28-February-2026 Current Affairs Free Mock Test : ಮುಂಬರುವ ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತ Dr. Sachin TP Updated on: March 3, 2026 0% 12 28-February-2026 Current Affairs Useful for all Compitative exams 1 / 15 1) ಫೆಬ್ರವರಿ 2026ರಲ್ಲಿ G20 ಹಣಕಾಸು ಮಂತ್ರಿಗಳ ಸಭೆಯನ್ನು ಯಾವ ದೇಶ ಆತಿಥ್ಯ ವಹಿಸಿತು? a) ಅಮೇರಿಕಾ b) ಆಸ್ಟ್ರೇಲಿಯಾ c) ದಕ್ಷಿಣ ಆಫ್ರಿಕಾ d) ಚೀನಾ 2 / 15 2) ಫೆಬ್ರವರಿ 2026ರಲ್ಲಿ ಭಾರತವು ರಕ್ಷಣಾ ಸಹಕಾರ ಒಪ್ಪಂದವನ್ನು ಯಾವ ದೇಶದೊಂದಿಗೆ ಸಹಿ ಮಾಡಿತು? a) ಫ್ರಾನ್ಸ್ b) ಅಮೇರಿಕಾ c) ಯು ಎ ಇ d) ಜಪಾನ್ 3 / 15 3) ಫೆಬ್ರವರಿ 2026ರಲ್ಲಿ ‘ಗ್ರೀನ್ ಬಜೆಟ್’ ಯೋಜನೆಯನ್ನು ಯಾವ ರಾಜ್ಯ ಪ್ರಾರಂಭಿಸಿತು? a) ಕರ್ನಾಟಕ b) ಕೇರಳ c) ಸಿಕ್ಕಿಂ d) ಅಸ್ಸಾಂ 4 / 15 4) ಫೆಬ್ರವರಿ 2026ರಲ್ಲಿ ಭಾರತದ ಹೊಸ ಮುಖ್ಯ ಚುನಾವಣಾ ಆಯುಕ್ತರಾಗಿ ಯಾರು ನೇಮಕಗೊಂಡರು? a) ಜ್ಞಾನೇಶ್ ಕುಮಾರ್ b) ಸುಶೀಲ್ ಚಂದ್ರ c) ರಾಜೀವ್ ಕುಮಾರ್ d) ಸುಭಾಷ್ ಸಿನ್ಹ 5 / 15 5) ಭಾರತದಲ್ಲಿ ರಾಷ್ಟ್ರೀಯ ವಿಜ್ಞಾನ ದಿನವನ್ನು ಯಾವ ದಿನ ಆಚರಿಸಲಾಗುತ್ತದೆ? a) 28 ಫೆಬ್ರವರಿ b) 27 ಫೆಬ್ರವರಿ c) 26 ಫೆಬ್ರವರಿ d) 20 ಫೆಬ್ರವರಿ 6 / 15 6) ರಾಷ್ಟ್ರೀಯ ವಿಜ್ಞಾನ ದಿನವನ್ನು ಯಾವ ಮಹತ್ವದ ಆವಿಷ್ಕಾರದ ಸ್ಮರಣಾರ್ಥ ಆಚರಿಸಲಾಗುತ್ತದೆ? a) ಅಣು ವಿಭಜನೆ b) ರಾಮನ್ ಪರಿಣಾಮ c) ಡಿಎನ್ಎ ರಚನೆ d) ಗುರುತ್ವಆಕರ್ಷಣೆ ಸಿದ್ಧಾಂತ 7 / 15 7) ‘ರಾಮನ್ ಪರಿಣಾಮ’ವನ್ನು ಕಂಡುಹಿಡಿದ ಭಾರತೀಯ ವಿಜ್ಞಾನಿ ಯಾರು? a) ಹೋಮಿ ಭಾಭಾ b) ಸರ್ ಸಿ ವಿ ರಾಮನ್ c) ವಿಕ್ರಮ್ ಸಾರಾಭಾಯಿ d) ಎ ಪಿ ಜೆ ಅಬ್ದುಲ್ ಕಲಾಂ 8 / 15 8) 2026ರ ರಾಷ್ಟ್ರೀಯ ವಿಜ್ಞಾನ ದಿನದ ಥೀಮ್ ಯಾವುದು? a) Science for Sustainable Future b) Global Science Leadership c) Indigenous Technologies for Viksit Bharat d) Viksit Bharat 9 / 15 9) ‘ಆಪರೇಶನ್ ದೋಸ್ತ್’ ನೆರವು ಕಾರ್ಯಾಚರಣೆ ಯಾವ ದೇಶಕ್ಕೆ ಸಂಬಂಧಿಸಿದೆ? a) ಮ್ಯಾನ್ಮಾರ್ b) ನಾಗಾಲ್ಯಾಂಡ್ c) ಶ್ರೀಲಂಕಾ d) ಭೂತಾನ 10 / 15 10) ಭಾರತ AI ಮಿಷನ್ ಯಾವ ಸಚಿವಾಲಯದ ಉಪಕ್ರಮವಾಗಿದೆ? a) ರಕ್ಷಣಾ ಸಚಿವಾಲಯ b) ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ c) ಶಿಕ್ಷಣ ಸಚಿವಾಲಯ d) ಆರೋಗ್ಯ ಸಚಿವಾಲಯ 11 / 15 11) 2026ರ ಏರೋ ಇಂಡಿಯಾ ಪ್ರದರ್ಶನವನ್ನು ಯಾವ ನಗರ ಆತಿಥ್ಯ ವಹಿಸಿತು? a) ಬೆಂಗಳೂರು b) ಮುಂಬೈ c) ಪುಣೆ d) ದೆಹಲಿ 12 / 15 12) ‘ಸೂರ್ಯ ಕಿರಣ’ ಸಂಯುಕ್ತ ಸೇನಾ ಅಭ್ಯಾಸವನ್ನು ಭಾರತ ಯಾವ ದೇಶದೊಂದಿಗೆ ನಡೆಸುತ್ತದೆ? a) ನೇಪಾಳ b) ಬಾಂಗ್ಲಾದೇಶ c) ಶ್ರೀಲಂಕಾ d) ನೇಪಾಳ 13 / 15 13) ವಿಶ್ವ ತೇವಭೂಮಿ ದಿನವನ್ನು ಯಾವ ದಿನ ಆಚರಿಸಲಾಗುತ್ತದೆ? a) ಫೆಬ್ರವರಿ 06 b) ಫೆಬ್ರವರಿ 05 c) ಫೆಬ್ರವರಿ 07 d) ಫೆಬ್ರವರಿ 02 14 / 15 14) BRICS ಹೊಸ ಸದಸ್ಯ ರಾಷ್ಟ್ರವಾಗಿ ಸೇರ್ಪಡೆಯಾದ ದೇಶ ಯಾವುದು? a) ಈಜಿಪ್ಟ್ b) ಇಂಡೋನೇಷಿಯಾ c) ಅರ್ಜೆಂಟಿನಾ d) ಭಾರತ 15 / 15 15) 2026 Asian Winter Games ಅನ್ನು ಯಾವ ದೇಶ ಆತಿಥ್ಯ ವಹಿಸಿತು? a) ಚೀನಾ b) ಜಪಾನ್ c) ಜರ್ಮನ್ d) ದಕ್ಷಿಣ ಕೊರಿಯಾ Your score is 0% Restart quiz