Join Whatsapp Group

Join Telegram Group

Free Mock Test-1 : ಸಾಮಾನ್ಯ ಕನ್ನಡ (Top- 20 ಪ್ರಶ್ನೆ ಮತ್ತು ಉತ್ತರಗಳು )

ಸಾಮಾನ್ಯ ಕನ್ನಡ

1 / 20

1. ಸೋಮಾಮೃತ ಈ ಪದವು ಯಾವ ಸಂಧಿಗೆ ಉದಾಹರಣೆ

2 / 20

2. ಬೇಸಿಗೆಕಾಲ ಇದು ಯಾವ ಸಂಧಿಗೆ ಉದಾಹರಣೆ ಆಗಿದೆ

3 / 20

3. ಗೃಧ್ರ ಈ ಪದದ ಅರ್ಥ

4 / 20

4. ಅಳಿನಿ  ಈ ಪದದ ಅರ್ಥ

5 / 20

5. ಇದು ರೂಢನಾಮಕ್ಕೆ ಉದಾಹರಣೆ

6 / 20

6. ಯ ಮತ್ತು ವ ಇವು........................... ಅಕ್ಷರಗಳಾಗಿವೆ

7 / 20

7. ಈ ಕೆಳಗಿನವುಗಳಲ್ಲಿ ದ. ರಾ. ಬೇಂದ್ರೆ ಅವರ ಕೃತಿ ಯಾವುದು?

8 / 20

8. ಈ ಕೆಳಗಿನವುಗಳಲ್ಲಿ ದಂತ್ಯ ಅಕ್ಷರ ಯಾವುದು?

9 / 20

9. 'ಒಳ್ಳೆಯ ಹುಡುಗಿ ' ಇದರಲ್ಲಿ ಇರುವ ವಿಶೇಷಣ ಯಾವುದು?

10 / 20

10. ಯೋಗವಾಹಗಳನ್ನು ಒಳಗೊಂಡು ಒಟ್ಟು ಗುಣಿತಾಕ್ಷರಗಳ ಸಂಖ್ಯೆ ಎಷ್ಟು?

11 / 20

11. ಪೋರ್ಚು ಗೀಸ್ ಭಾಷೆಯಿಂದ ಬಂದ ಶಬ್ದ

12 / 20

12. ಉದ್ಯೋಗ ಇದರ ತದ್ಭವ ರೂಪ

13 / 20

13. 'ಜನ ' ಇದು ಯಾವ ಲಿಂಗಕ್ಕೆ ಉದಾಹರಣೆ

14 / 20

14. ' ಈ ಮನೆ ' ಇದು

15 / 20

15. ಭರತೇಶ ವೈಭವ ಇದು ಯಾರ ಕೃತಿ

16 / 20

16. ಪಂಪ ಶತಕ ಇದು ಯಾರ ಕೃತಿ ಆಗಿದೆ

17 / 20

17. ಸಿದ್ಧ ರಾಮ ಚರಿತೆ - ಇದು ಇವರ ಕೃತಿ ಆಗಿದೆ

18 / 20

18. ಇದನ್ನ "ರಾಜಷಟ್ಪದಿ " ಎಂದು ಕರೆಯಲಾಗುತ್ತದೆ

19 / 20

19. " ತೋರವೆಯ ರಾಮಾಯಣ " ಇದು ಬರೆದವರು

20 / 20

20. ಮಿಶ್ರ ಲಿಯ - ಎಂದು ಯಾವ ಷಟ್ಪದಿಗೆ ಕರೆಯಲಾಗಿದೆ

Your score is

The average score is 50%

0%