ್ವಾನಿಸಿದೆ. ಸಂಸ್ಥೆಯಿಂದ ಖಾಲಿ ಹುದ್ದೆಗಳನ್ನು ಬಿಡುಗಡೆ ಮಾಡಲಾಗಿದೆ. ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಅದರ ಕೊನೆಯ ದಿನಾಂಕದ ಮೊದಲು ಅಧಿಕೃತ ವೆಬ್‌ಸೈಟ್ ಮೂಲಕ ಅರ್ಜಿ ಅಭ್ಯರ್ಥಿಗಳು ಹಾಲು ಉತ್ಪಾದಕರ ಸಂಘಗಳ ಒಕ್ಕೂಟ ಲಿಮಿಟೆಡ್ ( KMF SHIMUL ) ಸಂಸ್ಥೆಗೆ ಅರ್ಜಿ ಸಲ್ಲಿಸುವ ಮೊದಲು ನೋಂದಾಯಿಸಿಕೊಳ್ಳಬೇಕು ಅದರ ನಂತರ, ಅವರು ಲಾಗ್ ಇನ್ ಮಾಡಬಹುದು & ತಮ್ಮ ವಿವರಗಳನ್ನು ನಮೂದಿಸಬಹುದು. ನಾವು ಈಗಾಗಲೇ ಅಧಿಸೂಚನೆಯನ್ನು ನವೀಕರಿಸಿದ್ದೇವೆ & ಈ ಲೇಖನದ ಕೊನೆಯ ಭಾಗದಲ್ಲಿ ಆನ್‌ಲೈನ್ ಲಿಂಕ್ ಅನ್ನು ನೀಡಲಾಗಿದೆ.

ಹಾಲು ಉತ್ಪಾದಕರ ಸಂಘಗಳ ಒಕ್ಕೂಟ ಲಿಮಿಟೆಡ್ ( KMF SHIMUL ) ನೇಮಕಾತಿ 2023 ಯಲ್ಲಿ ಇರುವ ಖಾಲಿ ಹುದ್ದೆಗಳಿಗೆ ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಅದರ ಕೊನೆಯ ದಿನಾಂಕದ ಮೊದಲು ಅಧಿಕೃತ ವೆಬ್‌ಸೈಟ್ ಮೂಲಕ ಅರ್ಜಿ ಸಲ್ಲಿಸಬಹುದು. ಅಭ್ಯರ್ಥಿಗಳು ಹಾಲು ಉತ್ಪಾದಕರ ಸಂಘಗಳ ಒಕ್ಕೂಟ ಲಿಮಿಟೆಡ್ ( KMF SHIMUL ) ಸಂಸ್ಥೆ ಹುದ್ದೆಯ ಸಂಪೂರ್ಣ ವಿವರಗಳನ್ನು ಅಧಿಕೃತ ಅಧಿಸೂಚನೆಯೊಂದಿಗೆ ಕೆಳಗೆ ಪರಿಶೀಲಿಸಬಹುದು ಮತ್ತು ಆನ್‌ಲೈನ್ ಲಿಂಕ್ ಮುಖಾಂತರ ಅರ್ಜಿ ಸಲ್ಲಿಸಿ. ಜೊತೆಗೆ ನೋಟಿಫಿಕೇಶನ್ ಲಿಂಕ್, ವಾಟ್ಸಪ್ ಗ್ರೂಪ್ ಲಿಂಕ್, ಟೆಲಿಗ್ರಾಂ ಗ್ರೂಪ್ ಲಿಂಕ್ & ಇನ್ಸ್ಟಾಗ್ರಾಮ್ ಲಿಂಕ್ ನೀಡಲಾಗಿದೆ. ಈ ಹುದ್ದೆಗಳಿಗೆ ಸಂಬಂಧಿಸಿ ಯಾವದೇ ಪ್ರಶ್ನೆ ಇದ್ದರೆ ನೇರವಾಗಿ ಸಂಪರ್ಕಿಸಬಹುದು.

ವಿಶೇಷ ಸೂಚನೆ : ಹಾಲು ಉತ್ಪಾದಕರ ಸಂಘಗಳ ಒಕ್ಕೂಟ ಲಿಮಿಟೆಡ್ ( KMF SHIMUL ) ಸಂಸ್ಥೆಯಲ್ಲಿ ಹುದ್ದೆಗಳನ್ನು ಹುಡುಕುತ್ತಿರುವ ಅಭ್ಯರ್ಥಿಗಳಿಗೆ ಇದೊಂದು ಸುವರ್ಣ ಅವಕಾಶವಾಗಿದೆ. ಇದೆ ರೀತಿ Karnataka Jobs Alert ವೆಬ್ಸೈಟ್ ನಲ್ಲಿ Karnataka Jobs Update, Central Govt Jobs, Private Jobs, Work From Home Jobs & Part Time/Full Time Jobs ಗಳಿಗೆ ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.

KMF Shivamogga Davanagere and Chitradurga Co-op Milk Producer’s Societies Union Limited (KMF SHIMUL) Recruitment 2023 : ಖಾಲಿ ಇರುವ ಹುದ್ದೆಗಳ ನೇಮಕಾತಿ ಅರ್ಜಿಯನ್ನು ಕರೆಯಲಾಗಿದೆ.ಹುದ್ದೆಗಳ ವಿವರ, ಶೈಕ್ಷಣಿಕ ಅರ್ಹತೆ, ವಯೋಮಿತಿ, ವಯೋಮಿತಿ ಸಡಿಲಿಕೆ, ಸಂಬಳ & ಅರ್ಜಿ ಸಲ್ಲಿಸುವ ವಿಧಾನ ಕೆಳಗಡೆ ನೀಡಲಾಗಿದೆ. ಹಾಗೂ ಪ್ರತಿ ದಿನದ ಉದ್ಯೋಗದ ಮಾಹಿತಿಗಾಗಿ ನಮ್ಮ ಯೌಟ್ಯೂಬ್ ಚಾನೆಲ್ ನೋಡಿ & ವಾಟ್ಸಪ್ ಗ್ರೂಪ್ ನಲ್ಲಿ ಜಾಯಿನ್ ಆಗಿ.

Karnataka Jobs Alert : KMF Shivamogga Davanagere and Chitradurga Co-op Milk Producer’s Societies Union Limited (KMF SHIMUL) Recruitment 2023 all details given below

ಇಲಾಖೆ/ಸಂಸ್ಥೆಯ ಹೆಸರು : ಹಾಲು ಉತ್ಪಾದಕರ ಸಂಘಗಳ ಒಕ್ಕೂಟ ಲಿಮಿಟೆಡ್ ( KMF SHIMUL )
ಹುದ್ದೆಗಳ ಸಂಖ್ಯೆ : 194
ಹುದ್ದೆಗಳ ಹೆಸರು : ಆಡಳಿತ ಸಹಾಯಕ, ಮಾರುಕಟ್ಟೆ ಅಧಿಕಾರಿ & ಇತರೆ
ಉದ್ಯೋಗ ಸ್ಥಳ : ದಾವಣಗೆರೆ, ಶಿವಮೊಗ್ಗ & ಚಿತ್ರದುರ್ಗ
ಅಪ್ಲಿಕೇಶನ್ ಮೋಡ್ : ಆನ್ಲೈನ್ ಮೋಡ್

ಹುದ್ದೆಗಳ ವಿವರ
• ಸಹಾಯಕ ವ್ಯವಸ್ಥಾಪಕರು(ಎಹೆಚ್/ಎಐ) : 17
• ಸಹಾಯಕ ವ್ಯವಸ್ಥಾಪಕರು(ಆಡಳಿತ) : 1
• ಸಹಾಯಕ ವ್ಯವಸ್ಥಾಪಕರು(ಎಫ್ ಅಂಡ್ ಎಫ್) : 3
• ಎಂಐಎಸ್ / ಸಿಸ್ಟಂ ಆಫೀಸರ್ : 1
• ಮಾರುಕಟ್ಟೆ ಅಧಿಕಾರಿ : 2
• ತಾಂತ್ರಿಕ ಅಧಿಕಾರಿ(ಅಭಿಯಂತರ) : 2
• ತಾಂತ್ರಿಕ ಅಧಿಕಾರಿ(ಗುಣನಿಯಂತ್ರಣ) : 2
• ತಾಂತ್ರಿಕ ಅಧಿಕಾರಿ(ಡಿಟಿ) : 14
• ಕೆಮಿಸ್ಟ್ ದರ್ಜೆ-1 : 4
• ವಿಸ್ತರಣಾಧಿಕಾರಿ ದರ್ಜೆ-3 : 17
• ಆಡಳಿತ ಸಹಾಯಕ ದರ್ಜೆ-2 : 17
• ಲೆಕ್ಕ ಸಹಾಯಕ ದರ್ಜೆ-2 : 12
• ಮಾರುಕಟ್ಟೆ ಸಹಾಯಕ ದರ್ಜೆ-2 : 10
• ಕೆಮಿಸ್ಟ್ ದರ್ಜೆ-2 : 28
• ಕಿರಿಯ ಸಿಸ್ಟಂ ಆಪರೇಟರ್ : 13
• ಶೀಘ್ರಲಿಪಿಗಾರರು ದರ್ಜೆ-2 : 1
• ಕಿರಿಯ ತಾಂತ್ರಿಕರು : 50

