Free Mock Test : ಕನ್ನಡ ವ್ಯಾಕರಣ (Top -10 ಪ್ರಶ್ನೆಗಳು ) Dr. Sachin TP Updated on: February 7, 2026 559 Kannada Grammar 1 / 10 1. 'ಗಿಡದಿಂದ 'ಇದರಲ್ಲಿ ಇರುವ ಹಳೆಗನ್ನಡ ವಿಭಕ್ತಿ ಪ್ರತ್ಯೇಯ ಯಾವುದು? a. ಸಂಪ್ರದಾನ b. ಅಪಾದಾನ c. ಸಂಬಂಧ d. ಕರ್ಮ 2 / 10 2. ತಿಟ್ಟು ಈ ಪದದ ವಿರುದ್ಧಾರ್ಥಕ ಪದ ಯಾವುದು? a. ತಗ್ಗು b. ಹಿಟ್ಟು c. ಬಿಟ್ಟು d. ಕಟ್ಟು 3 / 10 3. 'ನಾಲ್ವಡಿ ' ಇದು ಯಾವ ಸಮಾಸಕ್ಕೆ ಉದಾಹರಣೆ? a. ಗಮಕ ಸಮಾಸ b. ದ್ವಂದ್ವ ಸಮಾಸ c. ದ್ವಿಗು ಸಮಾಸ d. ಕ್ರಿಯಾ ಸಮಾಸ 4 / 10 4. 'ದೇವಮಂದಿರ ' ಯಾವ ಸಮಾಸವಾಗಿದೆ? a. ಕರ್ಮಧಾರೆಯ ಸಮಾಸ b. ತತ್ಪುರುಷ ಸಮಾಸ c. ಗಮಕ ಸಮಾಸ d. ಅಂಶಿ ಸಮಾಸ 5 / 10 5. 'ರಾಜ ಷಟ್ಪದಿ ' ಎಂದು ಯಾವ ಷಟ್ಪದಿಯನ್ನು ಕರೆಯಲಾಗುತ್ತದೆ? a. ಪರಿವರ್ಧನಿ ಷಟ್ಪದಿ b. ಭೋಗ ಷಟ್ಪದಿ c. ಭಾಮಿನಿ ಷಟ್ಪದಿ d. ವಾರ್ಧಕ ಷಟ್ಪದಿ 6 / 10 6. 'ಉಭಯ ಕವಿ ' ಎಂಬ ಬಿರುದು ಯಾರಿಗೆ ಕರೆಯಲಾಗಿದೆ? a. ಹರಿಹರ b. ಗುಣಚಂದ್ರ c. ಪಿಂಗಲ d. ರಾಘವಾಂಕ 7 / 10 7. ಮಂತ್ರಾಲಯ ಪದದ ಅರ್ಥ ಏನು? a. ಗುಣ ಸಂಧಿ b. ಅನುನಾಸಿಕ ಸಂಧಿ c. ಸವರ್ಣದೀರ್ಘ ಸಂಧಿ d. ಆದೇಶ ಸಂಧಿ 8 / 10 8. ನಳಿನಜನಿಳಯ ಪದದ ಅರ್ಥ ಏನಾಗಿದೆ? a. ಕಣ್ಣು b. ಬ್ರಹ್ಮ ನಿಲಯ c. ಇಂದ್ರ d. ಸೂರ್ಯ 9 / 10 9. 'ಘಾತ' ಪದದ ಅರ್ಥ ಏನು? a. ಹುಲ್ಲು b. ಚಿನ್ನ c. ಆಹತ d. ಪ್ರೀತಿ 10 / 10 10. ' ಭಾವೈಕ್ಯ ' ಪದವು ಯಾವ ಸಂಧಿ? a. ಗುಣ ಸಂಧಿ b. ಯಣ ಸಂಧಿ c. ವೃದ್ಧಿ ಸಂಧಿ d. ಆದೇಶ ಸಂಧಿ Your score isThe average score is 42% 0% Restart quiz