14-February-2026 Current Affairs Free Mock Test : ಸ್ಪರ್ಧಾತ್ಮಕ ಪರೀಕ್ಷೆಗೆ ಉಪಯುಕ್ತ ಪ್ರಶ್ನೆ ಮತ್ತು ಉತ್ತರಗಳು Dr. Sachin TP Updated on: February 15, 2026 98 14-ಫೆಬ್ರವರಿ-2026 ಪ್ರಚಲಿತ ವಿದ್ಯಮಾನ 1 / 17 1. ಫೆಬ್ರವರಿ 14 ಅನ್ನು ಭಾರತದಲ್ಲಿ ‘ಬ್ಲಾಕ್ ಡೇ’ ಎಂದು ಯಾವ ಘಟನೆ ಸ್ಮರಣಾರ್ಥವಾಗಿ ಆಚರಿಸಲಾಗುತ್ತದೆ? a) ಕಾರ್ಗಿಲ್ ವಿಜಯ ದಿನ b) ಪುಲ್ವಾಮಾ ಉಗ್ರ ದಾಳಿ c) ಗಣರಾಜ್ಯೋತ್ಸವ d) ಸಂವಿಧಾನ ಜಾರಿ ದಿನ 2 / 17 2. International Cricket Council (ICC) ಬಿಡುಗಡೆ ಮಾಡಿದ T20 ವಿಶ್ವಕಪ್ 2026ರ ಹಿಂದಿ ಗೀತೆ “Feel the Thrill” ಅನ್ನು ಯಾರು ಸಂಯೋಜಿಸಿದ್ದಾರೆ? a) ಎ.ಆರ್. ರಹ್ಮಾನ್ b) ಬಾಲ ಸುಬ್ರಮಣ್ಯ c) ಶ್ರೇಯ ಘೋಷಾಲ್ d) ಅನಿರುಧ್ ರವಿಚಂದ್ರನ್ 3 / 17 3. 14 ಫೆಬ್ರವರಿ 2026ರಂದು T20 ವಿಶ್ವಕಪ್ನಲ್ಲಿ ಯಾವ ತಂಡಗಳ ನಡುವೆ ಪ್ರಮುಖ ಪಂದ್ಯ ನಡೆಯಿತು? a) ಭಾರತ vs ಪಾಕಿಸ್ತಾನ b) ಭಾರತ vs ಬಾಂಗ್ಲಾದೇಶ c) ಭಾರತ vs ಆಸ್ಟ್ರೇಲಿಯಾ d) ಭಾರತ vs ಸ್ವೀಡನ್ 4 / 17 4. 2026ರ ಅಂತರಾಷ್ಟ್ರೀಯ ಮಿಲಿಟರಿ ಅಡ್ವೆಂಚರ್ ಚಾಲೆಂಜ್ ಕಪ್ (IMACC) ಆಯೋಜಿಸುವುದು ಯಾರು? a) ಭಾರತೀಯ ನೌಕಾಪಡೆ b) ಭಾರತೀಯ ವಾಯುಪಡೆ c) ಭಾರತೀಯ ಸೇನೆ d) ಭಾರತೀಯ ಪೊಲೀಸ್ 5 / 17 5. ಮೊಬೈಲ್ ಬಳಕೆದಾರರಿಗಾಗಿ “MySpeed” ಅಪ್ಲಿಕೇಶನ್ನ್ನು ನವೀಕರಿಸಿದ ಸಂಸ್ಥೆ ಯಾವುದು? a) TRAI -Telecom Regulatory Authority of India b) BSNL - Bharat Sanchari Nigam Limited c) DoT d) Jio 6 / 17 6. 2026-27ರ ಬಜೆಟ್ನಲ್ಲಿ “Vision 2047” ಆರ್ಥಿಕ ಬೆಳವಣಿಗೆಗೆ ಒತ್ತು ನೀಡಿದ ರಾಜ್ಯ ಯಾವುದು? a) ಗೋವಾ b) ಗುಜರಾತ್ c) ಕೇರಳ d) ರಾಜಸ್ಥಾನ್ 7 / 17 7. 15–25 ಫೆಬ್ರವರಿ 2026ರ ನಡುವೆ ಭಾರತದಲ್ಲಿ ಯಾವ ಪ್ರಮುಖ ಸಮುದ್ರ ಕಾರ್ಯಕ್ರಮ ಆಯೋಜಿಸಲಾಗಿದೆ? a) ಅಂತರಾಷ್ಟ್ರೀಯ ಫ್ಲೀಟ್ ರಿವ್ಯೂ ಮತ್ತು ನೌಕಾ ಸಭೆಗಳು b) ಸಾರ್ಕ್ c) ಜಿ 20 d) ರಾಷ್ಟೀಯ ಅಧಿವೇಶನ 8 / 17 8. ಅಂತರಾಷ್ಟ್ರೀಯ ಫ್ಲೀಟ್ ರಿವ್ಯೂ 2026 ಯಾವ ನಗರದಲ್ಲಿ ನಡೆಯುತ್ತಿದೆ? a) ಮುಂಬೈ b) ಕೇರಳ c) ವಿಶಾಖಾಪಟ್ಟಣ d) ಭುವನೇಶ್ವರ 9 / 17 9. 