Free Mock Test : ಸಂಖ್ಯಾ ಸರಣಿ (ಮಾನಸಿಕ ಸಾಮರ್ಥ್ಯ) Dr. Sachin TP Updated on: November 10, 2026 ಮಾನಸಿಕ ಸಾಮರ್ಥ್ಯ : ಸಂಖ್ಯಾ ಸರಣಿ (NMMS ಪುಸ್ತಕ ಆಧಾರಿತ ) n2& n3 ನಿಯಮ ಬಳಕೆ 1 / 10 1,1,4,8,9,27,16.............. 32 64 81 256 ಅಂಶ ಮತ್ತು ಛೇದಗಳ ಮೊತ್ತ ಪೂರ್ಣ ವರ್ಗ ಸಂಖ್ಯೆಯಾಗಿದೆ 2 / 10 1/3, 4/5, 5/11, 6/19................ 10/11 18/15 13/23 6/19 n3 +3 ನಿಯಮ ಬಳಕೆ 3 / 10 30,67,128,................346 218 219 248 236 ಎರಡು ಅನುಕ್ರಮ ಸಂಖ್ಯೆಗಳ ನಡುವಿನ ವ್ಯತ್ಯಾಸವು ಅನುಕ್ರಮ ಘನ ಸಂಖ್ಯೆಗಳಾಗಿವೆ 4 / 10 7,8,16,43,................232 115 112 107 109 ಸಮ ಸಂಖ್ಯೆಗಳ ವರ್ಗದಿಂದ 1 ನ್ನು ಕಳೆಯಲಾಗಿದೆ 5 / 10 3,15,............,63,99,143 27 35 45 56 ಬಲಭಾಗದಿಂದ ಪ್ರತಿಯೊಂದು ಸಂಖ್ಯೆಯನ್ನು ಕ್ರಮವಾಗಿ 1,2,3,4,5 ರಿಂದ ಗುಣಿಸಿದೆ 6 / 10 360,................18,6,3,3 87 72 65 71 ಮೊದಲ ಮತ್ತು ಕೊನೆಯ ಅಂಕಿಯ ಗುಣಲಬ್ದವು ಆ ಎರಡು ಅಂಕಿಗಳ ನಡುವಿನ ಸಂಖ್ಯೆಯಾಗಿದೆ 7 / 10 6305,5204,4123,...............,221 352 343 362 386 ಪರ್ಯಾಯ ಶ್ರೇಣಿಯ 2 ಅನುಕ್ರಮ ಸಂಖ್ಯೆಗಳ ನಡುವಿನ ವ್ಯತ್ಯಾಸ ಕ್ರಮವಾಗಿ 4,6,8,10&-2,-2,-2 ಇರುತ್ತದೆ 8 / 10 6,17,10,15,16,13,24,.............&................... 11,34 11,28 34,11 34,16 ಎರಡು ಅನುಕ್ರಮ ಸಂಖ್ಯೆಗಳ ನಡುವಿನ ವ್ಯತ್ಯಾಸ 4 ಹೆಚ್ಚಾಗಿದೆ. 9 / 10 1,6,15, .......45,66,91. ಸ್ಥಳವನ್ನು ಸೂಕ್ತ ಉತ್ತರದಿಂದ ತುಂಬಿ 25 26 27 28 ಎಲ್ಲಾ ಸಂಖ್ಯೆಗಳು ಅವಿಭಾಜ್ಯ ಸಂಖ್ಯೆಗಳಾಗಿವೆ 10 / 10 ಕೊಟ್ಟಿರುವ ಪರ್ಯಾಯಗಳಿಂದ ಸರಿಯಾದ ಉತ್ತರವನ್ನು ಆರಿಸಿ 2,3,5,7,11….......,17 12 13 14 15 Your score isThe average score is 10% 0% Restart quiz