Join Whatsapp Group

Join Telegram Group

02-March-2026 Current Affairs Free Mock Test : ಮುಂಬರುವ ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತ

0

02-March -2026 Current Affairs Useful for all Compitative exams

1 / 11

1) ನ್ಯಾಷನಲ್ ವಾಟರ್‌ವೇ-2 ಯಾವ ನದಿಗೆ ಸಂಬಂಧಿಸಿದೆ?

2 / 11

2) ಎಚ್‌ಪಿವಿ ಲಸಿಕೆ ಮುಖ್ಯವಾಗಿ ಯಾವ ರೋಗ ತಡೆಗಟ್ಟಲು ಬಳಸಲಾಗುತ್ತದೆ?

3 / 11

3) ಎಚ್‌ಪಿವಿ ಲಸಿಕೆ ಅಭಿಯಾನವನ್ನು ಯಾವ ನಗರದಲ್ಲಿ ಆರಂಭಿಸಲಾಯಿತು?

4 / 11

4) ಎಚ್‌ಪಿವಿ ಲಸಿಕೆ ಎಷ್ಟು ವೈರಸ್ ಪ್ರಭೇದಗಳನ್ನು ಒಳಗೊಂಡಿದೆ?

5 / 11

5) HPV ಇದರ ಪೂರ್ಣ ರೂಪವೇನು?

6 / 11

6) ಬ್ರಹ್ಮಪುತ್ರ ಜಲಮಾರ್ಗ ಯೋಜನೆ ಯಾವ ದೇಶಗಳ ಸಂಪರ್ಕವನ್ನು ಹೆಚ್ಚಿಸಲು ಉದ್ದೇಶಿಸಿದೆ?

7 / 11

7) ನ್ಯಾಷನಲ್ ವಾಟರ್‌ವೇ-1 ಯಾವ ನದಿಗೆ ಸಂಬಂಧಿಸಿದೆ ?

8 / 11

8) ಲಡಾಕ್ಅ ನಲ್ಲಿ ನಡೆದ ತಿ ಎತ್ತರದ ಹಿಮ ಸರೋವರ ಮ್ಯಾರಥಾನ್ ಯಾವ ಸರೋವರದಲ್ಲಿ ನಡೆಯಿತು?

9 / 11

9) ಪ್ಯಾಂಗಾಂಗ್ ತ್ಸೋ ಸರೋವರ ಯಾವ ರೀತಿಯ ಸರೋವರ?

10 / 11

10) WHO ಇದರ ಪೂರ್ಣ ರೂಪವೇನು?

11 / 11

11) ಭಾರತದಲ್ಲಿ ರಾಷ್ಟ್ರೀಯ ಜಲಮಾರ್ಗಗಳ ಅಭಿವೃದ್ಧಿಗೆ ಜವಾಬ್ದಾರಿಯುತ ಸಂಸ್ಥೆ ಯಾವುದು?

Your score is

0%