Free Mock Test : ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಕೇಳಿರುವ ತತ್ಸಮ – ತದ್ಭವ ಪದಗಳು (Top -30 ) Dr. Sachin TP Updated on: February 12, 2026 148 ವಿವಿಧ ಪರೀಕ್ಷೆಗಳಲ್ಲಿ ಕೇಳಿರುವ ತತ್ಸಮ - ತದ್ಭವ ಪದಗಳು ( Top-30) 1 / 30 1. ಹಬ್ಬ ಈ ಪದದ ತದ್ಭವ ಪದ ಯಾವುದು a) ಗರ್ವ b) ಹಬ್ಬ c) ದಿಬ್ಬ d) ಯಾತ್ರೆ 2 / 30 2. ಪಾದುಕ ಈ ಪದದ ತದ್ಭವ ಪದ ಯಾವುದು a) ಹಾವುಗೆ b) ಪಾದ c) ಗರ d) ತವಸಿ 3 / 30 3. ಕುಟಾರ ಈ ಪದದ ತದ್ಭವ ಪದ ಯಾವುದು a) ಕುಟೀರ b) ಗುಹೆ c) ತಾಣ d) ಕೊಡಲಿ 4 / 30 4. ಮರೀಚ ಈ ಪದದ ತದ್ಭವ ಪದ ಯಾವುದು a) ನಿಜ b) ನೀಚ c) ಮೆಣಸು d) ಮೊಗ 5 / 30 5. ಕನ್ಯಾ ಪದದ ತದ್ಭವ ಪದ ಯಾವುದು a) ಕಿಶೋರಿ b) ಕಜ್ಜ c) ಕನ್ಯೆ d) ಕಾಯ 6 / 30 6. ದ್ವಿತೀಯ ಈ ಪದದ ತದ್ಭವ ಪದ ಯಾವುದು a) ಎರಡನೆಯ b) ಬೀದಿಗೆ c) ಬಿದಿಗೆ d) ದೇಗುಲ 7 / 30 7. ಪೀಠಕಾ ಈ ಪದದ ತದ್ಭವ ಪದ ಯಾವುದು a) ಮುನ್ನುಡಿ b) ಪೀಠ c) ಪೀಳಿಗೆ d) ಹಗರಣ 8 / 30 8. ಕುಟಿ ಈ ಪದದ ತದ್ಭವ ಪದ ಯಾವುದು a) ಕುಟೀರ b) ಗುಹೆ c) ಕಳಸ d) ಗುಡಿ 9 / 30 9. ಭೋಜನ ಪದದ ತದ್ಭವ ಪದ ಯಾವುದು a) ಆಹಾರ b) ಊಟ c) ಭಜನಾ d) ಬೊನ 10 / 30 10. ಪತಿವ್ರತೆ ಈ ಪದದ ತದ್ಭವ ಪದ ಯಾವುದು a) ಸತಿ b) ಹದಿಬದೆ c) ಹೆಣ್ಣು d) ಸುಮಂಗಲ 11 / 30 11. ತೆಂಗಿನಕಾಯಿ ಈ ಪದದ ತತ್ಸಮ ಪದ ಯಾವುದು a) ಶ್ರೀ ಫಲ b) ಕಠಿಣ c) ನಾರಿವಾಳೆ d) ಆಳ 12 / 30 12. ಕುಂಬಳ ಈ ಪದದ ತತ್ಸಮ ಪದ ಯಾವುದು a) ತರಕಾರಿ b) ಕಂಬ c) ಕಂಬಳ d) ಕುಶ್ಮಾಂಡ 13 / 30 13. ಬಂಗಾರ ಈ ಪದದ ತತ್ಸಮ ಪದ ಯಾವುದು a) ಕನಕ b) ಸುವರ್ಣ c) ವರ್ಣ d) ಕಸವರ 14 / 30 14. ಹಾವು ಈ ಪದದ ತತ್ಸಮ ಪದ ಯಾವುದು a) ನಾಗರ b) ಪನ್ನಗ c) ಉರಗ d) ಹಾವು 15 / 30 15. ಸ್ನ್ನುಷಾ ಪದದ ತದ್ಭವ ಪದ ಯಾವುದು a) ಸೊಸೆ b) ಸುಶ್ರುತ c) ಚಿಕಿತ್ಸೆ d) ಶಿರಾ 16 / 30 16. ವಿಜ್ಞಾನ ಪದದ ತದ್ಭವ ಪದ ಯಾವುದು a) ಜ್ಞಾನ b) ವಿಜ್ಞಾನ c) ಬಿನ್ನಣ d) ವಿಖ್ಯಾತ 17 / 30 17. ವಂದ್ಯಾ ಪದದ ತದ್ಭವ ಪದ ಯಾವುದು a) ವಂದನೆ b) ವದೆ c) ವಧು d) ಬಂಜೆ 18 / 30 18. ಸಂಧ್ಯಾ ಈ ಪದದ ತದ್ಭವ ಪದ ಯಾವುದು a) ಸಂಧಿ b) ಸಂದಿ c) ಸಂಜೆ d) ಸಾಯಂಕಾಲ 19 / 30 19. ವ್ಯಾಕರಣ ಪದದ ತದ್ಭವ ಪದ ಯಾವುದು a) ಭಾಗರಣ b) ಕರ್ಣ c) ವಾಕ್ಯ d) ನಿಯಮ 20 / 30 20. ವಿನಾಯಕ ಪದದ ತದ್ಭವ ಪದ ಯಾವುದು a) ಜನಕ b) ಕನಕ c) ಬೆನಕ d) ಏಕ ದಂತ 21 / 30 21. ಬಳ್ಳಿ ಪದದ ತತ್ಸಮ ಪದ ಯಾವುದು a) ಒಳ್ಳಿ b) ಹಳ್ಳಿ c) ಕಳ್ಳಿ d) ವಲ್ಲಿ 22 / 30 22. ಬನ ಪದದ ತತ್ಸಮ ಪದ ಯಾವುದು a) ವನ b) ಬಣ c) ಉದ್ಯಾನ d) ಪಣ 23 / 30 23. ಯೋಗಿ ಪದದ ತದ್ಭವ ಪದ ಯಾವುದು a) ಜೋಗಿ b) ಭೋಗಿ c) ರೋಗ d) ತ್ಯಾಗಿ 24 / 30 24. ಯವನಿಕ ಪದದ ತದ್ಭವ ಪದ ಯಾವುದು a) ಅವನಿಕ b) ಕನಕ c) ಜವನಿಕ d) ಸುಂಕ 25 / 30 25. ಯಾತ್ರೆ ಈ ಪದದ ತದ್ಭವ ಪದ ಯಾವುದು a) ಜಾತ್ರೆ b) ಯಾತ್ರ c) ಜಾತ್ರಾ d) ಮಾತ್ರ 26 / 30 26. ಗಂಟೆ ಈ ಪದದ ತತ್ಸಮ ಪದ ಯಾವುದು a) ಘಂಟೆ b) ಗಂಟ c) ಘಟ d) ಘಂಟಾ 27 / 30 27. ಜವ ಈ ಪದದ ತತ್ಸಮ ಪದ ಯಾವುದು a) ಜಾವ b) ಯಮ c) ರವಿ d) ವೇಗ 28 / 30 28. ರಾಧಾ ಪದದ ತದ್ಭವ ಪದ ಯಾವುದು a) ರಾಧಿಕಾ b) ರಾಧೆ c) ರಾಧಾ d) ಮೀರಾ 29 / 30 29. ಸಾಲೆ ಪದದ ತತ್ಸಮ ಪದ ಯಾವುದು? a) ಸಾಲಿ b) ಶಾಲೀ c) ಶಾಲಾ d) ಸಾಲು 30 / 30 30. ಮಾಲಾ ಪದದ ತದ್ಭವ ಪದ ಯಾವುದು? a) ಸಾಲ b) ಹಾರ c) ಮಾಲೆ d) ಮಣಿ Your score isThe average score is 49% 0% Restart quiz