KPTCL CESCOM ನಲ್ಲಿನ Junior Powerman ಹುದ್ದೆಗಳ ನೇಮಕಾತಿಗೆ 2024 ಕ್ಕೆ ಸಂಬಂಧಿಸಿದಂತೆ ಸಹನಶಕ್ತಿ ಪರೀಕ್ಷೆಗೆ (Physical) 1:5 ನಂತೆ ಆಯ್ಕೆ ಆಗಿರುವ ಅಭ್ಯರ್ಥಿಗಳ ಪಟ್ಟಿಯನ್ನು ಕಟ್ ಆಫ್ ಅಂಕಗಳೊಂದಿಗೆ ಇದೀಗ ಪ್ರಕಟಿಸಿದ್ದು, ಲಿಸ್ಟ್ ನಲ್ಲಿರುವ ಅಭ್ಯರ್ಥಿಗಳು 12-05-2025 ರಿಂದ 16-05-2025 ರ ವರೆಗೆ ಮೈಸೂರು ನಲ್ಲಿ ನಡೆಸಲಾಗುವ ಸಹನ ಶಕ್ತಿ ಪರೀಕ್ಷೆಗೆ ಹಾಜರಾಗಲು 05-05-2025 ರಿಂದ Call letter ನ್ನು ಡೌನ್ ಲೋಡ್ ಮಾಡಿಕೊಳ್ಳಲು ಈ ಕೆಳಗಿನ ಲಿಂಕ್ ಮೂಲಕ ಪಡೆಯಬಹುದು.
Call letter ಡೌನ್ಲೋಡ್ ಮಾಡಲು : ಇಲ್ಲಿ ಕ್ಲಿಕ್ ಮಾಡಿ
1:5 ಅಭ್ಯರ್ಥಿಗಳ ಲಿಸ್ಟ್ ನೋಡಲು : ಇಲ್ಲಿ ಕ್ಲಿಕ್ ಮಾಡಿ
ಅಧಿಕೃತ ನೋಟಿಫಿಕೇಟಿನ್ ನೋಡಲು : ಇಲ್ಲಿ ಕ್ಲಿಕ್ ಮಾಡಿ