ಸಂಬಳದ ವಿವರ
• ಸಹಾಯಕ ವ್ಯವಸ್ಥಾಪಕರು(ಎಹೆಚ್/ಎಐ) : Rs. 52650-97100/-
• ಸಹಾಯಕ ವ್ಯವಸ್ಥಾಪಕರು(ಆಡಳಿತ) : Rs. 52650-97100/-
• ಸಹಾಯಕ ವ್ಯವಸ್ಥಾಪಕರು(ಎಫ್ ಅಂಡ್ ಎಫ್) : Rs. 52650-97100/-
• ಎಂಐಎಸ್ / ಸಿಸ್ಟಂ ಆಫೀಸರ್ : Rs. 43100-83900/-
• ಮಾರುಕಟ್ಟೆ ಅಧಿಕಾರಿ : Rs. 43100-83900/-
• ತಾಂತ್ರಿಕ ಅಧಿಕಾರಿ(ಅಭಿಯಂತರ) : Rs. 43100-83900/-
• ತಾಂತ್ರಿಕ ಅಧಿಕಾರಿ(ಗುಣನಿಯಂತ್ರಣ) : Rs. 43100-83900/-
• ತಾಂತ್ರಿಕ ಅಧಿಕಾರಿ(ಡಿಟಿ) : Rs. 43100-83900/-
• ಕೆಮಿಸ್ಟ್ ದರ್ಜೆ-1 : Rs. 33450-62600/-
• ವಿಸ್ತರಣಾಧಿಕಾರಿ ದರ್ಜೆ-3 : Rs. 33450-62600/-
• ಆಡಳಿತ ಸಹಾಯಕ ದರ್ಜೆ-2 : Rs. 27650-52650/-
• ಲೆಕ್ಕ ಸಹಾಯಕ ದರ್ಜೆ-2 : Rs. 27650-52650/-
• ಮಾರುಕಟ್ಟೆ ಸಹಾಯಕ ದರ್ಜೆ-2 : Rs. 27650-52650/-
• ಕೆಮಿಸ್ಟ್ ದರ್ಜೆ-2 : Rs. 27650-52650/-
• ಕಿರಿಯ ಸಿಸ್ಟಂ ಆಪರೇಟರ್ : Rs. 27650-52650/-
• ಶೀಘ್ರಲಿಪಿಗಾರರು ದರ್ಜೆ-2 : Rs. 27650-52650/-
• ಕಿರಿಯ ತಾಂತ್ರಿಕರು : Rs. 21400-42000/-

ವಯಸ್ಸಿನ ಮಿತಿ
ಹಾಲು ಉತ್ಪಾದಕರ ಸಂಘಗಳ ಒಕ್ಕೂಟ ಲಿಮಿಟೆಡ್ ( KMF SHIMUL ) ನೇಮಕಾತಿ ಅಧಿಕೃತ ಅಧಿಸೂಚನೆಗಳ ಪ್ರಕಾರ ಅಭ್ಯರ್ಥಿಗಳಿಗೆ ಕನಿಷ್ಠ 18 ವರ್ಷಗಳು & ಗರಿಷ್ಠ 35 ವರ್ಷಗಳು ಮಿರಬಾರದು.

ವಯೋಮಿತಿ ಸಡಿಲಿಕೆ
• 2A, 2B, 3A, 3B & OBC ಅಭ್ಯರ್ಥಿಗಳಿಗೆ : 03ವರ್ಷ
• SC, ST ಅಭ್ಯರ್ಥಿಗಳಿಗೆ : 05 ವರ್ಷ

ಶೈಕ್ಷಣಿಕ ಅರ್ಹತೆ
ಹಾಲು ಉತ್ಪಾದಕರ ಸಂಘಗಳ ಒಕ್ಕೂಟ ಲಿಮಿಟೆಡ್ ( KMF SHIMUL ) ನೇಮಕಾತಿ ಅಧಿಕೃತ ಅಧಿಸೂಚನೆಗಳ ಪ್ರಕಾರ ಅಭ್ಯರ್ಥಿಯು ಮಾನ್ಯತೆ ಪಡೆದ ಮಂಡಳಿಗಳು / ವಿಶ್ವವಿದ್ಯಾಲಯಗಳಿಂದ 10ನೇ,12ನೇ, ಪದವಿ ಪಾಸ್ ಆಗಿರಬೇಕು.

