Join Whatsapp Group

Join Telegram Group

TET ಪೇಪರ್ 1&2 ….ಕರ್ನಾಟಕ ಶಿಕ್ಷಕರ ಅರ್ಹತಾ ಪರೀಕ್ಷೆಯ ಇಲಾಖೆ ಪ್ರಕಟಿಸಿದ ಹೊಸ ಪಠ್ಯ ಕ್ರಮ ಮತ್ತು ಬುಕ್ ಲಿಸ್ಟ್ || KARTET Syllabus and Booklist

KAR TET 2025 ಅಧಿಸೂಚನೆ ಶೀಘ್ರದಲ್ಲೇ ಬಿಡುಗಡೆಯಾಗುವ ನಿರೀಕ್ಷೆಯಿದೆ. ಕರ್ನಾಟಕದ ವಿವಿಧ ಸರ್ಕಾರಿ ಶಾಲೆಗಳಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕರು ಮತ್ತು ಹಿರಿಯ ಪ್ರಾಥಮಿಕ ಶಾಲಾ ಶಿಕ್ಷಕರ ನೇಮಕಾತಿಗಾಗಿ ಇದನ್ನು ಕರ್ನಾಟಕದ ಶಾಲಾ ಶಿಕ್ಷಣ ಮಂಡಳಿ ನಡೆಸುತ್ತದೆ. ಕರ್ನಾಟಕ TET ನೇಮಕಾತಿ ಪರೀಕ್ಷೆಯನ್ನು ಪತ್ರಿಕೆ 1 ಮತ್ತು ಪತ್ರಿಕೆ 2 ಕ್ಕೆ ಎರಡು ಅವಧಿಗಳಲ್ಲಿ ನಡೆಸಲಾಗುವುದು.


ಅಭ್ಯರ್ಥಿಗಳು ಪರೀಕ್ಷೆ ಗೆ ಮೊದಲು ತಯಾರಿ ನಡೆಸಲು ಪಠ್ಯ ವಸ್ತು ಕೆಳಗೆ ನೀಡಲಾಗಿದೆ, ಇಲಾಖೆ ನೀಡಿದ ಪಠ್ಯ ಪುಸ್ತಕಗಳು ಪರೀಕ್ಷೆ ಗೆ ತಯಾರಿ ನಡೆಸಲು ಸಹಾಯಕ, ಇ ಬರವಣಿಗೆ ನಿಮಗೆ ಸಹಾಯಕವಾಗಿದ್ದರೆ ನಿಮ್ಮ ಗೆಳೆಯರ ಜೊತೆ ಹಂಚಿಕೊಳ್ಳಿ

• KAR-TET  ಎಲ್ಲಾ ವಿಷಯಗಳ ಪಠ್ಯ ಕ್ರಮ ಡೌನ್ಲೋಡ್ ಮಾಡಲು : ಇಲ್ಲಿ ಕ್ಲಿಕ್ ಮಾಡಿ
• ಟೆಲಿಗ್ರಾಂ ಚಾನೆಲ್ ಜಾಯಿನ್ ಆಗಲು :  ಇಲ್ಲಿ ಕ್ಲಿಕ್ ಮಾಡಿ