ಭಾರತದಲ್ಲಿರುವ 99 ರಾಮಸರ್ ತಾಣಗಳ ಕ್ವಿಜ್ || List Of Ramsar Sites In India( Up to date ) Dr. Sachin TP Updated on: May 25, 2026 List of ramsar sites - 99 ರಾಮಸರ್ ತಾಣಗಳ ಪಟ್ಟಿ 1 / 31 1) ಉದ್ವಾ ಸರೋವರ ಪಕ್ಷಿಧಾಮ ಯಾವ ರಾಜ್ಯಕ್ಕೆ ಸಂಬಂಧಿಸಿದೆ? a) ಕೇರಳ b) ಜಾರ್ಖಂಡ್ 2 / 31 2) 1) ಅಷ್ಟಮುಡಿ ಜಲಾವೃತ ಪ್ರದೇಶ 2) ಶಾಸ್ತಾಂಕೊಟ್ಟ ಸರೋವರ, 3) ವೆಂಬನಾಡ್-ಕೋಲ್ ಜಲಾವೃತ ಪ್ರದೇಶ ಯಾವ ರಾಜ್ಯಕ್ಕೆ ಸಂಬಂಧಿಸಿದೆ a) ಕೇರಳ b) ಆಂಧ್ರ ಪ್ರದೇಶ 3 / 31 3) 1) ಅಘನಾಶಿನಿ ನದಿಮುಖ 2) ಅಂಕಸಮುದ್ರ ಪಕ್ಷಿ ಸಂರಕ್ಷಣಾ ಪ್ರದೇಶ 3) ಮಾಗಡಿ ಕೆರೆ ಸಂರಕ್ಷಣಾ 4) ರಂಗನತಿಟ್ಟು ಪಕ್ಷಿಧಾಮ ಪ್ರದೇಶ ಯಾವ ರಾಜ್ಯಕ್ಕೆ ಸಂಬಂಧಿಸಿವೆ a) ತಮಿಳುನಾಡು b) ಕರ್ನಾಟಕ 4 / 31 4) 1) ಹೊಕರ್ಸರ್ ಜಲಾವೃತ ಪ್ರದೇಶ 2) ಸುರಿನ್ಸರ್-ಮಾನ್ಸರ್ ಸರೋವರಗಳು 3) ವೂಲರ್ ಸರೋವರ 4) ಹೈಗಮ್ ಜಲಾವೃತ ಸಂರಕ್ಷಣಾ ಪ್ರದೇಶ 5)ಶಾಲ್‌ಬಗ್ ಜಲಾವೃತ ಸಂರಕ್ಷಣಾ ಪ್ರದೇಶ ಯಾವ ರಾಜ್ಯಕ್ಕೆ ಸಂಬಂಧಿಸಿವೆ a) ಜಮ್ಮು ಮತ್ತು ಕಾಶ್ಮೀರ b) ಕೇರಳ 5 / 31 5) ತ್ಸೋ ಕಾರ್ ಜಲಾವೃತ ಪ್ರದೇಶ & ತ್ಸೋ ಮೊರಿರಿ ತಾಣಗಳು ಯಾವ ರಾಜ್ಯಕ್ಕೆ ಸಂಬಂಧಿಸಿವೆ a) ಕಾಶ್ಮೀರ b) ಲಡಾಕ್ 6 / 31 6) ಶೇಖಾ ಜೀಲ್ ಪಕ್ಷಿಧಾಮ ಯಾವ ರಾಜ್ಯಕ್ಕೆ ಸೇರಿದೆ? a) ಕರ್ನಾಟಕ b) ಉತ್ತರ ಪ್ರದೇಶ 7 / 31 7) ಪಟ್ಲಾಖಾವಾ ಜಲಾವೃತ ಪ್ರದೇಶ ತಾಣ ಎಲ್ಲಿದೆ? a) ಅಸ್ಸಾಂ b) ಗೋವಾ 8 / 31 8) ಯಶವಂತ ಸಾಗರ ಯಾವ ರಾಜ್ಯಕ್ಕೆ ಸೇರಿದೆ? a) ಮಧ್ಯ ಪ್ರದೇಶ b) ಗೋವಾ 9 / 