ಉದ್ಯೋಗ ಮಾಹಿತಿ :
1] ಮೆರಿಟ್ ಆಧಾರದ ಮೇಲೆ…… ರೈಲ್ವೆ ಕಾರ್ಖಾನೆಯಲ್ಲಿ ವಿವಿಧ ಹುದ್ದೆಗಳ ಬೃಹತ್ ನೇಮಕಾತಿ 2023 ||10ನೇ,12ನೇ ಪಾಸ್
2] 10ನೇ,12ನೇ, ಪದವಿ ಪಾಸ್….. DCC ಬ್ಯಾಂಕ್ ನಲ್ಲಿ ವಿವಿಧ ಹುದ್ದೆಗಳ ನೇಮಕಾತಿ 2023

ಅರ್ಜಿ ಶುಲ್ಕ
• ಎಲ್ಲಾ ಅಭ್ಯರ್ಥಿಗಳಿಗೆ : ರೂ.1000/-
• SC/ST ಅಭ್ಯರ್ಥಿಗಳಿಗೆ : ರೂ.500/-
• ಪಾವತಿ ವಿಧಾನ : ಆನ್ಲೈನ್ ಮೋಡ್

ಆಯ್ಕೆ ಪ್ರಕ್ರಿಯೆ
ಲಿಖಿತ ಪರೀಕ್ಷೆ ನಡೆಸಿ ಆಯ್ಕೆ ಮಾಡಲಾಗುವುದು.

ಪ್ರಮುಖ ದಿನಾಂಕಗಳು
• ಆನ್ಲೈನ್ ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ : 1 ಫೆಬ್ರವರಿ 2023
• ಆನ್ಲೈನ್ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 03 ಮಾರ್ಚ್ 2023

ಅರ್ಜಿ ಸಲ್ಲಿಸುವುದು ಹೇಗೆ?
1. ಕೆಳಗಿನ ಲಿಂಕ್ ಅಥವಾ ಅಧಿಕೃತ ವೆಬ್‌ಸೈಟ್ ಭೇಟಿ ನೀಡಿ ಅಧಿಸೂಚನೆಯನ್ನು ಡೌನ್‌ಲೋಡ್ ಮಾಡಿಕೊಳ್ಳಿ.
2. ಅಧಿಕೃತ ಅಧಿಸೂಚನೆಯನ್ನು ಸಂಪೂರ್ಣವಾಗಿ ಓದಿಕೊಳ್ಳಿ.
3. ಕೆಳಗೆ ನೀಡಲಾದ ಅರ್ಜಿ ಸಲ್ಲಿಸುವ ಲಿಂಕ್ ಮೇಲೆ ಕ್ಲಿಕ್ ಮಾಡಿ.
4. ಫಾರ್ಮ್ ಅನ್ನು ಎಚ್ಚರಿಕೆಯಿಂದ ಭರ್ತಿ ಮಾಡಿ.
5. ಅರ್ಜಿ ಶುಲ್ಕವನ್ನು ಪಾವತಿಸಿ (ಕೇಳಿದರೆ ಮಾತ್ರ )
6. ಸರಿಯಾದ ಫೋಟೋ ಮತ್ತು ಸಹಿಯನ್ನು ಲಗತ್ತಿಸಿ.
7. ಮತ್ತೊಮ್ಮೆ ಪರಿಶೀಲಿಸಿ ಮತ್ತು & ನಮೂನೆಯನ್ನು ಸಲ್ಲಿಸಿ.

ಪ್ರಮುಖ ಲಿಂಕ್ ಗಳು
• ಆನ್ಲೈನ್ ಅರ್ಜಿ ಸಲ್ಲಿಸಲು : ಲ್ಲಿ ಕ್ಲಿಕ್ ಮಾಡಿ👈
• ಅಧಿಸೂಚನೆ PDF ಗಾಗಿ : ಇಲ್ಲಿ ಕ್ಲಿಕ್ ಮಾಡಿ
• ಯೌಟ್ಯೂಬ್ ಚಾನೆಲ್ ಲಿಂಕ್ : ಇಲ್ಲಿ ಕ್ಲಿಕ್ ಮಾಡಿ
• ವಾಟ್ಸಪ್ ಗ್ರೂಪ್ ಲಿಂಕ್ : ಇಲ್ಲಿ ಕ್ಲಿಕ್ ಮಾಡಿ
• ಟೆಲಿಗ್ರಾಂ ಗ್ರೂಪ್ ಲಿಂಕ್ : ಇಲ್ಲಿ ಕ್ಲಿಕ್ ಮಾಡಿ

Happy 2 Help :
ನಾವು ನೀಡಿದ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ ಲಿಮಿಟೆಡ್ ( KMF SHIMUL ) ಸಂಸ್ಥೆಯಲ್ಲಿ ಖಾಲಿ ಇರುವ ಉದ್ಯೋಗ ಮಾಹಿತಿಯಿಂದ ನಿಮಗೆ ಸಹಾಯವಾಗಿದ್ದರೆ. ನಿಮ್ಮ ಸ್ನೇಹತರಿಗೂ ಈ ಮಾಹಿತಿ ಶೇರ್ ಮಾಡಿ & ಸಹಾಯ ಮಾಡಿ – ಧನ್ಯವಾದಗಳು.
🤝”Sharing Is Caring”🤝

Leave a Comment