KARTET, CTET, HSTR, GPSTR, PSTR ಕನ್ನಡ ಬೋಧನಾಶಾಸ್ತ್ರ ಟಾಪ್ -10 ಪ್ರಶ್ನೆ ಮತ್ತು ಉತ್ತರಗಳು Dr. Sachin TP Updated on: February 8, 2026 99 Kannada pedagogy PYQ's ( ಕನ್ನಡ ಬೋಧನಾಶಾಸ್ತ್ರ ) - Top -10 ಪ್ರಶ್ನೆಗಳು 1 / 10 1. ಉದಾಹರಣೆಗಳ ಸಂಗ್ರಹ, ಪರಿಶೀಲನೆ, ಸಾಮಾನ್ಯ ಗುಣಲಕ್ಷಣಗಳು, ನಿಯಮ / ಸೂತ್ರವನ್ನು ರೂಪಿಸುವುದು- ಇವು ಈ ಬೋಧನಾ ಪದ್ಧತಿಯ ಅನುಕ್ರಮ ಹಂತಗಳಾಗಿವೆ a. ನಿಗಮನ ಪದ್ಧತಿ b. ಉಪನ್ಯಾಸ ಪದ್ಧತಿ c. ಅನುಗಮನ ಪದ್ಧತಿ d. ಕ್ರೀಡಾ ಪದ್ಧತಿ 2 / 10 2. ಸ್ವಾತಂತ್ರ್ಯ, ಸಮಾನತೆ , ಭ್ರಾತೃತ್ವ ಇವು a. ಧಾರ್ಮಿಕ ಮೌಲ್ಯಗಳು b. ವೈಯಕ್ತಿಕ ಮೌಲ್ಯಗಳು c. ಸಾಮಾಜಿಕ ಮೌಲ್ಯಗಳು d. ಪ್ರಜಾಪ್ರಭುತ್ವದ ಮೌಲ್ಯಗಳು 3 / 10 3. ಕನ್ನಡ ಭಾಷಾ ಶಿಕ್ಷಕರು ಶಿಕ್ಷಕರು 8ನೇ ತರಗತಿಯಲ್ಲಿ ' ತಲಕಾಡಿನ ವೈಭವ' 9ನೇ ತರಗತಿಯಲ್ಲಿ 'ಬೆಡಗಿನ ತಾಣ ಜಯಪುರ' ಹಾಗೂ 10ನೇ ತರಗತಿಯಲ್ಲಿ 'ಲಂಡನ್ ನಗರ' ಎಂಬ ಪ್ರವಾಸ ಕಥನದ ಕಥನದ ಗದ್ಯ ಪಾಠಗಳನ್ನು ಬೋಧಿಸುತ್ತಾರೆ ಹಾಗಾದರೆ ಇಲ್ಲಿ ಈ ವಿಧಾನವನ್ನು ತಿಳಿಯಬಹುದಾಗಿದೆ a. ಅಂತರ್ಗತ ವಿಧಾನ b. ರಚನಾತ್ಮಕ ವಿಧಾನ c. ನಿಗಮನ ವಿಧಾನ d. ಸುರುಳಿ ಆಕಾರದ ವಿಧಾನ 4 / 10 4. 2005 ರ ರಾಷ್ಟ್ರೀಯ ಪಠ್ಯಕ್ರಮವು ಈ ಕೆಳಗಿನ ವೈಶಿಷ್ಟಗಳನ್ನು ಹೊಂದಿದೆ : l. ಕಲಿಕೆಯನ್ನು ಜೀವನದ ಅವಶ್ಯಕತೆಗಳೊಂದಿಗೆ ಜೋಡಿಸುವುದು ll. ಶಾಲೆಯ ಹೊರಗಿನ ಬದುಕಿಗೆ ಜ್ಞಾನವನ್ನು ಸಂಯೋಜಿಸುವುದು a. I ಮಾತ್ರ ಸರಿಯಾಗಿದೆ b. I ಮತ್ತು ll ಸರಿಯಾಗಿದೆ c. ll ಮಾತ್ರ ಸರಿಯಾಗಿದೆ d. l ಮತ್ತು ll ತಪ್ಪಾಗಿವೆ 5 / 10 5. ರಾಷ್ಟ್ರಕವಿ ಎಂ ಗೋವಿಂದ ಪೈ ಅವರ 'ತಾಯೆ ಭಾರ, ಮೊಗವ ತೋರ ' ಪದ್ಯದ ಜೊತೆಗೆ ರಾಷ್ಟ್ರಕವಿ ಕುವೆಂಪು ಅವರ 'ಭಾರತ ಜನನಿಯ ತನುಜಾತೆ ' ಪದ್ಯವನ್ನು ಪೂರಕವಾಗಿ ಶಿಕ್ಷಕರು ಬೋಧಿಸಿದರೆ ಇದು ನಮಗೆ ಈ ವಿಧಾನವನ್ನು ತಿಳಿಸುತ್ತದೆ a. ಸಮ್ಮಿಳಿತ ವಿಧಾನ b. ಅನುಗಮನ ವಿಧಾನ c. ರಚನಾತ್ಮಕ ವಿಧಾನ d. ಸುರುಳಿ ಆಕಾರದ ವಿಧಾನ 6 / 10 6. ಭಾಷೆ ಎಂದರೆ " ಧ್ವನಿ ಸಂಕೇತಗಳಿಂದ ಮನುಷ್ಯನ ವಿಚಾರಗಳನ್ನು ಅಭಿವ್ಯಕ್ತಗೊಳಿಸುವ ಸಾಧನ " ಎಂದು ಹೇಳಿದವರು a. ಪ್ಲೇಟೊ b. ಸಫೀರ್ c. ವೆಸ್ಲರ್ d. ದಂಡಿ 7 / 10 7. ಭಾಷಾ ಕೌಶಲಗಳನ್ನು ಬೆಳೆಸುವುದು a. ಸಾಹಿತ್ಯಕ ಉದ್ದೇಶ b. ಭಾಷಿಕ ಉದ್ದೇಶ c. ನೈತಿಕ ಉದ್ದೇಶ d. ಮಾನಸಿಕ ಉದ್ದೇಶ 8 / 10 8. ಸಾಮಾನ್ಯ ಅರ್ಥದಲ್ಲಿ 'ಆಲಿಸುವಿಕೆ' ಎಂದರೆ a. ಕೇಳುವಿಕೆ b. ಮಾತನಾಡುವುದು c. ಬರೆಯುವಿಕೆ d. ಓದುವಿಕೆ 9 / 10 9. ನಾಡು-ನುಡಿಯ ಪರಂಪರೆ, ಸಾಹಿತ್ಯ ಸಂಸ್ಕೃತಿಯ ಅರಿವನ್ನು ಮೂಡಿಸುವುದು a. ಸಾಹಿತ್ಯಕ ಉದ್ದೇಶ b. ಭಾಷಿಕ ಉದ್ದೇಶ c. ನೈತಿಕ ಉದ್ದೇಶ d. ಮಾನಸಿಕ ಉದ್ದೇಶ 10 / 10 10. ಪಠ್ಯಕ್ರಮ ನಿರ್ಧರಿಸಿದ ಗುರಿಗಳನ್ನು, ಪಠ್ಯ ವಸ್ತು ಸೂಚಿಸಿದ ಮಾರ್ಗೋಪಾಯಗಳನ್ನು ಸಾಕರಗೊಳಿಸಲು ಒಂದು ನಿರ್ದಿಷ್ಟ ವಿಷಯದ ಪಠ್ಯ ಅಂಶಗಳನ್ನು ಒಳಗೊಂಡ ಸಾಧನ a. ಪಠ್ಯಕ್ರಮ b. ಅಭ್ಯಾಸ ಪುಸ್ತಕ c. ಪಠ್ಯವಸ್ತು d. ಪಠ್ಯಪುಸ್ತಕ Your score isThe average score is 58% 0% Restart quiz