31 9) ನಾಗಿ-ನಕ್ತಿ ಪಕ್ಷಿಧಾಮಗಳು ಈ ರಾಮಸರ್ ತಾಣಗಳು ಎಲ್ಲಿವೆ? a) ಬಿಹಾರ b) ಓಡಿಸಾ 10 / 31 10) ಕೊಪ್ರಾ ಜಲಾಶಯ ಯಾವ ರಾಜ್ಯದಲ್ಲಿದೆ? a) ಗೋವಾ b) ಛತ್ತೀಸ್ಗಢ 11 / 31 11) ಸತ್ಕೋಸಿಯಾ ಕಣಿವೆ ಎಲ್ಲಿದೆ? a) ಸಿಕ್ಕಿಮ್ b) ಒಡಿಶಾ 12 / 31 12) ಈಸ್ಟ್ ಕೊಲ್ಕತ್ತಾ ಜಲಾವೃತ ಪ್ರದೇಶ & ಸುಂದರ್‌ಬನ್ ಜಲಾವೃತ ಪ್ರದೇಶ ಯಾವ ರಾಜ್ಯಕ್ಕೆ ಸೇರಿವೆ? a) ಕೇರಳ b) ಪಶ್ಚಿಮ ಬಂಗಾಳ 13 / 31 13) ಆಸನ್ ಸಂರಕ್ಷಣಾ ಪ್ರದೇಶ ಯಾವ ರಾಜ್ಯದಲ್ಲಿದೆ? a) ಉತ್ತರಾಖಂಡ್ b) ಕೇರಳ 14 / 31 14) 1) ಬಖಿರಾ ವನ್ಯಜೀವಿ ಅಭಯಾರಣ್ಯ 2) ಹೈದರಪುರ ಜಲಾವೃತ ಪ್ರದೇಶ 3) ನವಾಬ್‌ಗಂಜ್ ಪಕ್ಷಿಧಾಮ 4) ಪಾರ್ವತಿ ಅರ್ಗಾ ಪಕ್ಷಿಧಾಮ 5) ಸಮನ್ ಪಕ್ಷಿಧಾಮ 6) ಸಮಸ್ಪುರ್ ಪಕ್ಷಿಧಾಮ 7) ಸಾಂಡಿ ಪಕ್ಷಿಧಾಮ 8) ಪಟ್ನಾ ಪಕ್ಷಿಧಾಮ 9)ಸರಸೈ ನಾವರ್ ಜೀಲ್10) ಸೂರ ಸರೋವರ 11) ಮೇಲ್ದಂಡೆ ಗಂಗಾ ನದಿ ರಾಮಸರ್ ತಾಣಗಳು ಯಾವ ರಾಜ್ಯಕ್ಕೆ ಸೇರಿವೆ a) ಉತ್ತರ ಪ್ರದೇಶ b) ಮಧ್ಯ ಪ್ರದೇಶ 15 / 31 15) ರುದ್ರಸಾಗರ ಸರೋವರ ರಾಮಸರ್ ತಾಣ ಇಲ್ಲಿದೆ a) ತ್ರಿಪುರ b) ಸಿಕ್ಕಿಂ 16 / 31 16) 1) ಚಿತ್ರಂಗುಡಿ ಪಕ್ಷಿಧಾಮ 2) ಗಲ್ಫ್ ಆಫ್ ಮನ್ನಾರ್ ಸಮುದ್ರ ಜೀವವೈವಿಧ್ಯ ಪ್ರದೇಶ 3) ಕಂಜಿರಂಕುಳಂ ಪಕ್ಷಿಧಾಮ 4) ಕರೈವೆಟ್ಟಿ ಪಕ್ಷಿಧಾಮ 5) ಲಾಂಗ್‌ವುಡ್ ಶೋಲಾ ಅರಣ್ಯ 6)ಪಳ್ಳಿಕರಣೈ ಮರ್ಶ್ ಅರಣ್ಯ 7) ಪಿಚಾವರಂ ಮ್ಯಾಂಗ್ರೂವ್ 8) ಪಾಯಿಂಟ್ ಕ್ಯಾಲಿಮೇರ್ ವನ್ಯಜೀವಿ ಮತ್ತು ಪಕ್ಷಿಧಾಮ 9) ಸುಚೀಂದ್ರಂ-ಥೆರೂರ್ ಜಲಾವೃತ ಪ್ರದೇಶ 10) ಉದಯಮಾರ್ಥಾಂಡಪುರಂ ಪಕ್ಷಿಧಾಮ 