Join Whatsapp Group

Join Telegram Group

Free Mock Test : ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗೆ ಉಪಯುಕ್ತ

471

Free Mock Test : ಸಾಮಾನ್ಯ ವಿಜ್ಞಾನ

1 / 10

ಟಾರ್ಟಾರಿಕ್ ಆಮ್ಲ ಈ ಕೆಳಗಿನವುಗಳಲ್ಲಿ ಇದೆ?

2 / 10

ವಿಟಮಿನ್ ಸಿ ಇದರ ವೈಜ್ಞಾನಿಕ ಹೆಸರು ಏನು?

3 / 10

ಆಕ್ಸಾಲಿಕ್ ಆಮ್ಲ ಈ ಕೆಳಗಿನ ಯಾವ ಪದಾರ್ಥದಲ್ಲಿ ಇದೆ?

4 / 10

ಮೊಸರಿನಲ್ಲಿ ಇರುವಂತಹ ಆಮ್ಲ ಯಾವುದು?

5 / 10

ಸಿಟ್ರಸ್ ಹಣ್ಣುಗಳಲ್ಲಿ ಯಾವ ಆಮ್ಲ ಇರುತ್ತದೆ?

6 / 10

ಇರುವೆ ಚುಚ್ಚಿದ ಕೊಂಡಿಯಿಂದ ನಮ್ಮ ದೇಹದಲ್ಲಿ ಯಾವ ಆಮ್ಲ ಬಿಡುಗಡೆ ಆಗುತ್ತದೆ?

7 / 10

ಅಸಿಟಿಕ್ ಆಮ್ಲ ಯಾವ ಪದಾರ್ಥದಲ್ಲಿ ಇದೆ?

8 / 10

ಈ ಕೆಳಗಿನವುಗಳಲ್ಲಿ ನೈಸರ್ಗಿಕ ಸೂಚಕಗಳು ಯಾವುವು?

9 / 10

ಬೇವಿನ ಎಲೆ , ಹಾಗಲಕಾಯಿ ಇವು ಕಹಿ ಇರಲು ಕಾರಣ?

10 / 10

ನಿಂಬೆಹಣ್ಣು, ವಿನೆಗರ್ ಹುಳಿ ಇರಲು ಕಾರಣ?

Your score is

The average score is 49%

0%