2026ರಲ್ಲಿ ಅಧ್ಯಕ್ಷ ಲೂಲಾ ಅವರ ಭಾರತ ಭೇಟಿ ಯಾವ ಶೃಂಗಸಭೆಯೊಂದಿಗೆ ಸಂಬಂಧಿಸಿದೆ? a) ಎಐ ಇಂಪ್ಯಾಕ್ಟ್ ಶೃಂಗಸಭೆ b) ಪರಿಸರ ಶೃಂಗಸಭೆ c) ಹವಾಮಾನ ಶೃಂಗಸಭೆ d) ಜಿ20 ವ್ಯಾಪಾರ ಸಭೆ 10 / 17 10. ಭಾರತೀಯ ವಾಯುಪಡೆ ಮತ್ತು ರಾಯಲ್ ಥಾಯ್ ವಾಯುಪಡೆ ಸಂಯುಕ್ತ ಅಭ್ಯಾಸವನ್ನು ಯಾವ ಪ್ರಮುಖ ಜಲಸಂಧಿಯಲ್ಲಿ ನಡೆಸಿವೆ? a) ಬೆಂಗಾಳ ಕೊಲ್ಲಿ b) ಬೆರಿಂಗ ಜಲಸಂಧಿ c) ಮಲಕ್ಕಾ ಜಲಸಂಧಿ d) ಏಡನ್ ಜಲಸಂಧಿ 11 / 17 11. 2027ರೊಳಗೆ ಯಾವ ರೋಗವನ್ನು ನಿರ್ಮೂಲ ಮಾಡಲು ಕೇಂದ್ರ ಆರೋಗ್ಯ ಸಚಿವಾಲಯ MDA ಅಭಿಯಾನ ಆರಂಭಿಸಿದೆ? a) ಲಿಂಫಾಟಿಕ್ ಫಿಲೇರಿಯಾಸಿಸ್ b) ಮಲೇರಿಯಾ c) ಡೆಂಗ್ಯೂ d) ಹೆಚ್ ಐ ವಿ 12 / 17 12. ಭಾರತದ ಮೊದಲ “ಮ್ಯೂಸಿಕಲ್ ರೋಡ್” ಯಾವ ನಗರದಲ್ಲಿ ಉದ್ಘಾಟಿಸಲಾಯಿತು? a) ಕರ್ನಾಟಕ b) ಮುಂಬೈ c) ಗುಜರಾತ್ d) ಹಿಮಾಚಲ ಪ್ರದೇಶ 13 / 17 13. ಹೆನ್ಲಿ ಪಾಸ್ಪೋರ್ಟ್ ಸೂಚ್ಯಂಕದಲ್ಲಿ (Feb 2024) ಭಾರತದ ಸ್ಥಾನ ಎಷ್ಟು? a) 70 ನೇ ಸ್ಥಾನ b) 72 ನೇ ಸ್ಥಾನ c) 75 ನೇ ಸ್ಥಾನ d) 80 ನೇ ಸ್ಥಾನ 14 / 17 14. ಭಾರತದ ಮ್ಯೂಸಿಕಲ್ ರೋಡ್ನಲ್ಲಿ ವಾಹನಗಳು 70-80 ಕಿ.ಮೀ ವೇಗದಲ್ಲಿ ಚಲಿಸಿದಾಗ ಯಾವ ಹಾಡು ನಾದಿಸುತ್ತದೆ? a) ವಂದೇ ಮಾತರಂ b) ರಾಷ್ಟ್ರಗೀತೆ c) ಜೈ ಹೊ d) ಚಲನಚಿತ್ರ ಗೀತೆಗಳು 15 / 17 15. ಭಾರತದ ಎರಡನೇ ಪ್ರಮುಖ ಟ್ಯುಲಿಪ್ ತೋಟ ಯಾವ ರಾಜ್ಯದಲ್ಲಿ ಆರಂಭಿಸಲಾಯಿತು? a) ಕರ್ನಾಟಕ b) ಉತ್ತರಾಖಂಡ್ c) ಜಮ್ಮು ಮತ್ತು ಕಾಶ್ಮೀರ d) ಹಿಮಾಚಲ ಪ್ರದೇಶ 16 / 17 16. ರಕ್ಷಣಾ ಖರೀದಿ ಮಂಡಳಿ ಯಾವ ವಿಮಾನ ಖರೀದಿ ಒಪ್ಪಂದಗಳನ್ನು ಅನುಮೋದಿಸಿದೆ? a) 8 ಡೋರ್ಣಿಯರ್ 228 + 114 ರಫೇಲ್ ಯುದ್ಧವಿಮಾನ b) 5 ಡೋರ್ಣಿಯರ್ 228 + 114 ರಫೇಲ್ ಯುದ್ಧವಿಮಾನ c) 9 ಡೋರ್ಣಿಯರ್ 228 + 114 ರಫೇಲ್ ಯುದ್ಧವಿಮಾನ d) 7 ಡೋರ್ಣಿಯರ್ 228 + 114 ರಫೇಲ್ ಯುದ್ಧವಿಮಾನ 17 / 17 17. ಮ್ಯೂಸಿಕಲ್ ರೋಡ್ ಯೋಜನೆಯ ಉದ್ದೇಶ ಏನು? a) ರಸ್ತೆ ಸುರಕ್ಷತೆ ಜಾಗೃತಿ b) ಮನರಂಜನೆ c) ಪ್ರವಾಸೋದ್ಯಮ ಅಭಿವೃದ್ಧಿ d) ಸಂಚಾರ ನಿಯಂತ್ರಣ Your score isThe average score is 42% 0% Restart quiz