11) ವಡುವೂರು ಪಕ್ಷಿಧಾಮ 12) ವೇದಾಂತಂಗಲ್ ಪಕ್ಷಿಧಾಮ 13) ವೆಲ್ಲೋಡ್ ಪಕ್ಷಿಧಾಮ 14) ವೆಂಬನ್ನೂರು ಜಲಾವೃತ ಪ್ರದೇಶ 15 ) ತೇರ್ಥಂಗಲ್ ಪಕ್ಷಿಧಾಮ 16) ಸಕ್ಕರಕೋಟೈ ಪಕ್ಷಿಧಾಮ 17) ಕೂನ್ತಂಕುಳಂ ಪಕ್ಷಿಧಾಮ 18) ನಂಜರಾಯನ್ ಪಕ್ಷಿಧಾಮ 19) ಕಝುವೇಲಿ ಪಕ್ಷಿಧಾಮ 20) ತಾಮಿರಪರಣಿ ನದಿ 21) ಅರಿಯಾಕುಳಂ ಪಕ್ಷಿಧಾಮ 22) ಕೂನ್ತಂಕುಳಂ-ಕಡಂಕುಳಂ ಜಲಾವೃತ ಪ್ರದೇಶ 23) ಪುನ್ನಕಾಯಲ್ ನದಿಮುಖ 24 ) ಕೂನ್ತಂಕುಳಂ ಜಲಾವೃತ ಸಂಕೀರ್ಣ ಈ ಎಲ್ಲಾ ರಾಮಸರ್ ತಾಣಗಳು ಕಂಡು ಬರುವ ಏಕೈಕ ರಾಜ್ಯ ಯಾವುದು? a) ಕೇರಳ b) ತಮಿಳುನಾಡು 17 / 31 17) ಖೆಚಿಯೋಪಾಲ್ರಿ ಜಲಾವೃತ ಪ್ರದೇಶ ಈ ರಾಮಸರ್ ತಾಣ ಎಲ್ಲಿದೆ? a) ಸಿಕ್ಕಿಂ b) ಗೋವಾ 18 / 31 18) 1) ಕಿಯೋಲಾದಿಯೋ ರಾಷ್ಟ್ರೀಯ ಉದ್ಯಾನ, 2) ಸಾಂಭರ್ ಸರೋವರ,3) ಮೇನಾರ್ ಜಲಾವೃತ ಪ್ರದೇಶ, 4)ಖಿಚಾನ್ ಜಲಾವೃತ ಪ್ರದೇಶ & 5)ಸಿಲಿಸೇರ್ ಸರೋವರ ಯಾವ ರಾಜ್ಯಕ್ಕೆ ಸೇರಿವೆ? a) ರಾಜಸ್ಥಾನ್ b) ಪಂಜಾಬ್ 19 / 31 19) 1) ಹರಿಕೆ ಜಲಾವೃತ ಪ್ರದೇಶ, 2) ಕಂಜ್ಲಿ ಜಲಾವೃತ ಪ್ರದೇಶ 3) ಬಿಯಾಸ್ ಸಂರಕ್ಷಣಾ ಪ್ರದೇಶ 4) ರೋಪರ್ ಜಲಾವೃತ ಪ್ರದೇಶ ಯಾವ ರಾಜ್ಯಕ್ಕೆ ಸೇರಿವೆ a) ಪಂಜಾಬ್ b) ಗುಜರಾತ್ 20 / 31 20) ಚಿಲಿಕಾ ಸರೋವರ & ಭಿತರ್ಕನಿಕಾ ಮ್ಯಾಂಗ್ರೂವ್ ಪ್ರದೇಶ ಯಾವ ರಾಜ್ಯಕ್ಕೆ ಸೇರಿವೆ a) ಒಡಿಶಾ b) ಅಸ್ಸಾಂ 21 / 31 21) ಪಾಲಾ ಜಲಾವೃತ ಪ್ರದೇಶ ಯಾವ ರಾಜ್ಯಕ್ಕೆ ಸೇರಿದ ರಾಮಸರ್ ತಾಣವಿದು? a) ಮಿಜೋರಾಂ b) ಸಿಕ್ಕಿಂ 22 / 31 22) ಲೋಕ್ತಕ್ ಸರೋವರ ಯಾವ ರಾಜ್ಯಕ್ಕೆ ಸೇರಿದ ರಾಮಸರ್ ತಾಣ? a) ಮಣಿಪುರ b) ಮಹಾರಾಷ್ಟ್ರ 23 / 31 23) ಲೂನಾರ್ ಸರೋವರ & ನಂದೂರ್ ಮಧ್ಯಮೇಶ್ವರ ಯಾವ ರಾಜ್ಯಕ್ಕೆ ಸೇರಿವೆ a) ಮಹಾರಾಷ್ಟ್ರ b) ಕರ್ನಾಟಕ 24 / 31 24) 1) ಭೋಜ್ ಜಲಾವೃತ ಪ್ರದೇಶ 2) ಸಖ್ಯ ಸಾಗರ 3) ಸಿರ್ಪುರ್ ಜಲಾವೃತ ಪ್ರದೇಶ ಈ ತಾಣಗಳು ಯಾವ ರಾಜ್ಯಕ್ಕೆ ಸೇರಿವೆ? a) ಮಧ್ಯ ಪ್ರದೇಶ b) ಕೇರಳ 25 / 31 25) ಚಂದ್ರತಾಳ್ ಜಲಾವೃತ ಪ್ರದೇಶ, ಪೊಂಗ್ ಡ್ಯಾಂ ಸರೋವರ, ರೇಣುಕಾ ಜಲಾವೃತ ಪ್ರದೇಶ ತಾಣಗಳು ಯಾವ ರಾಜ್ಯದಲ್ಲಿವೆ? a) ಹಿಮಾಚಲ ಪ್ರದೇಶ b) ಉತ್ತರ ಪ್ರದೇಶ 26 / 31 26) ಭಿಂದವಾಸ್ ವನ್ಯಜೀವಿ ಅಭಯಾರಣ್ಯ & ಸುಲ್ತಾನ್ಪುರ ರಾಷ್ಟ್ರೀಯ ಉದ್ಯಾನ ತಾಣಗಳು ಯಾವ ರಾಜ್ಯದಲ್ಲಿ ಇವೆ? a) ಹರಿಯಾಣ b) ಗೋವಾ 27 / 31 27) ಖಿಜಾಡಿಯಾ ವನ್ಯಜೀವಿ ಅಭಯಾರಣ್ಯ, ನಲ್ಸರೋವರ ಪಕ್ಷಿಧಾಮ, ಥೋಲ್ ಸರೋವರ, ವಧ್ವಾನಾ ಜಲಾವೃತ ಪ್ರದೇಶ,ಛಾರಿ-ಢಾಂಡ್ ಈ ಎಲ್ಲಾ ರಾಮಸರ್ ತಾಣಗಳು ಯಾವ ರಾಜ್ಯದಲ್ಲಿ ಕಂಡು ಬರುತ್ತವೆ? a) ಗುಜರಾತ್ b) ಪಶ್ಚಿಮ ಬಂಗಾಳ 28 / 31 28) ನಂದಾ ಸರೋವರ ರಾಮಸರ್ ತಾಣ ಎಲ್ಲಿದೆ? a) ಮಹಾರಾಷ್ಟ್ರ b) ಗೋವಾ 29 / 31 29) 1) ಕನವರ್ ತಾಲ್, 2) ಗೋಗಾಬೀಲ್ ಸರೋವರ, 3) ಉದಯಪುರ ಜೀಲ್, 4) ಗೋಕುಲ್ ಜಲಾಶಯ, 5) ನಾಗಿ ಪಕ್ಷಿಧಾಮ, 6) ನಕ್ತಿ ಪಕ್ಷಿಧಾಮ ಈ 6 ರಾಮಸರ್ ತಾಣಗಳು ಯಾವ ರಾಜ್ಯದಲ್ಲಿವೆ a) ಅಸ್ಸಾಂ b) ಬಿಹಾರ 30 / 31 30) ದೀಪೋರ್ ಬೀಲ್ ತಾಣ ಎಲ್ಲಿದೆ? a) ಅಸ್ಸಾಂ b) ಕರ್ನಾಟಕ 31 / 31 31) ಕೊಲ್ಲೇರು ಸರೋವರ ರಾಮಸರ್ ತಾಣ ಎಲ್ಲಿದೆ? a) ಅಸ್ಸಾಂ b) ಆಂಧ್ರ ಪ್ರದೇಶ Your score is 0% Restart quiz